Dictionaries | References

ಗಾಯ

   
Script: Kannada

ಗಾಯ     

ಕನ್ನಡ (Kannada) WN | Kannada  Kannada
noun  ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯ/ಪೆಟ್ಟು   Ex. ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕಚ್ಚು ಪೆಟ್ಟು
Wordnet:
gujચીરો
hinचीरा
kasکَھش , زَخِم
kokकातरो
malമുറിവ്
oriକଟା
panਚੀਰਾ
tamவெட்டுக்காயம்
telచీలినగాయం
urdچیرا , کٹا
noun  ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು   Ex. ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.
ONTOLOGY:
शारीरिक अवस्था (Physiological State)अवस्था (State)संज्ञा (Noun)
SYNONYM:
ಪೆಟ್ಟು ಕಚ್ಚು
Wordnet:
asmসৰু ঘা
bdदुलुनाय
benআঁচড়
gujખરાશ
hinखरोंच
kasزٕٕل
malപുണ്ണ്
marओरखडा
mniꯑꯈꯣꯠꯄ꯭ꯃꯐꯝ
nepतछाइ
oriଆଞ୍ଚୁଡ଼ା
tamசிராய்பு
telగీచుకున్న గుర్తు
urdکھرونچ , خراش , خرانٹ
noun  ಯಾವುದೇ ವಸ್ತುವಿಗೆ ಡಿಕ್ಕಿ ಹೊಡೆದಾಗ, ಬೀದ್ದಾಗ ಮತ್ತು ಜಾರಿದಾಗ ದೇಹಕ್ಕೆ ನೋವು ಅಥವಾ ಗಾಯ   Ex. ಅಮ್ಮ ಗಾಯದ ಮೇಲೆ ಮೂಲಮನ್ನು ಹಚ್ಚುತ್ತಿದ್ದರು
HYPONYMY:
ಗಾಯ ಆಳವಾದ ಗಾಯ ಅಬ್ಬು
ONTOLOGY:
अवस्था (State)संज्ञा (Noun)
SYNONYM:
ಪೆಟ್ಟು
Wordnet:
bdदोलानाय
benঘা
gujઘાવ
hinघाव
kasزَخٕم
kokघावो
marजखम
mniꯑꯁꯣꯛꯄ꯭ꯃꯐꯝ
nepघाउ
oriଘାଆ
panਜ਼ਖਮ
telదెబ్బ
urdگھاؤ , زخم , چوٹ
noun  ಆಘಾತವಾದಾಗ ಆಗುವಂತಹ ನೋವಿನ ಅವಸ್ಥೆ ಅಥವಾ ಭಾವ   Ex. ಎಡವಿ ಬಿದ್ದ ಕಾರಣ ಮೋಹನನ ಕಾಲಿಗೆ ಗಾಯವಾಗಿದೆ.
ONTOLOGY:
मानसिक अवस्था (Mental State)अवस्था (State)संज्ञा (Noun)
SYNONYM:
ಪೆಟ್ಟು
Wordnet:
kasلَگُن
kokघाय
telగాయం
urdچوٹ , ضرب
noun  ಎಟು, ಹೊಡೆತ, ಪೆಟ್ಟು ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು ಅಥವಾ ವಿರೂಪಗೊಂಡ ದೇಹದ ಭಾಗ   Ex. ಗಾಯ ತುಂಬಾ ಹಬ್ಬುತ್ತಾಯಿದೆ.
HYPONYMY:
ಕಚ್ಚುವುದು
ONTOLOGY:
स्थान (Place)निर्जीव (Inanimate)संज्ञा (Noun)
SYNONYM:
ಹುಣ್ಣು ವ್ರಣ ಗಾಯದ ಹುಣ್ಣು
Wordnet:
asmঘাঁ
bdगाराय
kasزَخٕم
malമുറിവ്‌
panਜ਼ਖਮ
sanव्रणः
urdگھاؤ , زخم

Comments | अभिप्राय

Comments written here will be public after appropriate moderation.
Like us on Facebook to send us a private message.
TOP