Dictionaries | References ಹ ಹೊರತೆಗೆ Script: Kannada Meaning Related Words ಹೊರತೆಗೆ ಕನ್ನಡ (Kannada) WN | Kannada Kannada Rate this meaning Thank you! 👍 verb ಯಾವುದೇ ವಸ್ತು ಅಥವಾ ಸಂಗತಿಯು ಒಳ ಇರುವುದನ್ನು ಹೊರಗಡೆಗೆ ತೆಗೆಯುವ ಕ್ರಿಯೆ Ex. ಪ್ರಾಣಿಯ ದೇಹದಿಂದ ಕರುಳನ್ನು ಹೊರತೆಗೆದು ಮಾಂಸನನ್ನು ಬೇರ್ಪಡಿಸಿದರು. HYPERNYMY:ಹೊರಗೆ ಹಾಕು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಬೇರ್ಪಡಿಸು ಹೊರಪಡಿಸುWordnet:asmবঢ়া bdखुरन hinनिकालना kasکَڑُن kokकाडप malപുറത്തെടുക്കുക mniꯀꯣꯠꯊꯣꯛꯄ oriବାହାର କରିବା sanरिक्तीकृ telబయటకుతీయు urdنکالنا , کاڑھنا verb ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು Ex. ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ. HYPERNYMY:ಆರಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ತೆಗೆ ಬೇರ್ಪಡಿಸು ಬೇರೆ ಮಾಡುWordnet:bdसेब gujકાઢવું telతీయు verb ಒಳಗೆ ಹೊಕ್ಕಿರುವ ವಸ್ತುಗಳನ್ನು ಹೊರಗೆ ತೆಗೆಯುವ ಪ್ರಕ್ರಿಯೆ Ex. ನಾವಲಿಗನು ಕಾಲಿಗೆ ಹೊಕ್ಕಿರುವ ಮುಳ್ಳನ್ನು ಹೊರತೆಗೆದನು. HYPERNYMY:ಹೊರಗೆ ಹಾಕು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಹೊರಗೆ ತೆಗೆ ಹೊರಗೆ-ತೆಗೆ ಎಳೆದುತೆಗೆWordnet:tamவெளியே எடு urdنکالنا , الگ کرنا verb ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು Ex. ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ಬೇರ್ಪಡಿಸು ತೆಗೆWordnet:benনির্ণয় করা gujકાઢવું tamகூறு See : ತೆಗೆ, ತೆಗೆ Comments | अभिप्राय Comments written here will be public after appropriate moderation. Like us on Facebook to send us a private message. TOP