Dictionaries | References ಗ ಗದ್ದಲ Script: Kannada Meaning Related Words ಗದ್ದಲ ಕನ್ನಡ (Kannada) WN | Kannada Kannada Rate this meaning Thank you! 👍 noun ಹೆಚ್ಚಿನ ಸದ್ಧಿನೊಂದಿಗೆ ಆಡುವ ಮಾತು ಅಥವಾ ಹೆಚ್ಚು ಶಬ್ಧದ ಮಾತುಕತೆ ಅಥವಾ ಇನ್ನಾವುದೇ ಕೆಲಸ Ex. ಮಗು ಅಟ್ಟದ ಮೇಲೆ ಗದ್ದಲ ಮಾಡುತ್ತಿದೆ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಗಲಾಟೆ ದಾಂದಲೆ ರಗಳೆWordnet:asmহাই উৰুমি bdदावराव दावसि benহুল্লোড় gujહુલ્લડ hinहुल्लड़ kasدَمبٲلۍ kokधुमशेण malബഹളം marगोंगाट mniꯆꯣꯡ꯭ꯐꯟꯕ oriହୋହଲ୍ଲା panਰੌਲਾ sanकोलाहलः telఅరుపులు urdہنگامہ , شورشرابہ , اودھم , دھما چوکڑی , ہلڑ , دھمال noun ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು Ex. ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಉಪದ್ರವ ಗಡಿಬಿಡಿ ಕೋಲಾಹಲ ಜಗಳ ಗಲಾಟೆ ತೀಟೆ ತಂಟೆ ಚೇಷ್ಟೆWordnet:asmলৰা ঢপৰা bdहुलुस थुलुस benহুজ্জতি gujધમાચકડી hinहुड़दंग kasدِرنٛگَل malബഹളം marधांगडधिंगा mniꯆꯣꯡ ꯐꯟꯕ nepहोहल्ला oriହୁମଦୁମ tamதொல்லை telకోలాహలం urdہڑدنگ noun ಜನ ಸಮೂಹವನ್ನು ತಲ್ಲಣಿಸುವ ಅಥವಾ ತಳಮಳಗೊಳಿಸುವ ಕಾರಣದಿಂದ ಉಂಟಾಗುವಂತಹ ಕೋಲಾಹಲ Ex. ಹಳ್ಳಿಯಲ್ಲಿ ಲೋಟಿಕೋರರು ಬರುತ್ತಿದ್ದ ಹಾಗೆಯೇ ಗಲಾಟೆ ಪ್ರಾರಂಭವಾಯಿತು. HYPONYMY:ಗದ್ದಲ ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ದೊಂಬಿ ಗಲಾಟೆ ವ್ಯಾಕುಲತೆWordnet:gujખલબલી kasژَلہٕ لار , لارٕ لار marखळबळ nepखलबल oriହଇଚଇ panਖਲਬਲੀ telకలవరము urdکھلبلی , ہلچل , کھلبل noun ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ Ex. ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಗಲಾಟೆ ಕೂಗಾಟ ಅರಚಾಟWordnet:bdगिखांनाय benআলোড়ন hinहड़कंप kasافرا تفریح marखळबळ nepखलबल panਭਗਦੜ sanविप्लवः telకలవరపరచడం urdتہلکہ , کہرام , آفت , شوروغل See : ಕೋಲಾಹಲ, ದಟ್ಟಣೆ, ಯುದ್ಧ ಅಥವಾ ಸೈನ್ಯದ ಕೋಲಾಹಲ, ಗೋಳಾಟ Comments | अभिप्राय Comments written here will be public after appropriate moderation. Like us on Facebook to send us a private message. TOP