Dictionaries | References

ಮಾಡು

   
Script: Kannada

ಮಾಡು

ಕನ್ನಡ (Kannada) WN | Kannada  Kannada |   | 
 verb  ಯಾವುದಾದರೊಂದು ಕ್ರಿಯೆಯನ್ನು ನಡೆಸುವ ಪ್ರಕ್ರಿಯೆ   Ex. ನಾನೀಗಲೇ ಈ ಕೆಲಸವನ್ನು ಮಾಡುತ್ತೇನೆ.
ONTOLOGY:
()कर्मसूचक क्रिया (Verb of Action)क्रिया (Verb)
 verb  ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ   Ex. ನನ್ನ ಕೆಲಸವನ್ನು ಮಾಡಿದೆ. / ಕಲಾವಿದನು ಚಿತ್ರ ರಚಿಸಿದನು. / ಕುಂಬಾರನು ಮಡಿಕೆ ಮಾಡಿದನು. / ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.
ONTOLOGY:
करना इत्यादि (VOA)">कार्यसूचक (Act)कर्मसूचक क्रिया (Verb of Action)क्रिया (Verb)
TROPONYMY:
ಮಾಡು
 verb  ಜನರು ವಿದ್ಯಾಭ್ಯಾಸ ಮಾಡಿ ಒಂದು ಹಂತಕ್ಕೆ ತಲುಪುವ ಪ್ರಕ್ರಿಯೆ   Ex. ನನ್ನ ತಂದೆ ನನ್ನನ್ನು ಓದಿಸಿ ಒಂದು ಸ್ಥಾನಕ್ಕೆ/ಇಲ್ಲಿಯ ವರೆಗೂ ಬರುವಂತೆ ಮಾಡಿದ್ದಾರೆ.
HYPERNYMY:
ಮಾಡು
ONTOLOGY:
अवस्थासूचक क्रिया (Verb of State)क्रिया (Verb)
 verb  ಬಾಡಿಗೆಗೆ ವಾಹವನ್ನು ತೆಗೆದು ಕೊಳ್ಳುಅಥವಾ ಮಾಡಿಕೊ   Ex. ನಾವೇಲ್ಲರೂ ವಿದ್ಯಾಲಯಕ್ಕೆ ಹೋಗುವುದಕ್ಕಾಗಿ ಒಂದು ಟ್ಯಾಕ್ಸಿಯನ್ನು ಮಾಡಿಕೊಂಡೆವು.
ONTOLOGY:
करना इत्यादि (VOA)">कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ಮಾಡಿಕೊ ಮಾಡಿಕೊಳ್ಳು ಬಾಡಿಗೆಗೆ ತೆಗೊ
 verb  ಅತುರ ಆತುರವಾಗಿ ಮಾಡುವ ಪ್ರಕ್ರಿಯೆ   Ex. ಮಗು ಮನಸ್ಸಿಲ್ಲದೆ ತಮ್ಮ ಮನೆಕೆಲಸವನ್ನು ಮಾಡಿದರು
HYPERNYMY:
 noun  ಮಾಡುವ ಕೆಲಸ   Ex. ಹೊಸ ಬೀಗವನ್ನು ಮಾಡುವ ಕೆಲಸಕ್ಕೆ ಒಂದು ಗಂಟೆಯಾಗುತ್ತದೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
Wordnet:
benবানানোর কাজ
malനന്നാക്കല്
 verb  ಯಾರೋ ಒಬ್ಬರಿಗೆ ನಿಶ್ಚಿತ ಗುಣ ನೀಡುವ ಅಥವಾ ಗುಣ ಅಥವಾ ಲಕ್ಷಣಗಳನ್ನು ಯುಕ್ತ ಪಡಿಸುವ ಪ್ರಕ್ರಿಯೆ   Ex. ನನ್ನನ್ನು ಮೂರ್ಖನಾಗಿ ಮಾಡಲು ಬರಬೇಡ.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ   Ex. ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.
HYPERNYMY:
ONTOLOGY:
होना क्रिया (Verb of Occur)क्रिया (Verb)
 verb  ಯಾವುದೋ ಒಂದು ಪರಿಸ್ಥಿ ಉಂಟಾಗುವಂತೆ ಮಾಡುವ ಅಥವಾ ಯಾವುದೋ ಭಾವನೆ ಹುಟ್ಟುವಂತೆ ಮಾಡುವ ಪ್ರಕ್ರಿಯೆ   Ex. ನೀವು ಒಂದು ದೊಡ್ಡ ತಪ್ಪನ್ನೇ ಮಾಡುತ್ತಿದ್ದೀರ.
HYPERNYMY:
ಮಾಡು
ONTOLOGY:
मानसिक अवस्थासूचक (Mental State)अवस्थासूचक क्रिया (Verb of State)क्रिया (Verb)
 verb  ಉನ್ನತಿ ಅಥವಾ ಅವನತಿಯಲ್ಲು ಸಹಾಯ ಮಾಡುವ ಪ್ರಕ್ರಿಯೆ   Ex. ಅನುಶಾಸನಗಳು ನಮ್ಮನು ಮಹಾ ವ್ಯಕ್ತಿಗಳಾಗಿ ಮಾಡುತ್ತದೆ.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
Wordnet:
 verb  ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ   Ex. ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದೇ ಘಟನೆ ಇತ್ಯಾದಿ ಘಟಿಸುವ ಕಾರಣ ಅದರ ಫಲಿತಾಂಶದ ರೂಪ ಹೊರಬರುವ ಪ್ರಕ್ರಿಯೆ   Ex. ನಾನು ಯಾವುದೇ ಚಮತ್ಕಾರ ಮಾಡಿಲ್ಲ.
HYPERNYMY:
ಮಾಡು
ONTOLOGY:
घटनासूचक (Event)होना क्रिया (Verb of Occur)क्रिया (Verb)
Wordnet:
 verb  ವಾಸ ಸ್ಥಾನವನ್ನು ನಿರ್ಮಾಣ ಮಾಡು   Ex. ಯಾವುದೋ ರೀತಿಯಲ್ಲಿ ಅವನು ಈ ಪಟ್ಟಣದಲ್ಲಿ ಒಂದು ಮನೆಯನ್ನು ಮಾಡಿದರು.
ONTOLOGY:
बनाना इत्यादि (VOA)">निर्माणसूचक (Creation)कर्मसूचक क्रिया (Verb of Action)क्रिया (Verb)
SYNONYM:
 verb  ಉಪಯೋಗಕ್ಕೆ ಬರುವ ವಸ್ತುಗಳ ಬಗೆಗೆ ಚಿಂತನೆ ಮಾಡುವ ಪ್ರಕ್ರಿಯೆ   Ex. ಅಗ್ಗದ ಬೆಲೆಯಿಂದ ಪಾರಾಗಲು ಅವಳು ಹೊಸ ಉಪಾಯವನ್ನು ಮಾಡಿದಳು.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
   see : ಕಿಣ್ವಕರಣ, ವಾಣಿ
ಮಾಡು verb  ಒಂದು ನಿಶ್ಚಿತ ಅಥವಾ ವಿಷೇಶ ರೀತಿಯಲ್ಲಿ ವ್ಯವಹಾರ ಮಾಡುವುದು   Ex. ನೀವು ನನ್ನನ್ನು ಪ್ರಸನ್ನನಾಗುವಂತೆ ಮಾಡಿದಿರಿ.
HYPERNYMY:
ಮಾಡು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಮಾಡು.

Comments | अभिप्राय

Comments written here will be public after appropriate moderation.
Like us on Facebook to send us a private message.
TOP