Dictionaries | References

ಕೂರಿಸು

   
Script: Kannada

ಕೂರಿಸು     

ಕನ್ನಡ (Kannada) WN | Kannada  Kannada
verb  ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಇಡುವುದು   Ex. ಅಕ್ಕಸಾಲಿಗನು ಈ ಚಿನ್ನದ ಉಂಗುರದಲ್ಲಿ ವಜ್ರ ಕೂರಿಸಿದ್ದಾನೆ
HYPERNYMY:
ಜೋಡಿಸು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹುದುಗಿಸು
Wordnet:
asmলগোৱা
bdलगाय
gujજડવું
hinजड़ना
kasلاگُن
kokमढोवप
marजडवणे
nepजडनु
oriବସାଇବା
panਜੜਨਾ
sanप्रणिधा
telపొదుగు
urdجڑنا , بٹھانا , آراستہ کرنا , فٹ کرنا
verb  ಯಾವುದಾದರು ವಾಹನದ ಮೇಲೆ ಕುಳಿತುಕೊಳ್ಳುವ ಪ್ರವೃತ್ತಿ   Ex. ಸಾಯೀಸ್ ಮಕ್ಕಳನ್ನು ಕುದುರೆಯ ಮೇಲೆ ಕೂರಿಸಿದನು.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಏರಿಸು ಸವಾರಿ ಮಾಡಿಸು
Wordnet:
bdगाखोहो
gujચઢાવવું
hinचढ़ाना
kasکَھسُن
marबसवणे
mniꯇꯣꯡꯍꯅꯕ
oriଚଢାଇବା
panਚੜਾਉਣਾ
telఎక్కించు
urdچڑھانا , بٹھانا , سوارکرانا
verb  ಏರಿಸುವ ಅಥವಾ ಕೂರಿಸುವ ಪ್ರವೃತ್ತಿ ಮಾಡು   Ex. ಕೆಲಸದವನ್ನು ವಯಸ್ಸಾದ ತಮ್ಮ ಮಾಲೀಕರನ್ನು ಹೊತ್ತುಕೊಂಡು ಮಂಚದ ಮೇಲೆ ಕೂರಿಸಿದನು.
HYPERNYMY:
ಮಾಡು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಏರಿಸು ಕುಳ್ಳರಿಸು
Wordnet:
asmউঠাই দিয়া
mniꯀꯥꯈꯠꯍꯅꯕ
tamஏற்று
verb  ಕೂರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ   Ex. ಅಜ್ಜನು ಅಳುತ್ತಿರುವ ಮಗುವನ್ನು ಕುದರೆಯ ಮೇಲೆ ಕೂರಿಸುತ್ತಿದ್ದಾರೆ.
HYPERNYMY:
ಕೆಲಸ ಮಾಡಿಸು
ONTOLOGY:
प्रेरणार्थक क्रिया (causative verb)क्रिया (Verb)
SYNONYM:
ಕುಳಿಸು ಕುಳ್ಳರಿಸು
Wordnet:
ben(অপরকে দিয়ে)বসানো
gujબેસાડાવું
hinबिठवाना
kasبیٚہناوُن
kokबसोवन घेवप
oriବସାଇବା
panਬਿਠਾਉਣਾ
urdبٹھوانا

Comments | अभिप्राय

Comments written here will be public after appropriate moderation.
Like us on Facebook to send us a private message.
TOP