Dictionaries | References ಎ ಎತ್ತು Script: Kannada Meaning Related Words ಎತ್ತು ಕನ್ನಡ (Kannada) WN | Kannada Kannada Rate this meaning Thank you! 👍 adjective ಬೀಜ ಒಡೆಯದ ಎತ್ತು Ex. ಗಂಡು ಎತ್ತನನ್ನು ಬಸವ ಎಂದು ಕರೆಯುತ್ತಾರೆ. MODIFIES NOUN:ಪ್ರಾಣಿ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective)Wordnet:bdखासि खालामि benঅণ্ডকোষযুক্ত gujખૂંટિયો hinअँडुआ kokसांड malവന്ധീകരിക്കാത്ത nepखसि नपारेको अँडुआ oriମୁଷ୍କଯୁକ୍ତ sanअण्डकोशयुक्त tamவிரையடிக்காத telవిత్తు కొట్టని urdناآختہ noun ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿ/ಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ Ex. ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ. ABILITY VERB:ಮೆಲುಕು ಹಾಕು HOLO MEMBER COLLECTION:ದನಗಳ-ಸಂತೆ HYPONYMY:ಗೊಟ್ಟ ನಂದಿ ONTOLOGY:स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಹೋರಿ ಗೂಳಿ ವೃಷಭWordnet:asmবলদ bdबलद मोसौ benবলদ gujબળદ hinबैल kasدانٛد kokबैल malപശു വര്ഗ്ഗത്തിലെ ആണ് marबैल mniꯁꯜꯂꯥꯕ nepगोरु oriବଳଦ panਬਲਦ sanवृषभः tamகாளை telఎద్దు urdبیل , ثور noun ಬೀಜ ಒಡೆಯದೆ ಇರುವ ಹಸು Ex. ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು. ONTOLOGY:स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಗೂಳಿ ಹೋರಿ ಬಸವ ವೃಷಭWordnet:gujઆંડુ kokसांड panਅਣਖੱਸੀ tamவிதையடிக்கப்படாத telఆబోతు urdآنڈوسانڈ verb ಕೆಳಗಿನಿಂದ ಮೇಲಕ್ಕೆ ಎತ್ತು Ex. ಅವನು ಎರಡೂ ಕೈಗಳಿಂದ ಬಿಂದಿಗೆಯನ್ನು ಎತ್ತಿದನು. HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಏರಿಸು ಎಬ್ಬಿಸು ಮೇಲೆ ಎತ್ತುWordnet:gujઉઠાવવું hinउठाना kokउखलप marउचलणे mniꯊꯥꯡꯒꯠꯄ oriଉଠେଇବା sanउद्धृ telపైకి ఎత్తు urdاٹھانا , اونچاکرنا , اوپرکرنا , اچکارنا verb ಮೇಲೆ ಎತ್ತು Ex. ಮೇಜಿನ ಮೇಲೆ ಬಗ್ಗಿ ಕೆಲಸ ಮಾಡುತ್ತಿದ್ದ ಲೆಕ್ಕಪಾಲಕನು ನಾನು ನಮಸ್ಕರಿಸಿದ್ದರಿಂದಾಗಿ ತಲೆಯನ್ನು ಮೇಲಕ್ಕೆ ಎತ್ತಿದರು. HYPERNYMY:ಮಾಡು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಮೇಲೆ ಎತ್ತುWordnet:benওঠানো gujઊંચકવું kasتھوٚد تُلُن marउंचावणे oriଉଠାଇବା tamநிமிர் telపైకెత్తు verb ಅಚಾನಕ್ಕಾಗಿ ಎತ್ತುವ ಅಥವಾ ಆರಂಭಿಸುವ ಪ್ರಕ್ರಿಯೆ Ex. ತಂದೆ ತೀರಿಕೊಂಡು ತಿಂಗಳೂ ಕಳೆದಿಲ್ಲ ಅಣ್ಣ ಆಸ್ತಿಯನ್ನು ಪಾಲುಮಾಡುವ ವಿಷಯವನ್ನು ಎತ್ತಿದನು. HYPERNYMY:ಪ್ರಾರಂಭಿಸು SYNONYM:ಪ್ರಸ್ತಾಪಿಸು ಹೇಳುWordnet:kasتُلٕنۍ tamஆரம்பி telలేవనెత్తు See : ಏರಿಸು, ಏರು, ಏರಿಸು Comments | अभिप्राय Comments written here will be public after appropriate moderation. Like us on Facebook to send us a private message. TOP