Dictionaries | References

ಹಾಡು

   
Script: Kannada

ಹಾಡು     

ಕನ್ನಡ (Kannada) WN | Kannada  Kannada
verb  ರಾಗ, ತಾಳ ಮತ್ತು ಲಯಗಳ ಜೊತೆಗೂಡಿ ಬಾಯಿಯಿಂದ ಬರುವ ಶಾಬ್ದಿಕ ಸಂವಹನದ ಪ್ರಕ್ರಿಯೆ   Ex. ಆಕೆ ಮಧುರ ಸ್ವರದಲ್ಲಿ ಹಾಡಿದಳು.
ENTAILMENT:
ಹಾಡು
HYPERNYMY:
ವ್ಯಕ್ತಪಡಿಸು
ONTOLOGY:
प्रदर्शनसूचक (Performance)कर्मसूचक क्रिया (Verb of Action)क्रिया (Verb)
SYNONYM:
ಗಾಯನಮಾಡು ಗಾಯನ ಮಾಡು ಗಾಯನ-ಮಾಡು ಹಾಡುಹೇಳು ಹಾಡು ಹೇಳು ಹಾಡು-ಹೇಳು ಗಾನಮಾಡು ಗಾನ ಮಾಡು ಗಾನ-ಮಾಡು ಪದಹಾಡು ಪದ ಹಾಡು ಪದ-ಹಾಡು ಪದಹೇಳು ಪದ ಹೇಳು ಪದ-ಹೇಳು
Wordnet:
bdरोजाब
gujગાવું
hinगाना
kokगावप
malപാടുക
marगाणे
mniꯏꯁꯩ꯭ꯁꯛꯄ
nepगाउनु
oriଗାଇବା
panਗਾਉਣਾ
sanगै
tamபாடு
telపాట
urdگانا , گلو کاری كرنا , نغمہ سرائی كرنا , زمزمہ پردازی كرنا ,
verb  ಶುದ್ಧವಾದ ಸ್ವರದಲ್ಲಿ ಹಾಡು ಹೇಳುವುದು   Ex. ಅವನು ಪ್ರತಿದಿನ ಪ್ರಾತಃಕಾಲದಲ್ಲಿ ಅರ್ಥ ಗಂಟೆ ಗಾಯನ ಮಾಡುತ್ತಾನೆ.
HYPERNYMY:
ಹಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಗಾಯನ ಮಾಡು
Wordnet:
bdदेंखो बो
benরেওয়াজ করা
gujઆલાપવું
hinअलापना
kasالاپ کَرُن
kokआवर्तन मारप
malസാധകം ചെയ്യുക
marआलाप घेणे
nepरियाज गर्नु
oriଆଳାପ କରିବା
tamஆலாபனைசெய்
telఆలపించు
urdالاپنا , تان لگانا , الاپ کرنا
noun  ಒಂದು ಪ್ರಕಾರದ ಹಳ್ಳಿಗಾಡಿನ ಗೀತೆ/ಸಂಗೀತ   Ex. ಬಾಲೇಶ್ವರ ಯಾದವರು ಸುಶ್ರಾವ್ಯವಾಗಿ ಹಾಡುಗಳನ್ನು ಹಾಡುತ್ತಿದ್ದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಗೀತೆ ಸಂಗೀತ
Wordnet:
benবিরহা
gujવિરહગાન
hinबिरहा
kasبِرہا , وِرہا
kokबिरहा
malബിരഹാ
marबिरहा
oriବିରହା
sanविरहागीतम्
tamபிரிவுப்பாடல் ( ஒருவகை நாட்டுப்புறப் பாடல் )
telపల్లెపాట
urdبرہا , برہ
verb  ಮಧುರವಾಗಿ ಹಾಡುವ ಪ್ರಕ್ರಿಯೆ   Ex. ಹೂ ತೋಟದಲ್ಲಿ ಕೋಗಿಲೆ ಮಧುರವಾಗಿ ಹಾಡುತ್ತಿದೆ.
HYPERNYMY:
ಉಚ್ಫರಿಸುವುದು
ONTOLOGY:
संप्रेषणसूचक (Communication)कर्मसूचक क्रिया (Verb of Action)क्रिया (Verb)
Wordnet:
gujગાવું
kasگٮ۪وُن
sanगै
urdنغمہ سراہونا , زمزمہ سنج ہونا , گانا
verb  ಕವಿತೆ, ಗಜಲ್ ಮುಂತಾದವುಗಳನ್ನು ಹಾಡುವ ಪ್ರಕ್ರಿಯೆ   Ex. ಶ್ಯಾಮ್ ರಾಗವಾಗಿ ಕವಿತೆಯನ್ನು ಹಾಡುತ್ತಿದ್ದಾನೆ.
HYPERNYMY:
ಉಚ್ಫರಿಸುವುದು
SYNONYM:
ಪಾಡು ಹೇಳು
Wordnet:
oriଆବୃତ୍ତି କରିବା
sanपठ्
urdکہنا , سنانا
See : ಸಂಗೀತ, ಗೀತೆ, ಕೀರ್ತನೆ, ಸಂಗೀತ

Comments | अभिप्राय

Comments written here will be public after appropriate moderation.
Like us on Facebook to send us a private message.
TOP