verb ತಡ ತಡೆದು ಮಾತನಾಡುವ ಕ್ರಿಯೆ
Ex.
ಪುಸ್ತಕ ಓದುವಾಗ ಅವನು ನಿಲ್ಲಿಸಿ ನಿಲ್ಲಿಸಿ ಓದುತ್ತಿದ್ದನು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
asmবাধা পোৱা
bdथाद
benআটকানো
gujખંચાવું
hinअटकना
kasرُکُن
malതല്ക്കാലവിരാമമിടുക
mniꯂꯠꯄ
nepअढकिनु
oriଅଟକିଯିବା
panਅਟਕਦਾ
sanगद्गद्य
tamதிக்கு
telనిలుపు
urdاٹکنا , رکنا , ٹہرنا , تھمنا
verb ನಿಲ್ಲಿಸುವ ಕೆಲವನ್ನು ಬೇರೆಯವರಿಂದ ಮಾಡಿಸು
Ex.
ಕಾವಲುಗಾನು ಕಾರನ್ನು ಬಂಗಲೆ ಹೊರಗೇ ನಿಲ್ಲಿಸುವಂತೆ ಹೇಳಿದನು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdलाखिहो
benথামানো
gujરોકવું
hinरुकवाना
kasرُکاناوُن , ٹٔھہراناوُن
malനിര്ത്തിക്കുക
marथांबविणे
nepरोकाउनु
oriଅଟକାଇବା
panਰੁਕਵਾਉਣਾ
tamநிறுத்து
telఅడ్డగించు
urdرکوانا , روکوانا , ٹہرانا
verb ಚಲನೆಯಲ್ಲಿರುವ ವಸ್ತುವಿನ ಗತಿಯನ್ನು ನಿಲ್ಲಿಸುವುದು
Ex.
ವಾಹನದ ಮುಂದೆ ಅಚಾನಕ್ಕಾಗಿ ನಾಯಿ ಬಂದಿದ್ದರಿಂದ ವಾಹನ ಚಾಲಕನು ಗಾಡಿಯನ್ನು ನಿಲ್ಲಿಸಿದನು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
asmৰখোৱা
bdलाखि
benথামিয়ে দেওয়া
hinरोकना
kasرُکاوُن
malനിര്ത്തുക
nepरोक्नु
panਰੋਕਣਾ
tamநிறுத்துவிடு
telఅదుపుచేయు
urdروکنا , ٹہرانا , تھامنا
verb ಯಾವುದಾದರು ಜಾಗಕ್ಕೆ ತಲುಪಿಸು
Ex.
ಡ್ರೈವರ್ ಗಾಡಿಯನ್ನು ಬಸ್ ಸ್ಟ್ಯಾಂಡಿಗೆ ತುಂದು ನಿಲ್ಲಿಸು ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
Wordnet:
bdलाखि
kasتَھوٕنۍ
urdلگانا , کھڑی کرنا
verb ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ
Ex.
ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ. ONTOLOGY:
भौतिक अवस्थासूचक (Physical State) ➜ अवस्थासूचक क्रिया (Verb of State) ➜ क्रिया (Verb)
SYNONYM:
ಹಿಡಿದು ನಿಲ್ಲಿಸು ತಡೆಹಿಡಿ ತಡೆಹಿಡಿದು ನಿಲ್ಲಿಸು
Wordnet:
asmটিকি থকা
bdथाबथा
benসামলে থাকা
gujટકવું
hinसँभलना
kasدَرُن
kokसांबाळप
malതാങ്ങുക
mniꯉꯥꯛꯄ
nepअडिनु
oriସମ୍ଭାଳି ରହିବା
panਟਿਕਣਾ
sanस्था
tamபாதுகாக்கப்படு
urdسنبھلنا , اٹکنا , تھمنا , کھڑارہنا , قائم رہنا
verb ಯಾರೋ ಒಬ್ಬರನ್ನು ಮುಂದೆ ಹೋಗದಂತೆ ತಡೆಯುವ ಪ್ರಕ್ರಿಯೆ
Ex.
ಕಳ್ಳರು ಊರು ಬಿಟ್ಟು ಹೋಗುವಷ್ಟರಲ್ಲೆ ಪೊಲೀಸರು ಅವರನ್ನು ಹಿಡಿದು ನಿಲ್ಲಿಸಿದರು. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
Wordnet:
asmৰখোৱা
gujરોકવું
kasرُکاوُن , رُکاوَٹھ کَرٕنۍ , ٹٔھہراوُن
kokआडावप
malതടയുക
marरोखणे
mniꯊꯤꯡꯕ
nepरोक्नु
oriଅଟକାଇଦେବା
sanप्रतिबन्ध्
urdراستہ بندکر دینا , باز رکھنا , ٹھہرانا , روکنا , روک دینا
verb ಕೊಡುವುದಿಲ್ಲ
Ex.
ಸರ್ಕಾರ ಪ್ರವಾಸಿ ಭತ್ಯೆಯನ್ನು ನಿಲ್ಲಿಸಿದೆ. ONTOLOGY:
कार्यसूचक (Act) ➜ कर्मसूचक क्रिया (Verb of Action) ➜ क्रिया (Verb)
SYNONYM:
ತಡೆಹಿಡಿ ಕೊಡದೆಯಿರು
Wordnet:
benবন্ধ করে দেওয়া
gujરોકવું
kasرُکاوُن
kokआडावप
malനിര്ത്തലാക്കുക
mniꯊꯤꯡꯖꯤꯟꯕ
nepरोक्नु
oriବନ୍ଦକରିଦେବା
panਰੋਕਣਾ
tamதடை செய்
telనిలిపివేయు
urdروکنا , مسدودکرنا
noun ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ
Ex.
ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು. ONTOLOGY:
कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ನಿಲ್ಲಿಸುವುದು ಅಡ್ಡಿಮಾಡು ಅಡ್ಡಿಮಾಡುವುದು ತಡೆಯುವುದು ತಡೆಗಟ್ಟುವುದು ಅಟ್ಟಗಟ್ಟುವುದು ಅಟ್ಟಗಟ್ಟು
Wordnet:
asmবন্ধ কৰা
bdहोबथानाय
benআটকানো
kasٹھاکھ , رُکاوَٹ
malനിരോധം
oriରୋକିବା
sanअवरोधनम्
tamதடை
telఆపుట
urdروکنا
verb ಮಾಡಲು ಹೋರಟಿರುವ ಅಥವಾ ಮಾಡುತ್ತಿರುವ ಕೆಲಸವನ್ನು ನಿಲ್ಲಿಸುವ ಪ್ರಕ್ರಿಯೆ
Ex.
ವಿಪಕ್ಷದಳದವರು ಸರ್ಕಾರದ ಜೊತೆ ಮಾತುಕತೆಗಳನ್ನು ಆಡಿದ ಬಳಿಕ ಚಳುವಳಿಯನ್ನು ನಿಲ್ಲಿಸಿದರು. ONTOLOGY:
() ➜ कर्मसूचक क्रिया (Verb of Action) ➜ क्रिया (Verb)
Wordnet:
bdदैखांना लाफिन
benফিরিয়ে নেওয়া
gujપાછું ખેંચવું
hinवापस लेना
kasواپَس نِیُن
malപിൻ വലിക്കുക
marमागे घेणे
panਵਾਪਸ ਲੈਣਾ
tamதிரும்பபெறு
telవెనకకు తీసుకొను
urdواپس لینا , ہاتھ کھینچنا , پیچھے ہٹنا
verb ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ
Ex.
ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು. ONTOLOGY:
विनाशसूचक (Destruction) ➜ कर्मसूचक क्रिया (Verb of Action) ➜ क्रिया (Verb)
SYNONYM:
ಅಡ್ಡಗಟ್ಟು ತಡೆಯೊಡ್ಡು ಅಡಚಣೆ ಮಾಡು
Wordnet:
hinतारपीडो करना
malകർത്യവയം ചെയ്യുക
See : ಸಮಾಪ್ತಿಗೊಳಿಸು, ಮುಚ್ಚು, ತಡೆ, ನಿಷೇದಿಸು, ಸ್ಥಗಿತಗೊಳಿಸು, ನಿಂತುಹೋಗು