Dictionaries | References

ಹಾಳು ಮಾಡು

   
Script: Kannada

ಹಾಳು ಮಾಡು     

ಕನ್ನಡ (Kannada) WN | Kannada  Kannada
verb  ಯಾವುದನ್ನಾದರು ಹಾಳು ಮಾಡುವುದಕ್ಕೆ ಹೇಳುವ ಪ್ರಕ್ರಿಯೆ   Ex. ಕ್ರೂರ ರಾಜನು ಸಿಪಾಯಿಗಳಿಂದ ಪಕ್ಕದ ರಾಜ್ಯದ ಸೀಮಾ ಕ್ಷೇತ್ರವನ್ನು ಹಾಳು ಮಾಡಿಸಿದನು.
HYPERNYMY:
ಕೆಲಸ ಮಾಡಿಸು
ONTOLOGY:
प्रेरणार्थक क्रिया (causative verb)क्रिया (Verb)
SYNONYM:
ನೆಲಸಮ ಮಾಡು
Wordnet:
bdफोजोबस्रांहो
benধ্বংস করানো
gujઉજાડાવવું
hinउजड़वाना
kokनश्ट करूंक लावप
oriଧ୍ୱଂସକରାଇବା
panਉਜੜਵਾਉਣਾ
telనాశనంచేయించు
urdاجڑوانا
verb  ಯಾವುದೋ ಒಂದು ಪದಾರ್ಥದಿಂದ ಸ್ವಾಭಾವಿಕ ಗುಣ ಅಥವಾ ಸ್ವಭಾವವನ್ನೇ ನಾಶ ಮಾಡುವ ಪ್ರಕ್ರಿಯೆ   Ex. ಹೊಟ್ಟೆ ಕಿಚ್ಚಿನ ಕಾರಣದಿಂದ ಅವನು ಅವಳ ಮುಖವನ್ನೇ ಹಾಳು ಮಾಡಿದ.
HYPERNYMY:
ಬದಲಾವಣೆ ಮಾಡು
ONTOLOGY:
विनाशसूचक (Destruction)कर्मसूचक क्रिया (Verb of Action)क्रिया (Verb)
SYNONYM:
ಹಾನಿ ಮಾಡು ನಾಶ ಮಾಡು
Wordnet:
asmবেয়া হোৱা
bdगाज्रि जा
benবিগড়ানো
gujબગાડવો
hinबिगाड़ना
kasخراب کَرُن
kokइबाडप
malവികൃതമാവുക
marविद्रूप करणे
mniꯃꯥꯡꯍꯟꯕ
nepबिगार्नु
oriଖରାପ କରିବା
panਖਰਾਬ ਕਰਨਾ
tamகெடு
urdبگاڑنا , خراب کرنا , بدصورت بنانا
verb  ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಅದನ್ನು ಸರಿಯಾಗಿ ಹೊಲಿಯದೆ ಕೆಡಿಸುವ ಪ್ರಕ್ರಿಯೆ   Ex. ದರ್ಜಿ ನನ್ನ ಉಡುಪನ್ನು ಸರಿಯಾಗಿ ಹೊಲಿಯದೆ ಹಾಳು ಮಾಡಿದ.
HYPERNYMY:
ಹಾಳು ಮಾಡು
ONTOLOGY:
विनाशसूचक (Destruction)कर्मसूचक क्रिया (Verb of Action)क्रिया (Verb)
SYNONYM:
ಕೆಡಿಸು
Wordnet:
bdगाज्रि खालाम
kasخراب کرُن
marबिघडवणे
tamகெடு
urdخراب کرنا , بگاڑنا
verb  ವಸ್ತುಗಳನ್ನು ಕೆಡಿಸುವ ಕ್ರಿಯೆ   Ex. ರಂಜನ ನನ್ನ ಗಡಿಯಾರವನ್ನು ಹಾಳು ಮಾಡಿದ.
HYPERNYMY:
ಬದಲಾವಣೆ ಮಾಡು
ONTOLOGY:
विनाशसूचक (Destruction)कर्मसूचक क्रिया (Verb of Action)क्रिया (Verb)
SYNONYM:
ಕೆಡಿಸು
Wordnet:
bdगाज्रि जाहो
benবিগড়ে দেওয়া
gujબગાડવી
kasخراب کرُن
marबिघडवणे
mniꯌꯥꯍꯟꯗꯕ
panਵਿਗਾੜਨਾ
tamகேடுவிளைவி
telచెడగొట్టు
urdبگاڑنا , خراب کرنا
verb  ನೀತಿ, ಸಂಸ್ಕಾರ ಮುಂತಾದವುಗಳನ್ನು ಕಲಿಸದೆ ಭ್ರಷ್ಟರಾಗುವಂತೆ ಮಾಡುವ ಕ್ರಿಯೆ   Ex. ಅವನು ನನ್ನ ಮಗನನ್ನು ಹಾಳು ಮಾಡಿದ.
HYPERNYMY:
ಬದಲಾವಣೆ ಮಾಡು
ONTOLOGY:
विनाशसूचक (Destruction)कर्मसूचक क्रिया (Verb of Action)क्रिया (Verb)
SYNONYM:
ಕೆಡಿಸು ಕೆಟ್ಟ ದಾರಿ ತೋರಿಸು ಕೆಟ್ಟದನ್ನು ಹೇಳು ಕೆಟ್ಟದನ್ನು ಹೇಳಿಕೊಡು ಕೆಟ್ಟದನ್ನು ಕಲಿಸು
Wordnet:
benবিগড়ানো
gujબગાડવું
hinबिगाड़ना
kasخراب کرُن
mniꯃꯥꯍꯟꯕ
panਵਿਗਾੜਨਾ
urdگمراہ کرنا , بگاڑنا , خراب کرنا , غلط راستےپرڈالنا , غلط راستہ دکھانا
verb  ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ   Ex. ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.
HYPERNYMY:
ಮಾಡು ಇರು
ONTOLOGY:
विनाशसूचक (Destruction)कर्मसूचक क्रिया (Verb of Action)क्रिया (Verb)
SYNONYM:
ನಾಶಮಾಡು ಕೆಡಿಸು
Wordnet:
kasبرباد کرُن , خراب کرُن , کھٮ۪ون
kokखावप
malതൂക്കത്തിൽ വരുക
marखाणे
verb  ಯಾವುದೋ ಒಂದು ಕೆಲಸವನ್ನು ಕಠಿಣವಾಗಿ ಮತ್ತು ಅಸಂಭವದ ಹಾಗೆ ಮಾಡುವ ಪ್ರಕ್ರಿಯೆ   Ex. ಅವನು ನಮ್ಮ ನಿದ್ದೆಯನ್ನು ಹಾಳು ಮಾಡಿದ್ದಾನೆ.
HYPERNYMY:
ಮಾಡು
ONTOLOGY:
विनाशसूचक (Destruction)कर्मसूचक क्रिया (Verb of Action)क्रिया (Verb)
Wordnet:
hinहराम कर देना
kasحرام کَرُن
See : ಕೆಡಿಸು, ನಾಶ ಮಾಡು, ಕುಗ್ಗಿಸು, ಕೆಡಿಸು, ನಾಶ ಮಾಡು, ನಾಶ ಮಾಡು, ನಾಶ, ನಾಶ ಮಾಡು, ನಾಶ ಮಾಡು, ನಾಶ ಮಾಡು
See : ನಾಶ

Comments | अभिप्राय

Comments written here will be public after appropriate moderation.
Like us on Facebook to send us a private message.
TOP