verb ಘಟನೆಯ ರೂಪದಲ್ಲಿ ಆಗುವುದು
Ex.
ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು. ONTOLOGY:
घटनासूचक (Event) ➜ होना क्रिया (Verb of Occur) ➜ क्रिया (Verb)
SYNONYM:
ಆದ ಸಂಭವಿಸು ಸಂಭವಿಸಿದ
Wordnet:
asmঘটা
bdजा
hinघटना
kasحٲدثہٕ سَپدُن , واقع پیش یُن
kokघडप
malസംഭവിക്കുക
mniꯊꯣꯛꯄ
nepघट्नु
oriଘଟିବା
panਹੋਈ
sanभू
tamநிகழ்
telప్రమాదంజరుగు
urdحادثہ ہونا , واردات ہونا , واقعہ ہونا , سانحہ ہونا
verb ಯಧಾರ್ಥವಾಗಿ ಸಿದ್ಧಿಯಾಗುವುದು
Ex.
ಜೋತಿಷಿಗಳು ಹೇಳಿದ ಮಾತುಗಳು ನನ್ನ ಜೀವನದಲ್ಲಿ ಆಗುತ್ತಿದೆ. ONTOLOGY:
भौतिक अवस्थासूचक (Physical State) ➜ अवस्थासूचक क्रिया (Verb of State) ➜ क्रिया (Verb)
Wordnet:
asmফলিওৱা
bdजा
benসত্য প্রমাণিত হওয়া
gujચરિતાર્થ થવું
hinचरितार्थ होना
kasپوٚز گژُھن , پوٚز نیرُن
kokखरें थरप
malയാഥാര്ഥ്യമായി ഭവിക്കുക
marघडणे
mniꯑꯁꯦꯡꯕ꯭ꯊꯣꯛꯄ
nepघट्नु
oriଫଳିଲା
panਵਾਪਰਨਾ
sanसञ्जन्
tamநட
telనిజమగు
urdواقع ہونا , ٹھیک ثابت ہونا
verb ರೂಪವನ್ನು ನೀಡುವುದು
Ex.
ಮಂದಿರ ಸಿದ್ಧವಾಗಿದೆ. ONTOLOGY:
अवस्थासूचक क्रिया (Verb of State) ➜ क्रिया (Verb)
SYNONYM:
ಸಿದ್ಧವಾಗು ತಯಾರಿ ಮಾಡು
Wordnet:
bdजा
benতৈরী হওয়া
gujબનવું
hinबनना
kasتَیار گَژُھن , بَنُن
malനിര്മ്മിക്കുക
marबनणे
nepबनिनु
oriତିଆରି ହେବା
tamஉருவாகு
telతయారుచేయు
urdبننا , تیارہونا , مکمل ہونا
verb ಸಂಬಂಧ ಅಥವಾ ಬಾಂಧವ್ಯದಲ್ಲಿ ಏನಾದರೂ ಆಗುವುದು
Ex.
ಮನೋಜ್ ಅವರು ಸಂಬಂಧದಲ್ಲಿ ನನಗೆ ಚಿಕ್ಕಪ್ಪ ಆಗುತ್ತಾರೆ. ONTOLOGY:
मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb)
Wordnet:
gujથવું
malആയിതീരുക
mniꯊꯣꯛꯄ
nepपर्नु
oriହେବା
telఅగు
verb ಯಾವುದೋ ಒಂದರ ಬಗೆಗೆ ಅನುಭವವಾಗುವ ಪ್ರಕ್ರಿಯೆ
Ex.
ನನಗೆ ತುಂಬಾ ಚಳಿಯಾಗುತ್ತಿದೆ. ONTOLOGY:
होना क्रिया (Verb of Occur) ➜ क्रिया (Verb)
Wordnet:
asmলগা
bdमोन
benঅনুভূত হওয়া
gujલાગવું
hinलगना
kasلَگُن
kokखावप
malഅനുഭവപ്പെടുക
mniꯐꯥꯎꯕ
nepलाग्नु
oriହୃଦୟଙ୍ଗମ କରିବା
telఅనిపించు
urdلگنا , لمس ہونا
verb ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು
Ex.
ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ. ONTOLOGY:
अवस्थासूचक क्रिया (Verb of State) ➜ क्रिया (Verb)
SYNONYM:
ಪ್ರಾರಂಭವಾಗು ಆರಂಭಿಸು
Wordnet:
kasاَژُن
marलागणे
telప్రారంభమగు
urdلگنا , چڑھنا
verb ಯಾವುದಾದರು ಭಾವನೆ ಅಥವಾ ಅವಸ್ಥೆ ಉತ್ಪನ್ನವಾಗುವುದು
Ex.
ಇಂದಿನ ಹಾಸ್ಯ ಕವಿ ಸಮ್ಮೇಳನದಲ್ಲಿ ತುಂಬಾ ಆನಂದವಾಯಿತು. ONTOLOGY:
अवस्थासूचक क्रिया (Verb of State) ➜ क्रिया (Verb)
verb ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು
Ex.
ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
asmহোৱা
benহওয়া
gujઆવવું
hinआना
kasواتُن
kokबसप
malപാകമാവുക
nepठीकहुनु
oriନହେବା
panਆਉਣਾ
tamசரிவர
urdآنا , ٹھیک آنا , فٹ آنا
verb ಚಿಂತೆ, ಹುಷಾರಿಲ್ಲದ ಕಾರಣದಿಂದಾಗಿ ಶರೀರ ಕೃಷವಾಗುವುದು ಅಥವಾ ಯಾರಾದರೂ ಸಾಯುವುದು
Ex.
ಸೊಸೆಯು ಸತ್ತ ಮೇಲೆ ಅಮ್ಮನಿಗೆ ಚಿಂತೆಯಾಗುತ್ತಿದೆ. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
bdजा
benখাওয়া
kokग्रासप
malകാര്ന്നു തിന്നുക
mniꯑꯅꯥꯂꯣꯏꯕ
panਖਾਣਾ
tamஆழ்
telతిను
urdکھانا , گھلانا
verb ಪ್ರಯೋಗ ಮತ್ತು ವ್ಯವಹಾರದ ದೃಷ್ಟಿಯಿಂದ ಮಾಡುವ ಕ್ರಿಯೆಯ ಅಕರ್ಮಕ ರೂಪದ ಕೆಲಸವನ್ನು ನೀಡುವುಂತಹ ತುಂಬಾ ಪ್ರಚಲಿತ ಮತ್ತು ಪ್ರಸಿದ್ಧವಾದ ಕ್ರಿಯೆ
Ex.
ಯಾವುದಾದರೂ ಕೆಲಸವನ್ನು ಮಾಡುವುದರಿಂದ ಈ ಕೆಲಸ ಆಗುತ್ತದೆ. ONTOLOGY:
होना क्रिया (Verb of Occur) ➜ क्रिया (Verb)
See : ತಲುಪು, ತರು