Dictionaries | References

ಕಚ್ಚುವುದು

   
Script: Kannada

ಕಚ್ಚುವುದು     

ಕನ್ನಡ (Kannada) WN | Kannada  Kannada
noun  ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ   Ex. ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.
ONTOLOGY:
शारीरिक अवस्था (Physiological State)अवस्था (State)संज्ञा (Noun)
SYNONYM:
ಕಡಿಯುವುದು ಕಡಿತ ಕಡಿಯುವಿಕೆ ದಂಶನ ಕಚ್ಚು ಗಾಯ
Wordnet:
asmদংশন ক্ষত
gujડંખ
hinदंश
kasٹوٚپھ
malദംശനം
oriଦଂଶିତ ସ୍ଥାନ
sanदंशः
tamகாயம்(பாம்பு கடித்த)
telకాటువేయడం
urdڈنک کازخم , ڈنک کاگھاؤ
noun  ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ   Ex. ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.
ONTOLOGY:
शारीरिक अवस्था (Physiological State)अवस्था (State)संज्ञा (Noun)
SYNONYM:
ಕಡಿಯುವುದು ಕಡಿತ ಕಡಿಯುವಿಕೆ ದಂಶನ ಕಚ್ಚು ಗಾಯ
Wordnet:
bdअरनायाव जानाय गाराय
benকামড়
malകടിച്ച മുറിവ്
mniꯌꯥꯈꯨꯟ
nepटोकाइ
oriକାମୁଡ଼ାସ୍ଥାନ
sanदंशः
tamகாயம்(பல்லால் கடித்த)
telకొరికడం
urdدانت کازخم , دانت کاگھاؤ , زخم دندان

Comments | अभिप्राय

Comments written here will be public after appropriate moderation.
Like us on Facebook to send us a private message.
TOP