Dictionaries | References ನ ನಿಲ್ಲು Script: Kannada Meaning Related Words ನಿಲ್ಲು ಕನ್ನಡ (Kannada) WN | Kannada Kannada Rate this meaning Thank you! 👍 verb ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ Ex. ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb) SYNONYM:ನಿಂತುಹೋಗು ಮುಚ್ಚಿಹೋಗು ತಡೆ ಸಿಕ್ಕಿಬೀಳು ಗಂಟುಬೀಳು ನಿಂತು ಹೋಗು ಮುಚ್ಚಿ ಹೋಗು ಸಿಕ್ಕಿ ಬೀಳು ಗಂಟು ಬೀಳುWordnet:asmৰখা bdथाथ benথামা gujઅટકવું hinरुकना kasرُکُن , ٹٔھہرُن , بَنٛد گَژُھن kokबंद जावप malനില്ക്കുക marबंद पडणे mniꯂꯦꯞꯄ nepरोकिनु oriଅଟକିବା panਰੁਕਨਾ sanअभिष्ठा tamநிறுத்து telఆగు urdرکنا , اٹکنا , بندہونا verb ಮುಂದೆ ಹೋಗುವ ಚಲನೆಯು ತಡೆಯಾಗುವ ಪ್ರಕ್ರಿಯೆ Ex. ದಾರಿ ರಿಪೇರಿಯಲ್ಲಿದ್ದುದ್ದರ ಕಾರಣ ನಾವು ಅಲ್ಲೇ ನಿಂತೆವು. HYPERNYMY:ಇರು ONTOLOGY:भौतिक अवस्थासूचक (Physical State) ➜ अवस्थासूचक क्रिया (Verb of State) ➜ क्रिया (Verb)Wordnet:bdथा benআটকে থাকা hinरुकना kasرُکُن , ٹٔھہرُن kokरावप malനില്ക്കുക marथांबणे oriରୋକିଯିବା panਰੁੱਕਣਾ sanवस् urdرکنا , ٹھہرنا , قیام کرنا , رہنا , تھمنا , بند ہونا verb ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ Ex. ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ. HYPERNYMY:ಪರಿವರ್ತನೆ ಹೊಂದು ONTOLOGY:भौतिक अवस्थासूचक (Physical State) ➜ अवस्थासूचक क्रिया (Verb of State) ➜ क्रिया (Verb) SYNONYM:ಸಾಗು ನಡೆಸುWordnet:asmথান থিত লগা bdमोजां जा gujસચવાવું kasسنٛمبلُن kokसांबाळप marसावरणे mniꯁꯥꯐꯔꯛꯄ oriରକ୍ଷା ପାଇବା sanप्रत्यावृत् tamபொறுப்பேல் urdسنبھلنا , درست ہونا , ٹھیک ہونا verb ನಡೆಯುತ್ತಾ-ನಡೆಯುತ್ತಾ ನಿಂತುಬಿಡುವುದು ಅಥವಾ ಮುಂದೆ ಹೋಗದಿರುವ ಕ್ರಿಯೆ Ex. ಕುದುರೆ ಇಲ್ಲೇ ನಿಂತಿದೆ. HYPERNYMY:ನಿಲ್ಲು ONTOLOGY:होना क्रिया (Verb of Occur) ➜ क्रिया (Verb)Wordnet:bdदहमै थाद benবেঁকে বসা kasرُکُن kokअडप malനിറുത്തുക mniꯅꯤꯉꯥꯏ꯭ꯇꯧꯕ panਅੜਨਾ telఆగు urdاڑنا , اڑیانا verb ಪ್ರೀತಿ ಅಥವಾ ಆಸಕ್ತಿಯಿಂದ ಆಗುವ ಪ್ರಕ್ರಿಯೆ Ex. ಇವನಿಗೆ ಸಾಕು, ಅವನು ತಿನ್ನುವುದಕ್ಕಾಗಿಯೇ ನಿಂತಿರುತ್ತಾನೆ. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb)Wordnet:bdनांथाबना था ben(মন)পড়ে থাকা kasفِکِر malമുഴുകിയിരിക്കുക marमग्न असणे oriଲାଗିବା tamவிழுந்துகிட urdپڑنا , خیال رہنا verb ವಾಹನವು ಪ್ರಯಾಣಿಕರು ಹತ್ತಲು ಅಥವಾ ಇಲಿಯಲು ನಿಲ್ದಾಣಗಳಲ್ಲಿ ಸ್ವಲ್ಪ ಸಮಯ ನಿಲ್ಲುವುದು Ex. ಈ ಬಸ್ಸು ಎಲ್ಲಾ ನಿಲ್ಧಾಣಗಳಲ್ಲಿ ನಿಲ್ಲುವುದಿಲ್ಲ. HYPERNYMY:ನಿಲ್ಲು ONTOLOGY:अवस्थासूचक क्रिया (Verb of State) ➜ क्रिया (Verb)Wordnet:kasرُکُن , ٹھہرُن See : ನಿಲ್ಲಿಸು, ಏಳು, ನಿಂತುಹೋಗು, ಉಳಿ, ಉಳಿ Comments | अभिप्राय Comments written here will be public after appropriate moderation. Like us on Facebook to send us a private message. TOP