Dictionaries | References

ಅಭ್ಯಾಸ ಮಾಡು

   
Script: Kannada

ಅಭ್ಯಾಸ ಮಾಡು     

ಕನ್ನಡ (Kannada) WN | Kannada  Kannada
verb  ಯಾವುದೇ ಕೆಲಸ ಅಥವಾ ಮಾತು ಅಭ್ಯಾಸ ಮಾಡುವುದರಿಂದ ಅದು ಸರಿಯಾಗಿ ಮತ್ತು ಬಹಳ ಸಹಜವಾಗಿ ಹಾಗೂ ಸ್ವಾಭಾವಿಕವಾಗಿ ಸಹ ಬರುವ ಪ್ರಕ್ರಿಯೆ   Ex. ಅವರು ಪ್ರತಿದಿನ ಅರ್ಧ ಗಂಟೆ ಉಸಿರು ಹಿಡಿದು ಅಭ್ಯಸ ಮಾಡುತ್ತಾರೆ.
HYPERNYMY:
ಅಭ್ಯಾಸ ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
bdहुदा खालाम
benসাধনা
gujસાધવું
kasمشِق , ریاض
tamபயிற்சி செய்
urdسادھنا , مشق کرنا
verb  ಯಾವುದೋ ಒಂದು ಕೆಲಸವನ್ನು ಪದೇ ಪದೇ ಮಾಡುವುದರಿಂದ ಅದರಲ್ಲಿ ಪ್ರವಿಣ್ಯತೆಯನ್ನು ಪಡೆಯುವ ಪ್ರಕ್ರಿಯೆ   Ex. ಸಿಪಾಯಿಗಳು ಪ್ರತಿದಿನ ಬಂದೂಕಿನಿಂದ ಗುಂಡು ಹಾರಿಸುವ ಅಭ್ಯಾಸವನ್ನು ಮಾಡುತ್ತಾರೆ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಅಭ್ಯಾಸಿಸು
Wordnet:
bdहुदा खालाम
kasپرٛکٹِس کَرٕنۍ
kokअभ्यास करप
marसराव करणे
panਅਭਿਆਸ ਕਰਨਾ
urdمشق کرنا , سادھنا کرنا
See : ಪಳಗಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP