Dictionaries | References ಕ ಕೂಡಿಸು Script: Kannada Meaning Related Words ಕೂಡಿಸು ಕನ್ನಡ (Kannada) WN | Kannada Kannada Rate this meaning Thank you! 👍 verb ಸಂಖ್ಯೆಗಳ ಒಟ್ಟು ಮೊತ್ತವನ್ನು ತೆಗೆಯುವ ಪ್ರಕ್ರಿಯೆ Ex. ವಿದ್ಯಾರ್ಥಿಯು ಹತ್ತು ಸಂಖ್ಯೆಗಳನ್ನು ತುಂಬಾ ಸುಲಭವಾಗಿ ಕೂಡಿದನು. HYPERNYMY:ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಕೂಡು ಸಂಕಲನ ಮಾಡುWordnet:asmযোগ কৰা benজোড়া gujજોડવું hinजोड़ना kasجوڈُن malകൂട്ടുക marबेरीज करणे nepजोडनु oriଯୋଡ଼ିବା panਜੋੜਨਾ sanसमाविश् urdجوڑنا , جمع کرنا , اضافہ کرنا , بڑھانا , اکٹھاکرنا verb ಒಂದೆಡೆ ಸೇರಿಸು/ಕೂಡಿಹಾಕು Ex. ಅವನು ಮನೆ ಕಟ್ಟಲು ಬಹಳ ಕಷ್ಟದಿಂದ ಒಂದೊಂದು ರೂಪಾಯಿನನ್ನೂ ಕೂಡಿಸುತ್ತಿದ್ದಾನೆ HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಕೂಡಿಡು ಸೇರಿಸು ವೃದ್ಧಿಗೊಳಿಸು ಸಂಗ್ರಹಿಸುWordnet:asmগোটোৱা benজোগাড় করা gujભેગુ કરવું hinजोड़ना kasسوٚبراوُن kokजोडप malകൂമ്പാരംകൂട്ടുക nepजोडनु oriସଞ୍ଚୟ କରିବା panਜੋੜਨਾ sanसङ्ग्रह् tamசேகரி telపోగు చేయు urdجمع کرنا , اکٹھاکرنا , فراہم کرنا , انتظام کرنا , جٹانا , جوڑنا verb ಯಾವುದಾದರು ಒಂದು ಪ್ರಕಾರದ ಸಂಬಂಧವನ್ನು ಕೂಡಿಸುವ ಕ್ರಿಯೆ Ex. ವಿವಾಹ ಎರಡು ಪರಿವಾರದವನ್ನು ಕೂಡಿಸುತ್ತದೆ. HYPERNYMY:ಮಾಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಸೇರಿಸು ಒಂದಾಗುWordnet:asmজোৰা লগোৱা bdदाजाब kasجوڑُن kokजोडप malബന്ധിപ്പിക്കുക sanसंयुज् urdجوڑنا , متحد کرنا , ملانا See : ಜೋಡಿಸು, ಸಂಪಾದಿಸು, ಮಿಶ್ರಣ ಮಾಡು, ಹಾಕು, ಸಮೀಕ್ಷಣೆ, ಬೆರೆಸು, ನಾದು, ತೊಡಗು, ಆರಿಸು Comments | अभिप्राय Comments written here will be public after appropriate moderation. Like us on Facebook to send us a private message. TOP