Dictionaries | References ತ ತಡೆ Script: Kannada Meaning Related Words ತಡೆ ಕನ್ನಡ (Kannada) WN | Kannada Kannada Rate this meaning Thank you! 👍 verb ಬಂಧನಗೊಳಿಸುವುದು ಅಥವಾ ನಿರ್ಭಂದವನ್ನು ಹೇರುವುದು Ex. ತಾಯಿಯು ಮಕ್ಕಳು ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಡೆದಳು. HYPERNYMY:ಮಾಡು ONTOLOGY:संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb) SYNONYM:ನಿಲ್ಲಿಸು ಅಡ್ಡಿಮಾಡು ನಿಷೇಧಿಸು ನಿರೋಧಿಸು ನಿರ್ಭಂದಿಸುWordnet:asmবাধা দিয়া bdहोबथा hinरोकना kasرُکاوُن kokआडावप marरोखणे nepरोक्नु oriବାରଣକରିବା sanवारय telహద్దులలోపెట్టు urdروکنا , منع کرنا , باز رکھنا verb ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ Ex. ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ. HYPERNYMY:ಮುಚ್ಚು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ತಡೆಯೊಡ್ಡು ಅಡ್ಡಿಪಡಿಸುWordnet:bdहेंथा हो benকিছু রেখে বাধা দেওয়া kasرُکاوٹ اَنٕنٛۍ , وَتھ بَنٛد کَرٕنۍ kokआडकोवप panਅੜਾਉਣਾ tamதடு See : ತೊಂದರೆ, ನಿಲ್ಲು, ಮುಚ್ಚು, ನಿಂತುಹೋಗು, ಅಂಕುಶ Comments | अभिप्राय Comments written here will be public after appropriate moderation. Like us on Facebook to send us a private message. TOP