verb ಯಾವುದಾದರು ವಸ್ತು ಒಡೆದು ಹೋಗು
Ex.
ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು. ONTOLOGY:
विनाशसूचक (Destruction) ➜ कर्मसूचक क्रिया (Verb of Action) ➜ क्रिया (Verb)
SYNONYM:
ಮುರಿ ತುಂಡಾಗು ಒಡೆಸು ತುಂಡುಮಾಡು ತುಂಡರಿಸು ಮುರಿಸು ಭಂಗವಾಗು
Wordnet:
asmভঙা
bdबाय
benভাঙ্গা;১
gujટૂટવું
hinटूटना
kasپٕھٹُن
kokफुटप
marतुटणे
mniꯀꯥꯏꯕ
nepफुट्नु
oriଭାଙ୍ଗିଯିବା
panਟੁਟਣਾ
telవిరుగు
urdٹوٹنا , پھوٹنا , شکست ہونا
noun ಒಡೆಯುವ ಕ್ರಿಯೆ
Ex.
ಪಟಾಕಿಯು ಒಡೆಯುವುದರ ಜೊತೆಯಲ್ಲಿ ಜೋರಾಗಿ ಶಬ್ಧ ಕೂಡ ಬರುತ್ತದೆ. ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
Wordnet:
kokफुटी
tamவெடித்தல்
telపేలటం
urdپھوٹنا , پھوٹ
verb ಒಣಗಿದ ಅಥವಾ ಶುಷ್ಕದ ಕಾರಣದಿಂದ ಸೀಳುವುದು ಅಥವಾ ಒಡೆಯುವುದು
Ex.
ಚಳಿಗಾಲದಲ್ಲಿ ಎಣ್ಣೆ ಮುಂತಾದವುಗಳನ್ನು ಹಚ್ಚದಿದ್ದರೆ ಚರ್ಮ ಒಡೆಯುತ್ತದೆ. ONTOLOGY:
भौतिक अवस्थासूचक (Physical State) ➜ अवस्थासूचक क्रिया (Verb of State) ➜ क्रिया (Verb)
Wordnet:
asmফাটি যোৱা
bdरानस्राव जा
gujચીરાવું
kasتَکہٕرُن
kokफुटप
malവിണ്ടുകീറുക
mniꯈꯔ꯭ꯛ ꯀꯔ꯭ꯛ꯭ꯂꯥꯎꯕ
nepचहर्यानु
panਫੱਟਣਾ
tamவறண்டுபோ
urdچرانا , پھٹنا , خشک ہونا
verb ಹೋಲಿಕೆಯ ರೂಪದಲ್ಲಿ ಮನಸ್ಸು ಅಥವಾ ಹೃದಯದ ಮೇಲೆ ಆಘಾತವಾದಾಗ ಹಿಂದೆ ಇದ್ದ ಸಾದಾರಣ ಮನಸ್ಸಿನ ಸ್ಥಿತಿ ಆಗ ಇರುವುದಿಲ್ಲ
Ex.
ಅಣ್ಣನ ದುರ್ವ್ಯವಹಾರವನ್ನು ಕಂಡು ಮನಸ್ಸು ಒಡೆದು ಹೋಯಿತು. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
bdगावस्रा
gujભાંગી જવું
malദുഃഖിതനാവുക
telవిరుగు
urdپھٹنا , تار تار ہونا
verb ಯಾವುದೇ ವಸ್ತು ಅಥವಾ ಮಾತು ಸಾಧಾರನವಾದ ಅವಸ್ಥೆಯಲ್ಲಿ ಇರದೆ ವಿಕೃತ ಅವಸ್ಥೆಯಲ್ಲಿ ಇರುವ ಪ್ರಕ್ರಿಯೆ
Ex.
ಕಿರುಚಿ, ಕಿರುಚಿ ನನ್ನ ಗಂಟಲು ಒಡೆದುಹೋಯಿತು. ONTOLOGY:
होना क्रिया (Verb of Occur) ➜ क्रिया (Verb)
Wordnet:
bdगावस्रालां
malവികൃതമായിപ്പോവുക
telబొంగురు పోవు
verb ಯಾವುದನ್ನಾದರು ಒಡೆಯುವ ಅಥವಾ ಬೀಳಿಸುವ ಪ್ರವೃತ್ತಿ
Ex.
ಚಂಡು ಎಸೆಯುವವನು ವಿಕೆಟ್ ನನ್ನು ಒಡೆದನು. ONTOLOGY:
प्रेरणार्थक क्रिया (causative verb) ➜ क्रिया (Verb)
Wordnet:
malഅടിച്ചു തെറുപ്പിക്കുക
telపరుగులుతీయించు
urdچٹخانا , چٹکانا
verb ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ
Ex.
ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ಏಟು ಕೊಡು ಪೆಟ್ಟು ಕೊಡು
Wordnet:
benরাগিয়ে দেওয়া
hinचटकाना
kokतिडकावप
panਕੰਨ ਭਰਨਾ
telకించపరచు
urdچٹکانا , بھڑکانا , چٹکادینا
verb ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು
Ex.
ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು. HYPERNYMY:
ಪರಿವರ್ತನೆ ಹೊಂದು
SYNONYM:
ಮುರಿ ತುಂಡಾಗು ದುರ್ಬಲವಾಗು
See : ಕೆನ್ನೆ ಏಟು, ತುಂಡು ಮಾಡು, ಕೀಳು, ಒಡೆದು ಬೀಳು, ಮುರಿ