Dictionaries | References

ಕೆರೆ

   
Script: Kannada

ಕೆರೆ

ಕನ್ನಡ (Kannada) WN | Kannada  Kannada |   | 
 verb  ಶರೀರದಲ್ಲಿರುವ ಗಾಯವು ವಾಸಿಯಾದ ನಂತರ ಕೆರೆಯಲ್ಪಡುವ ಪ್ರಕ್ರಿಯೆ   Ex. ಗಾಯ ವಾಸಿಯಾದ ಮೇಲೆ ಮತ್ತೆ ಕೆರೆಯುತ್ತಿದೆ.
HYPERNYMY:
ಕಿತ್ತು ಬರು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
Wordnet:
 verb  ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು   Ex. ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
 noun  ನೀರನ್ನು ಸಂಗ್ರಹಿಸುವುದಕ್ಕಾಗಿ ಮಾಡಿರುವಂತಹ ತಕ್ಕಾದ ಭೂ ಪ್ರದೇಶ   Ex. ರೈತನು ಕೆರೆಯಿಂದ ಗದ್ದೆಗೆ ನೀರನ್ನು ಹಾಯಿಸುತ್ತಿದ್ದಾನೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
   see : ತುರಿಸು, ಕೆದರು, ತುರಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP