Dictionaries | References

ಮುಚ್ಚು

   
Script: Kannada

ಮುಚ್ಚು     

ಕನ್ನಡ (Kannada) WN | Kannada  Kannada
verb  ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ   Ex. ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಮುಚ್ಚಿಡು ಅಡಗಿಸು
Wordnet:
asmঢাকা
bdखोब
benঢেকে রাখা
gujઢાંકવું
hinढँकना
kasوُرُن کرُن
malമൂടുക
marझाकणे
mniꯈꯨꯝꯕ
oriଘୋଡ଼େଇବା
panਢਕਣਾ
sanआछद्
tamமூடுதல்
urdڈھکنا , ڈھانپنا , چھپانا
verb  (ಕಣ್ಣುಗಳು) ಮುಚ್ಚು   Ex. ಚಿಕ್ಕ ಮಕ್ಕಳು ಕಣ್ಣು ಮುಚ್ಚು ಆಡುವುದನ್ನು ನೋಡಿದರೆ ಆನಂದವಾಗುತ್ತದೆ.
HYPERNYMY:
ಮುಚ್ಚು
ONTOLOGY:
()कर्मसूचक क्रिया (Verb of Action)क्रिया (Verb)
Wordnet:
bdमेसेब
benমিটমিট করা
gujમીંચવું
hinमीचना
kasأچھ ٹِٹرارٔے کَرٕنۍ
malകണ്ണടയ്ക്കുക
marमिटणे
oriଆଖିବୁଜିବା
panਮੀਚਣਾ
telమూసుకొను
urdمیچنا
verb  ಅಡ್ಡಿ ಅಥವಾ ಅಡಚಣೆಯನ್ನು ಮಾಡು   Ex. ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.
HYPERNYMY:
ಮಾಡು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
SYNONYM:
ತಡೆ ನಿಲ್ಲಿಸು ಅಡ್ಡಿ ಮಾಡು ಅಡಚಣೆ ಮಾಡು
Wordnet:
asmঅৱৰোধ কৰা
bdहोथे
benআটকানো
gujરોકવું
hinरोकना
kasرَٹٕنۍ
kokआडावप
malതടയുക
marअडवणे
nepरोक्‍नु
oriଅବରୋଧକରିବା
sanरुध्
tamதடைச்செய்
telఆపు
urdروکنا , راستہ بند کرنا , ٹھہرانا
verb  ಯಾವುದೇ ವಿಷವನ್ನು ಬೆಳೆಯುವುದಕ್ಕೆ ಬಿಡದಿರುವ ಕ್ರಿಯೆ   Ex. ಕೊಲೆಯ ವಿಷಯವನ್ನು ನ್ಯಾಯಾಲಕ್ಕೆ ಹೋಗುವ ಮುನ್ನವೇ ಅದನ್ನು ಮುಚ್ಚಿಟ್ಟರು.
HYPERNYMY:
ನಿಲ್ಲಿಸು
ONTOLOGY:
कार्यसूचक (Act)कर्मसूचक क्रिया (Verb of Action)क्रिया (Verb)
Wordnet:
asmদবাই ৰখা
bdनारसिन
benচেপে দেওয়া
gujદબાવવું
kasدَباوُن
malഒതുക്കിത്തീര്ക്കുക
mniꯅꯝꯁꯤꯟꯕ
nepदबाउनु
oriଦବେଇଦେବା
panਦਬਾਉਣਾ
sanदमय
urdدبانا
verb  ದ್ವಾರ,ಬಾಯಿ ಇತ್ಯಾದಿಗಳಿಗೆ ಏನನ್ನಾದರು ಅಡ್ಡವಿಟ್ಟು ಅದನ್ನು ಮುಚ್ಚುವ ಪ್ರಕ್ರಿಯೆ   Ex. ಅವನು ಇಲಿಯ ಬಿಲವನ್ನು ಮುಚ್ಚುತ್ತಿದ್ದ.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
SYNONYM:
ಬಂದು ಮಾಡು
Wordnet:
bdमुथे
benবুজিয়ে দেওয়া
gujદાબી દેવું
hinमूँदना
kasبنٛد کَرُن
kokपुरोवप
marबुजवणे
oriବୁଜିବା
panਭੇੜਨਾ
sanसंवृ
telమూయు
urdبندکرنا , موندنا
verb  ಬಾಗಿಲನ್ನು ಮುಚ್ಚುವ ಪ್ರಕ್ರಿಯೆ   Ex. ಅವರು ಒಳಗೆ ಹೋಗುತ್ತಿದ್ದಾಗೆಯೇ ಬಾಗಿಲನ್ನು ಮುಚ್ಚಿದರು.
HYPERNYMY:
ಮಾಡು
ONTOLOGY:
()कर्मसूचक क्रिया (Verb of Action)क्रिया (Verb)
SYNONYM:
ಹಚ್ಚು
Wordnet:
asmজপাই দিয়া
bdफां
gujભીડવું
hinउढ़काना
kasبنٛد کَرُن
kokधांपप
malഅടയ്ക്കുക
mniꯊꯣꯡ꯭ꯊꯤꯡꯖꯤꯟꯕ
nepलगाउनु
oriଆଉଜାଇଦେଲା
panਬੰਦ ਕਰਨਾ
tamமூடு
urdاڑھکانا , بھڑانا , اڈکانا
