verb ಹಿಂಡು ಹಿಂಡಾಗಿ ಬರುವ ಪ್ರಕ್ರಿಯೆ
Ex.
ಜೇನು ಗೂಡು ಮುರಿದ ಕಾರಣ ಅವು ಜನರನ್ನು ಕಚ್ಚತೊಡಗಿತು. HYPERNYMY:
ಕುಸಿದುಬೀಳದೆ ಇರು
ONTOLOGY:
होना क्रिया (Verb of Occur) ➜ क्रिया (Verb)
Wordnet:
benভাঙ্গা
gujતૂટવું
hinटूट पड़ना
malകൂട്ടം ഇളകുക
marकोसळणे
oriଭାଙ୍ଗିବା
panਉਮੜਨਾ
urdٹوٹنا , امڈنا
verb ಯಾವುದೋ ಒಂದು ಭಿನ್ನವಾಗುವ ಅಥವಾ ಭೇರೆಯಾಗುವ ಪ್ರಕ್ರಿಯೆ
Ex.
ಮಗುವಿನ ಒಂದು ಹಲ್ಲು ಮುರಿದು ಹೋಯಿತು. ONTOLOGY:
विनाशसूचक (Destruction) ➜ कर्मसूचक क्रिया (Verb of Action) ➜ क्रिया (Verb)
Wordnet:
gujટૂટવું
kasپُھٹُن
malപറിയുക
oriଭାଙ୍ଗିଯିବା
urdٹوٹنا
verb ಬಂಧುತ್ವ ಅಥವಾ ಸಂಬಂಧ ಮೊದಲಾದವುಗಳು ಮುರಿದು ಹೋಗುವ ಪ್ರಕ್ರಿಯೆ
Ex.
ಸಲ್ಮಾಳ ಮದುವೆ ಮುರಿದು ಬಿತ್ತು. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
kasژھٮ۪ن گَژُھن
malതകരുക
panਟੁੱਟਣਾ
tamநின்றுபோ
urdٹوٹنا , منقطع ہونا
verb ಅಸ್ತಿತ್ವದಲ್ಲಿ ಇಲ್ಲದಿರುವ ಅಥವಾ ಮುರಿದು ಹೋಗಿರುವ ಪ್ರಕ್ರಿಯೆ
Ex.
ಹಳ್ಳಿಯಲ್ಲಿ ಹಳೆ ಶಾಲೆಯ ಕಟ್ಟಡ ಮುರಿದು ಬಿದ್ದಿದೆ. ONTOLOGY:
विनाशसूचक (Destruction) ➜ कर्मसूचक क्रिया (Verb of Action) ➜ क्रिया (Verb)
Wordnet:
kasخَتَم گَژھُن , مۄکلُن
malതകരുക
panਟੁੱਟਣਾ
sanनश्
urdٹوٹنا , , نیست ونابود ہونا , بکھرنا , بربادہونا
verb ರೂಪಾಯಿ, ಪೈಸೆ ಮೊದಲಾದವುಗಳನ್ನು ಮುರಿಯುವುದು ಅಥವಾ ಚಿಲ್ಲರೆ ಮಾಡಿಸುವ ಪ್ರಕ್ರಿಯೆ
Ex.
ಹಣ್ಣು ಮಾರುವವನ ಹತ್ತಿರ ನೂರು ರೂಪಾಯಿಗೆ ಚಿಲ್ಲರೆ ಮಾಡಿಸಲು ಆಗಲಿಲ್ಲ. ONTOLOGY:
अवस्थासूचक क्रिया (Verb of State) ➜ क्रिया (Verb)
Wordnet:
bdखुस्रा जा
malചില്ലറയാക്കിമാറ്റുക
oriଖୁଚୁରାନଥିବା
verb ರೂಪಾಯಿ, ನೋಟು ಇತ್ಯಾದಿಗಳನ್ನು ಸಣ್ಣ ನಾಣ್ಯ ರೂಗಾಗಲಿ ಪರಿವರ್ತಿಸುವ ಪ್ರಕ್ರಿಯೆ
Ex.
ಆಟೋ ಚಾಲಕನಿಗೆ ಹಣ ನೀಡಲು ಅವನು ಐನೂರರ ನೋಟನ್ನು ಮುರಿಸಿದ. ONTOLOGY:
परिवर्तनसूचक (Change) ➜ कर्मसूचक क्रिया (Verb of Action) ➜ क्रिया (Verb)
SYNONYM:
ಚಿಲ್ಲರೆ ಮಾಡಿಸು ಚಿಲ್ಲರೆ-ಮಾಡಿಸು
Wordnet:
bdखुस्रा खालाम
gujવટાવવું
kasپھٕٹراوُن
malചില്ലാറയാക്കുക
marसुट्टे करणे
oriଭଙ୍ଗାଇବା
tamசில்லறைமாற்று
telమార్పించు
urdبھنانا , بھنوانا
verb ಇಸ್ಪೀಟಿನ ಆಟದಲ್ಲಿ ತುರುಫಿನ ರಂಗನ್ನು ನಿರ್ಧರಿಸಲು ಮೇಲ್ಮೊಗ ಮಾಡಿದ ಎಲೆ ಹಾಕಿ ಆಡುವ ಪ್ರಕ್ರಿಯೆ
Ex.
ರಾಮೂ ತುರುಪ ಎಲೆ ಹಾಕಿ ಎಕ್ಕವನ್ನು ಮುರಿದ. ONTOLOGY:
कर्मसूचक क्रिया (Verb of Action) ➜ क्रिया (Verb)
verb ಮುಗಿಸು ಬಿಡು ಅಥವಾ ಇರಲು ಬಿಡದೆ ಇರುವ ಪ್ರಕ್ರಿಯೆ
Ex.
ಅವನು ರಾಮನಿಂದ ತನ್ನ ಸಂಬಂಧವನ್ನು ಮುರಿದುಕೊಂಡ. ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
kasژَٹُن
oriତୁଟାଇବା
panਤੋੜਣਾ
urdتوڑنا
verb ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ
Ex.
ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
SYNONYM:
ಸೀಳು ಮುರಿದು ಹಾಕು ತುಂಡರಿಸು ಒಡೆ ಒಡೆದು ಹಾಕು
Wordnet:
gujચટકાવવું
kokतडकावप
telవిరుచు
urdچٹکانا , چٹخانا
See : ಹರಿದು ಹೋಗು, ತುಂಡು ಮಾಡು, ಕೀಳು, ಕೀಳು, ಒಡೆ, ತೆಗೆದಿಡು, ಒಡಿ, ಒಡೆದು ಬೀಳು, ಮುರಿದು ಬೀಳು, ಒಡೆ