verb ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ
Ex.
ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ಕಟ್ಟು ಪ್ಯಾಕ್ ಮಾಡು
Wordnet:
asmবন্ধা
bdबोन
benবাঁধা
gujપેક કરવો
hinपैक करना
kasپیک کَرُن
malപാക്ക്ചെയ്യുക
mniꯌꯣꯝꯕ
nepप्याक गर्नु
oriଜିନିଷପତ୍ର ବାନ୍ଧିବା
panਬੰਨਣਾ
sanआसि
telమూటకట్టు
urdپیک کرنا , باندھنا
verb ಪೂರ್ಣವಾಗು ಅಥವಾ ತುಂಬಿಕೊಂಡಿರುವುದು
Ex.
ವಸಂತ ಋತುವಿನಲ್ಲಿ ಎಲ್ಲಾ ಸಸ್ಯಗಳು ಹೂವಿನಿಂದ ತುಂಬಿ ಕಂಗೊಳಿಸುತ್ತವೆ. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
benপূর্ণ হওয়া
gujલદાવું
hinलदना
kokभारावप
malനിറയുക
nepभरिनु
oriଲଦିହେବା
tamசுமயேற்று
telకప్పబడు
urdلدنا , بھراہونا
verb ಯಾವುದಾದರು ಸ್ಥಾನಕ್ಕೆ ಯಾವುದಾದರು ವಸ್ತುವನ್ನು ಅತ್ಯಧಿವಾಗಿ ತುಂಬುವ ಪ್ರಕ್ರಿಯೆ
Ex.
ಇಪ್ಪೆ ಮರದ ಕೆಳಗಿನ ಭೂಮಿಯು ಇಪ್ಪೆ ಮರದ ಎಲೆಗಳಿಂದ ತುಂಬಿ ಕೊಂಡಿದೆ. ONTOLOGY:
होना क्रिया (Verb of Occur) ➜ क्रिया (Verb)
Wordnet:
bdजमा जा
benছেয়ে যাওয়া
gujભરાવું
hinपटना
kasبٔرِتھ آسُن
oriଜମା ହେବା
tamபடர்
urdپٹنا , بھراہونا , پٹ جانا
verb ಯಾವುದಾದರು ವಸ್ತು ಮೊದಲಾದವುಗಳು ಖಾಲಿಯಿರುವ ಸ್ಥಾನಕ್ಕೆ ಬಂದು ತುಂಬುವ ಪ್ರಕ್ರಿಯೆ
Ex.
ಮಳೆಯಿಂದಾಗಿ ಸರೋವರದಲ್ಲಿ ನೀರು ತುಂಬಿಕೊಂಡಿದೆ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
asmভৰা
bdबुंफिन
kasبَرنہٕ یُن
malനിറയുക
mniꯊꯟꯕ
panਭਰਨਾ
urdبھرنا
verb ಯಾವುದೋ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಒಳಗೆ ಹಾಕುವುದು
Ex.
ಸೀಮಾ ಹಿಟ್ಟನ್ನು ಅದುಮಿ ಅದುಮಿ ಡಬ್ಬಿಗೆ ತುಂಬುತ್ತಿದ್ದಳು. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
Wordnet:
benভরা
hinअँटाना
kasبَرُن
malനിറയ്ക്കുക
nepअटाउनु
oriଭର୍ତ୍ତି କରିବା
panਤੁੰਨਣਾ
urdاٹانا , بھرنا , آٹنا , اڑانا
verb ಯಾವುದೋ ಒಂದು ವಸ್ತುವನ್ನು ಬಹಳಷ್ಟು ಮಾಡುವ ಪ್ರಕ್ರಿಯೆ
Ex.
ಶ್ರೀ ಕೃಷ್ಣನು ಸುದಾಮನ ಮನೆಯನ್ನು ಹಣದ ರಾಶಿಯಿಂದ ತುಂಬಿ ಬಿಟ್ಟ. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
asmউভৈনদী কৰা
bdएग्रे बेग्रे खालाम
benছেয়ে দেওয়া
gujભરવું
hinपाटना
kasپھاٹوُن
malകൂമ്പാരം കൂട്ടുക
marढिग लावणे
nepथुप्रो लगाउनु
panਢੇਰ ਲਗਾਉਣਾ
tamநிரப்பு
urdپاٹنا , ڈھیرلگانا
See : ಕಾಂಡ, ಭರ್ತಿ ಮಾಡು, ಇಡು, ತುರುಕು, ಭರ್ತಿಮಾಡು, ಬರೆ