Dictionaries | References

ತುಂಬು

   
Script: Kannada

ತುಂಬು

ಕನ್ನಡ (Kannada) WN | Kannada  Kannada |   | 
 verb  ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ   Ex. ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ
HYPERNYMY:
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಕಟ್ಟು ಪ್ಯಾಕ್ ಮಾಡು
Wordnet:
gujપેક કરવો
kasپیک کَرُن
mniꯌꯣꯝꯕ
nepप्याक गर्नु
oriଜିନିଷପତ୍ର ବାନ୍ଧିବା
 verb  ಪೂರ್ಣವಾಗು ಅಥವಾ ತುಂಬಿಕೊಂಡಿರುವುದು   Ex. ವಸಂತ ಋತುವಿನಲ್ಲಿ ಎಲ್ಲಾ ಸಸ್ಯಗಳು ಹೂವಿನಿಂದ ತುಂಬಿ ಕಂಗೊಳಿಸುತ್ತವೆ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
 verb  ಯಾವುದಾದರು ಸ್ಥಾನಕ್ಕೆ ಯಾವುದಾದರು ವಸ್ತುವನ್ನು ಅತ್ಯಧಿವಾಗಿ ತುಂಬುವ ಪ್ರಕ್ರಿಯೆ   Ex. ಇಪ್ಪೆ ಮರದ ಕೆಳಗಿನ ಭೂಮಿಯು ಇಪ್ಪೆ ಮರದ ಎಲೆಗಳಿಂದ ತುಂಬಿ ಕೊಂಡಿದೆ.
ONTOLOGY:
होना क्रिया (Verb of Occur)क्रिया (Verb)
 verb  ಯಾವುದಾದರು ವಸ್ತು ಮೊದಲಾದವುಗಳು ಖಾಲಿಯಿರುವ ಸ್ಥಾನಕ್ಕೆ ಬಂದು ತುಂಬುವ ಪ್ರಕ್ರಿಯೆ   Ex. ಮಳೆಯಿಂದಾಗಿ ಸರೋವರದಲ್ಲಿ ನೀರು ತುಂಬಿಕೊಂಡಿದೆ.
HYPERNYMY:
ONTOLOGY:
अवस्थासूचक क्रिया (Verb of State)क्रिया (Verb)
Wordnet:
kasبَرنہٕ یُن
mniꯊꯟꯕ
 verb  ಯಾವುದೋ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಒಳಗೆ ಹಾಕುವುದು   Ex. ಸೀಮಾ ಹಿಟ್ಟನ್ನು ಅದುಮಿ ಅದುಮಿ ಡಬ್ಬಿಗೆ ತುಂಬುತ್ತಿದ್ದಳು.
HYPERNYMY:
ಭರ್ತಿ ಮಾಡು
ONTOLOGY:
करना इत्यादि (VOA)">कार्यसूचक (Act)कर्मसूचक क्रिया (Verb of Action)क्रिया (Verb)
 verb  ಯಾವುದೋ ಒಂದು ವಸ್ತುವನ್ನು ಬಹಳಷ್ಟು ಮಾಡುವ ಪ್ರಕ್ರಿಯೆ   Ex. ಶ್ರೀ ಕೃಷ್ಣನು ಸುದಾಮನ ಮನೆಯನ್ನು ಹಣದ ರಾಶಿಯಿಂದ ತುಂಬಿ ಬಿಟ್ಟ.
HYPERNYMY:
ONTOLOGY:
कर्मसूचक क्रिया (Verb of Action)क्रिया (Verb)
   see : ಕಾಂಡ, ಭರ್ತಿ ಮಾಡು, ಇಡು, ತುರುಕು, ಭರ್ತಿಮಾಡು, ಬರೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP