Dictionaries | References

ಗದ್ದಲ

   
Script: Kannada

ಗದ್ದಲ

ಕನ್ನಡ (Kannada) WN | Kannada  Kannada |   | 
 noun  ಹೆಚ್ಚಿನ ಸದ್ಧಿನೊಂದಿಗೆ ಆಡುವ ಮಾತು ಅಥವಾ ಹೆಚ್ಚು ಶಬ್ಧದ ಮಾತುಕತೆ ಅಥವಾ ಇನ್ನಾವುದೇ ಕೆಲಸ   Ex. ಮಗು ಅಟ್ಟದ ಮೇಲೆ ಗದ್ದಲ ಮಾಡುತ್ತಿದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
asmহাই উৰুমি
bdदावराव दावसि
mniꯆꯣꯡ꯭ꯐꯟꯕ
urdہنگامہ , شورشرابہ , اودھم , دھما چوکڑی , ہلڑ , دھمال
 noun  ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು   Ex. ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
 noun  ಜನ ಸಮೂಹವನ್ನು ತಲ್ಲಣಿಸುವ ಅಥವಾ ತಳಮಳಗೊಳಿಸುವ ಕಾರಣದಿಂದ ಉಂಟಾಗುವಂತಹ ಕೋಲಾಹಲ   Ex. ಹಳ್ಳಿಯಲ್ಲಿ ಲೋಟಿಕೋರರು ಬರುತ್ತಿದ್ದ ಹಾಗೆಯೇ ಗಲಾಟೆ ಪ್ರಾರಂಭವಾಯಿತು.
HYPONYMY:
ಗದ್ದಲ
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
kasژَلہٕ لار , لارٕ لار
urdکھلبلی , ہلچل , کھلبل
 noun  ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ   Ex. ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
   see : ಕೋಲಾಹಲ, ದಟ್ಟಣೆ, ಯುದ್ಧ ಅಥವಾ ಸೈನ್ಯದ ಕೋಲಾಹಲ, ಗೋಳಾಟ

Comments | अभिप्राय

Comments written here will be public after appropriate moderation.
Like us on Facebook to send us a private message.
TOP