Dictionaries | References

ಗಂಟೆ

   
Script: Kannada

ಗಂಟೆ     

ಕನ್ನಡ (Kannada) WN | Kannada  Kannada
noun  ಚಿಕ್ಕ ಸುತ್ತಿಗೆಯಂಥ ವಸ್ತುವಿನಿಂದ ಬಾರಿಸಿದಾಗ ಶಬ್ದ ಬರುವಂತಹ ಲೋಹದ ಬಟ್ಟಲು   Ex. ಗಂಟೆಯ ಶಬ್ದವನ್ನು ಕೇಳಿ ವಿದ್ಯಾರ್ಥಿಗಳು ಶಾಲೆಯ ಕಡೆ ಓಡಿದರು.
HYPONYMY:
ಗಂಟೆ ಘಂಟೆಯ ಶಬ್ದ ಗಜಗಂಟೆ
MERO STUFF OBJECT:
ಲೋಹ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
bdघन्टा
gujઘંટ
hinघंटा
kasگَنٛٹی
kokघंटा
malമണി
marघंटा
mniꯀꯥꯡꯁꯤ
oriଘଣ୍ଟା
tamமணிஒலி
telగంట
noun  ಸಮಯವನ್ನು ಸೂಚಿಸುವುದಕ್ಕಾಗಿ ಹೊಡೆದುಕೊಳ್ಳುವ ಗಂಟೆ   Ex. ಗಂಟೆಯ ಶಬ್ಧವನ್ನು ಕೇಳಿ ಕೂಲಿಯವನು ಊಟ ಮಾಡಲು ಹೋದ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಗಂಟಿ ಘಂಟೆ
Wordnet:
asmঘন্টা
benঘণ্টা
gujઘંટ
hinघड़ियाल
kasگَھنٛٹہٕ , گَھنٛٹی
kokघांट
malസൈറണ്‍
oriଘଣ୍ଟା
sanगभीरिका
tamமணி
telగంట
urdگھڑیال , گھنٹہ , وقت بتانے کا آلہ
noun  ಅರವತ್ತು ನಿಮಿಷಗಳ ಕಾಲ   Ex. ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.
ONTOLOGY:
अवधि (Period)समय (Time)अमूर्त (Abstract)निर्जीव (Inanimate)संज्ञा (Noun)
SYNONYM:
ಘಂಟೆ ಕಾಲ ಹೊತ್ತು ಗಳಿಗೆ
Wordnet:
benঘণ্টা
gujઘડી
hinघड़ी
kasگَر , وَق
kokघटिका
marघटका
oriଘଡ଼ି
sanघटी
tamஒரு நாழிகை
telనిముషం
urdگھڑی , گھنٹہ
noun  ಹಸುಗಳ ಕುತ್ತಿಗೆಯಲ್ಲಿ ಕುಟ್ಟುವಂತಹ ಗಂಟೆ   Ex. ಹಸುವಿನ ಕೊರಳಿಗೆ ಕಟ್ಟಿರುವ ಗಂಟೆ ಡಣ ಡಣ ಎಂದು ಸದ್ದು ಮಾಡುತ್ತಿರುವ ಶಬ್ದ ಕೇಳಿಬರುತ್ತಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
gujટાલી
hinटाली
kokगळ्यांतली घंटा
sanग्रीवाघण्टा
telజంతువుమెడలోని గంట
urdٹالی
See : ಸಮಯ, ಘಂಟೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP