Dictionaries | References

ಹಾಕು

   
Script: Kannada

ಹಾಕು

ಕನ್ನಡ (Kannada) WN | Kannada  Kannada |   | 
 verb  ಯಾವುದಾದರೂ ವಸ್ತುವನ್ನು ಉರಿಯುತ್ತಿರುವ ಬೆಂಕಿಗೆ ಹಾಕುವುದು   Ex. ಅಡುಗೆ ಮಾಡುವಾಗ ಸೀತೆ ಉರಿ ಹಸನಾಗಲು ಮಧ್ಯೆ-ಮಧ್ಯೆ ಚಕ್ಕೆಗಳನ್ನು ಹಾಕುತ್ತಿದ್ದಾಳೆ.
HYPERNYMY:
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
 verb  ಯಾವುದಾದರು ವಸ್ತುವಿಗೆ ಬೇರೆ ಇನ್ನಾವುದೋ ವಸ್ತುವನ್ನು ಹಾಕುವುದು ಅಥವಾ ಸೇರಿಸುವುದು   Ex. ಖಾಯಿಪಲ್ಯೆಗೆ ಉಪ್ಪನ್ನು ಹಾಕು.
ONTOLOGY:
()कर्मसूचक क्रिया (Verb of Action)क्रिया (Verb)
Wordnet:
mniꯍꯥꯞꯆꯤꯟꯕ
urdڈالنا , چھوڑنا
 verb  ಯಾವುದಾದರು ವಸ್ತುವಿನ ಮೇಲೆ ಹೊಲಿಗೆ, ಟಾಕಾ, ಗುಂಡಿ ಮೊದಲಾದವುಗಳನ್ನು ಹಾಕುವುದು   Ex. ಶರ್ಟ್ ಗೆ ಗುಂಡಿಯನ್ನು ಹಾಕಲಾಗಿದೆ.
HYPERNYMY:
ONTOLOGY:
भौतिक अवस्थासूचक (Physical State)अवस्थासूचक क्रिया (Verb of State)क्रिया (Verb)
 verb  ಉಪಯೋಗ ಅಥವಾ ಕೆಲಸಕ್ಕೆ ಬರುವಂತೆ ಮಾಡುವ ಪ್ರಕ್ರಿಯೆ   Ex. ರಾಕೇಶನು ಈ ಮನೆಯನ್ನು ಕಟ್ಟಲು ನೂರು ಬಾಂಡ್ಲಿ ಸಿಮೆಂಟನ್ನು ಹಾಕಿದ.
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
 verb  ಕನ್ನಡಕ ಧರಿಸುವ ಪ್ರಕ್ರಿಯೆ   Ex. ಇತ್ತೀಚಿಗೆ ಸಣ್ಣ ಮಕ್ಕಳು ಕೂಡ ಕನ್ನಡಕವನ್ನು ಹಾಕಿಕೊಳ್ಳುತ್ತಾರೆ.
HYPERNYMY:
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
mniꯎꯞꯄ
sanधृ
 verb  ಹಾಕಲಾಗಿರುವ ಪ್ರಕ್ರಿಯೆ   Ex. ಅವರು ಯಾವ ಕೊಠಡಿಯಲ್ಲಿ ಕುಳಿತು ಓದುತ್ತಿದ್ದರೋ ಆ ಕೊಠಡಿಗೆ ಚಿಲಕವನ್ನು ಹಾಕಲಾಗಿದೆ.
HYPERNYMY:
ONTOLOGY:
अवस्थासूचक क्रिया (Verb of State)क्रिया (Verb)
Wordnet:
 verb  ಹಾಕಲಾಗಿರುವ ಪ್ರಕ್ರಿಯೆ   Ex. ಕಾಯಿಪಲ್ಯಕ್ಕೆ ಉಪ್ಪನ್ನು ಹಾಕಲಾಗಿದೆ.
HYPERNYMY:
ONTOLOGY:
अवस्थासूचक क्रिया (Verb of State)क्रिया (Verb)
Wordnet:
marटाकले असणे
 verb  ಯಾವುದೋ ಒಂದು ವಸ್ತು ಇತ್ಯಾದಿಗಳನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಇಡುವ ಪ್ರಕ್ರಿಯೆ   Ex. ಈ ಬಿಂದಿಗೆಯಲ್ಲಿದ ನೀರನ್ನು ಬೇರೊಂದು ಬಿಂದಿಗೆಗೆ ಹಾಕಿ ಬಿಡು.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  ಇನ್ನೊಬ್ಬರ ಮೇಲೆ ಏನನ್ನಾದರೂ ಹಾಕುವುದು   Ex. ಪಂಚಾಯಿತಿಯವರು ದಂಡವನ್ನು ಹಾಕಿದರು.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
Wordnet:
urdلگانا , عائد کرنا
   see : ಭರ್ತಿ ಮಾಡು, ತೊಡಿಸು, ಎಸೆ, ಬಡಿಸು, ತುಂಬು ಹಿಡಿಸು, ಬೀಳಿಸು, ಸುರಿ, ತೊಡಗು, ಮುಚ್ಚು

Comments | अभिप्राय

Comments written here will be public after appropriate moderation.
Like us on Facebook to send us a private message.
TOP