verb  ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ   Ex. ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.
HYPERNYMY:
ಇರು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಮರೆಯಾಗು ಮುಚ್ಚಿಟುಕೊ ಮಾಯವಾಗು
Wordnet:
asmলুকোৱা
benলুকিয়ে পরা
gujસંતાવું
kasتَل گَژُھن
kokलिपप
marलपणे
mniꯂꯣꯠꯄ
nepछेलिनु
panਛਿਪਣਾ
sanगुह्
telదాగు
urdچھپنا , اوجھل ہونا , غائب ہونا
verb  ಹೊಂಡ ಹಳ್ಳ ಮುಂತಾದವುಗಳನ್ನು ಭರ್ತಿ ಮಾಡಿ ಸಮನಾಗಿ ಮಾಡುವ ಪ್ರಕ್ರಿಯೆ   Ex. ನಾನೆ ಈ ಗುಂಡಿಯನ್ನು ಮುಚ್ಚಬೇಕಾಗಿ ಬರುತ್ತದೆಂದು ಅನ್ನಿಸುತ್ತಿದೆ.
HYPERNYMY:
ಕೆಲಸ ಮಾಡಿಸು
ONTOLOGY:
प्रेरणार्थक क्रिया (causative verb)क्रिया (Verb)
Wordnet:
asmভৰ্তি কৰা
bdसमान खालामहो
benভর্তি করা
hinपटवाना
kasگَنٛڑُن
marसपाट करून घेणे
oriଭରାଇବା
panਪੱਟਵਾਉਣਾ
urdپٹوانا , پٹانا , ہموارکرنا , برابرکرنا
noun  ಮುಚ್ಚುವ ಅಥವಾ ಅಡಗಿಸುವ ಕ್ರಿಯೆ   Ex. ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಅಡಗಿಸು ಮುಸುಕು ತೆರೆ ಮರೆಮಾಡು ಗುಪ್ತವಾಗಿಡು
Wordnet:
asmঢকা
benলুকানো
gujછૂપાવવું
hinआच्छादन
kokलिपोवणी
malമറയ്ക്കല്‍
marलपविणे
oriଆଚ୍ଛାଦନ
sanआच्छादनम्
tamமறைத்தல்
telకప్పు
urdڈھکنا , چھپانا
verb  ಯಾವುದೋ ಒಂದು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗದಂತೆ ಮಾಡುವ ಅಥವಾ ಅದರ ಉಪಯೋಗವಾಗದಂತೆ ಮಾಡುವ ಪ್ರಕ್ರಿಯೆ   Ex. ವಿದ್ಯಾರ್ಥಿ ನಿಲಯದ ಮುಖ್ಯ ಬಾಗಿಲನ್ನು ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ.
HYPERNYMY:
ಮಾಡು
ONTOLOGY:
ऐच्छिक क्रिया (Verbs of Volition)क्रिया (Verb)
SYNONYM:
ಬಂದು ಮಾಡು ಹಾಕು
Wordnet:
bdबन्द खालाम
gujબંધ કરવું
hinबंद करना
kasبَنٛد کَرُن
oriବନ୍ଦ କରିବା
panਬੰਦ ਕਰਨਾ
sanसंवृ
telమూసివేయు
urdبند کرنا , بلاک کرنا , بند کردینا , لگانا
verb  ಜಾರಿಯಲ್ಲಿ ಇಲ್ಲದ ಹಾಗೆ ಮಾಡುವ ಪ್ರಕ್ರಿಯೆ   Ex. ಅವನು ತನ್ನ ಅಂಗಡಿಯನ್ನು ಮುಚ್ಚಿ ಬಿಟ್ಟನು.
HYPERNYMY:
ಮಾಡು
ONTOLOGY:
ऐच्छिक क्रिया (Verbs of Volition)क्रिया (Verb)
Wordnet:
kasبَنٛد کَرُن
telమూసివేయు
urdبند کرنا
verb  ಇಂತಹ ಸ್ಥಿತಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವುದು   Ex. ಗಲಾಟೆಯ ಕಾರಣದಿಂದಾಗಿ ಈ ಸಂಸ್ಥೆಯನ್ನು ಮುಚ್ಚಲಾಗಿದೆ.
HYPERNYMY:
ಮಾಡು
ONTOLOGY:
कर्मसूचक क्रिया (Verb of Action)क्रिया (Verb)
Wordnet:
gujબંધ કરાવવું
kasبَنٛد کَرناوٕنۍ
kokबंद करप
urdبند کرانا , بند کروانا
See : ಅವಿಸು, ಹೊದಿಸು, ಹೊದಿಸು, ಒತ್ತು, ಹೊದ್ದಿಸು, ಹೊದಿಸು, ಹೊದಿಸು, ತಡೆಗಟ್ಟು

Comments | अभिप्राय

Comments written here will be public after appropriate moderation.
Like us on Facebook to send us a private message.
TOP