Dictionaries | References

ಹರಿ

   
Script: Kannada

ಹರಿ     

ಕನ್ನಡ (Kannada) WN | Kannada  Kannada
verb  ಯಾವುದಾದರು ಹರಿತವಾದ ಉಪಕರಣದಿಂದ ಒಂದು ವಸ್ತುವನ್ನು ಕತ್ತರಿಸಿ ಅದನ್ನು ಒಂದಕ್ಕಿಂದ ಅಧಿಕವಾದ ಭಾಗಗಳಾಗಿ ಮಾಡುವ ಪ್ರಕ್ರಿಯೆ   Ex. ಅವನು ಕೋಪದಲ್ಲಿ ಹೊಸ ಬಟ್ಟೆಯನ್ನು ಹರಿದನು.
HYPERNYMY:
ತುಂಡು ಮಾಡು
ONTOLOGY:
विनाशसूचक (Destruction)कर्मसूचक क्रिया (Verb of Action)क्रिया (Verb)
SYNONYM:
ಹರಿದುಹಾಕು ಸೀಳು ಸೀಳಿಹಾಕು
Wordnet:
asmফলা
gujફાડવું
hinफाड़ना
kasژٹُن
kokपिंजप
malകീറുക
marफाडणे
mniꯁꯦꯒꯥꯏꯕ
nepच्यात्‍नु
oriଚିରିବା
panਫਾੜਣਾ
tamகிழி
telచించు
urdپھاڑنا , چیرنا , شق کرنا
verb  ಯಾವುದೋ ಒಂದು ಘನ ಅಥವಾ ಗಟ್ಟಿ ಪದಾರ್ಥವನ್ನು ದ್ರವದ ರೂಪದಲ್ಲಿ ಮಾಡಿ ಹರಿಯುವಂತೆ ಮಾಡುವ ಕ್ರಿಯೆ   Ex. ಆ ನದಿಯು ಮಳೆಗಾಲದಲ್ಲಿ ಜೋರಾಗಿ ಹರಿಯುತ್ತದೆ
HYPERNYMY:
ನಡೆ
ONTOLOGY:
गतिसूचक (Motion)कर्मसूचक क्रिया (Verb of Action)क्रिया (Verb)
Wordnet:
asmবৈ থকা
bd
gujનિકળવું
kasپَشپُن
kokव्हांवप
marवाहणे
oriବୋହିବା
panਵਹਿਣਾ
sanप्रस्रु
tamவடி
telకారు
urdبہنا , نکلنا
verb  ಯಾವುದಾದರು ವಸ್ತುವನ್ನು ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ   Ex. ಶಾಲ್ಮಲೀ ವೃಕ್ಷದ ಹಣ್ಣು ಒಣಗುತ್ತಿದ್ದಾಗೆಯೇ ಸೀಳಿ ಹೋಗುತ್ತದೆ.
ENTAILMENT:
ಭಾಗಮಾಡು
HYPERNYMY:
ಇರು
SYNONYM:
ಸೀಳು
Wordnet:
asmফাটি যোৱা
kokफुटप
malപൊട്ടുക
nepफुट्नु
sanभञ्ज्
telచినుగు
urdپھٹنا , پھوٹنا
verb  ವಾಯುವಿನ ಸಂಚಾರವಾಗುವುದು   Ex. ಗಾಳಿ ನಿಧಾನವಾಗಿ ಬೀಸುತ್ತಿದೆ.
HYPERNYMY:
ಜಾರಿಯಲ್ಲಿರು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಪ್ರವಾಹಿಸು ಗಾಳಿ ಬೀಸು
Wordnet:
asmবৈ থকা
gujવહેવું
kasپَکان
malകാറ്റുവീശുക
oriବହିବା
sanवा
telగాలి వీచు
urdچلنا , بہنا , رواں ہونا
verb  ದ್ರವ ಪದಾರ್ಥಗಳು ಗತಿಶೀಲವಾಗಿ ಹರಿಯುವ ಕ್ರಿಯೆ   Ex. ನದಿಗಳು ಬೆಟ್ಟಗಳಿಂದ ಹರಿಯಲು ಪ್ರಾರಂಭಿಸಿ ಸಮುದ್ರಕ್ಕೆ ಬಂದು ಸೇರುತ್ತವೆ.
HYPERNYMY:
ಜಾರಿಯಲ್ಲಿರು
ONTOLOGY:
गतिसूचक (Motion)कर्मसूचक क्रिया (Verb of Action)क्रिया (Verb)
SYNONYM:
ಪ್ರವಾಹಿಸು
Wordnet:
asmবৈ অহা
bdबोहै
benবয়ে যাওয়া
gujવહેવું
hinबहना
malഒഴുകുക
nepबग्नु
oriବହିବା
panਵਹਿਣਾ
sanस्रु
tamபெருகிஓடு
urdبہنا
See : ಹರಿದು ಹೋಗು, ವಿಷ್ಣು, ಸರ್ಪ, ಒಡಿ, ಕೊಯ್ಯು, ಹರಿದು ಹೋಗು, ಹರಿದು ಹಾಕು

Comments | अभिप्राय

Comments written here will be public after appropriate moderation.
Like us on Facebook to send us a private message.
TOP