ಕೆಲವು ಸಮಯದವರೆವಿಗೂ ಮೇಲೆ ಎತ್ತಿಕೊಂಡಿರು
Ex. ಅವನು ಭಾರವನ್ನು ತಲೆಯ ಮೇಲೆ ಎತ್ತಿಕೊಂಡನು.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
(ಸಂಗೀತ) ತೀವ್ರಗೊಳಿಸುವುದು
Ex. ಗುರುಗಳು ಭಜನೆಯನ್ನು ಮಾಡುತ್ತಿರುವ ಸಮಯದಲ್ಲಿ ಸ್ವರವನ್ನು ಏರಿಸುವಂತೆ ಹೇಳಿದರು.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
kasہیوٚرکھالُن , تَھدِ وَنُن mniꯋꯥꯡꯈꯠꯄ
ಮೇಲಕ್ಕೆ ಹಾರಿಸು ಅಥವಾ ಮೇಲೆತ್ತುವ ಕ್ರಿಯೆ
Ex. ಮಂತ್ರಿಯು ಧ್ವಜವನ್ನು ಏರಿಸುತ್ತಿದ್ದಾನೆ.
ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
ಏನನ್ನಾದರೂ ಅಥವಾ ಯಾವುದನ್ನಾದರೂ ಎತ್ತುವ ಕ್ರಿಯೆ
Ex. ನಾವು ನಮ್ಮ ಆಟದ ಸ್ತರವನ್ನು ಏರಿಸಬೇಕು.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)