Dictionaries | References

ಆರಿಸು

Script: Kannada

ಆರಿಸು

ಕನ್ನಡ (Kannada) WN | Kannada  Kannada |   | 
 verb  ಯಾವುದಾದರೊಂದು ವಸ್ತು ಇಲ್ಲವೇ ವಿಷಯಗಳ ಗುಂಪಿನಿಂದ ತಮಗೆ ಬೇಕೆನಿಸಿದ ಅಂಶಗಳ ಆಧಾರದ ಮೇಲೆ ಕೆಲವು ವಸ್ತು ಇಲ್ಲವೇ ವಿಷಯಗಳನ್ನು ತೆಗೆದು ಬೇರೆಮಾಡುವ ಪ್ರಕ್ರಿಯೆ   Ex. ಅವನು ಪುಟ್ಟಿಯಿಂದ ಚೆಂದದ ಮಾವಿನಹಣ್ಣುಗಳನ್ನು ಆರಿಸುತ್ತಿದ್ದಾನೆ.
HYPERNYMY:
ಆರಿಸು
ONTOLOGY:
कर्मसूचक क्रिया (Verb of Action)क्रिया (Verb)

 verb  ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ   Ex. ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.
HYPERNYMY:
ಆರಿಸು
ONTOLOGY:
करना इत्यादि (VOA)">कार्यसूचक (Act)कर्मसूचक क्रिया (Verb of Action)क्रिया (Verb)
 verb  ಒಳೆಯ ಅಥವಾ ಕೆಲಸಕ್ಕೆ ಬರುವ ವಸ್ತುಗಳನ್ನು ಬೇರೆ ಇಡುವ ಕ್ರಿಯೆ   Ex. ಮಲೀಕರು ಕೆಲಸದವರ ಹತ್ತಿರ ಕಾಳುಗಳನ್ನು ಆರಿಸುವ ಕೆಲಸ ಮಾಡಿಸುತ್ತಿದ್ದಾರೆ.
ONTOLOGY:
प्रेरणार्थक क्रिया (causative verb)क्रिया (Verb)
SYNONYM:
 verb  ಅಕ್ಕಿಯಲ್ಲಿರುವ ಕಸ, ಕಡ್ಡಿಯನ್ನು ಆರಿಸಿ ಅದನ್ನು ಸ್ವಚ್ಛ ಮಾಡುವ ಪ್ರಕ್ರಿಯೆ   Ex. ಅಮ್ಮ ಅಕ್ಕಿಯನ್ನು ಹಾರಿಸುತ್ತಿದ್ದಾಳೆ.
HYPERNYMY:
ಆರಿಸು
ONTOLOGY:
()कर्मसूचक क्रिया (Verb of Action)क्रिया (Verb)
 verb  ಉರಿಯುತ್ತಿರುವ ವಸ್ತುಗಳನ್ನು ಆರಿಸುವ ಪ್ರಕ್ರಿಯೆ   Ex. ಯಾರೋ ಒಬ್ಬರು ಉರಿಯುತ್ತಿದ್ದ ದೀಪದ ಬತ್ತಿ ಆರಿಸಿದರು.
ONTOLOGY:
परिवर्तनसूचक (Change)होना क्रिया (Verb of Occur)क्रिया (Verb)
Wordnet:
kasژھٮ۪تہٕ گَژُھن
nepनिभ्नु
 verb  ಹಸಿವು ಇತ್ಯಾದಿಗಳು ಶಾಂತವಾಗುವ ಪ್ರಕ್ರಿಯೆ   Ex. ನೀರು ಕುಡಿಯುತ್ತಿದ್ದಂತೆ ಬಾಯಾರಿಕೆ ಆರಿತು.
HYPERNYMY:
ONTOLOGY:
होना क्रिया (Verb of Occur)क्रिया (Verb)
 verb  ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ   Ex. ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
Wordnet:
kasژَھیٚتہٕ کَرُن
marपाण्यात थंड करणे
urdبجھانا , سردکرنا , ٹھنڈاکرنا
 verb  ವಿದ್ಯುತ್ ಮೂಲಕ ಚಾಲನೆಗೊಂಡ ವಸ್ತುವನ್ನು ಆರಿಸಲು ಅಥವಾ ಉರಿಯದಂತೆ ಅಥವಾ ಬೆಳಕು ಬರದಂತೆ ಮಾಡವ ಪ್ರಕ್ರಿಯೆ   Ex. ಅವನು ಗುಂಡಿಯನ್ನು ಒತ್ತಿ ದೀಪವನ್ನು ಆರಿಸಿದ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  (ದೀಪ, ಬತ್ತಿ ಇತ್ಯಾದಿ)ಆರಿಸು   Ex. ಮಲಗುವ ಮುನ್ನ ದೀಪವನ್ನು ಆರಿಸಿ ಮಗಲು.
ONTOLOGY:
कर्मसूचक क्रिया (Verb of Action)क्रिया (Verb)
 verb  ವಿದ್ವತ್ ಮಂಡಲದಲ್ಲಿ ಸಂಪರ್ಕ ಕೊಡಿಸು ಅಥವಾ ತಪ್ಪಿಸಲು ಬಳಸುವ ಸಾಧನ   Ex. ವಿದ್ಯುತ್ ಮಂತ್ರಿಗಳು ಕೆಟ್ಟುಹೋದ ಸ್ವಿಚಿನಿಂದ ಹೊರಬರುತ್ತಿದ್ದ ಬಿಂಕಿ ಕಿಡಿಯನ್ನು ಆರಿಸಿದರು.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದೇ ವಸ್ತು ಇತ್ಯಾದಿಗಳ ಬಿಸಿಯನ್ನು ಕಡಿಮೆ ಮಾಡುವುದು ಅಥವಾ ಅರಿಸುವುದು ಅಥವಾ ಅದನ್ನು ತಣ್ಣಗಾಗಿಸುವ ಪ್ರಕ್ರಿಯೆ   Ex. ವೈಜ್ಞಾನಿಕವಾಗಿ ಯಾವುದೇ ದುರ್ಘಟನೆ ಆಗಬಾರದೆಂದು ರಿಯಾಕ್ಟರ್ ಗಳನ್ನು ಆರಿಸುತ್ತಿದ್ದಾರೆ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು   Ex. ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
 verb  ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿ ಕಡಿಮೆಯಾಗಿಸುವ ಕ್ರಿಯೆ   Ex. ಬಾತು ಈಗ ಆರಿದೆ.
ONTOLOGY:
होना क्रिया (Verb of Occur)क्रिया (Verb)
 verb  ಚುನಾವಣೆ, ಆಟ ಮೊದಲಾದವುಗಳಲ್ಲಿ ಉಮೇದುವಾರ ಅಥವಾ ಎದುರಾಳಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆರಿಸಿಕೊಳ್ಳುವುದು   Ex. ಕಾಂಗ್ರೆಸಿನಲ್ಲಿ ವಿಧಾನ ಸಭಾ ಚುನಾವಣೆಗಾಗಿ ಹತ್ತು ಜನ ಉಮೇದುವಾರರನ್ನು ಆರಿಸಲಾಗಿದೆ.
ONTOLOGY:
()कर्मसूचक क्रिया (Verb of Action)क्रिया (Verb)
   see : ನಂದಿಸು, ಒಣಗಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP