Dictionaries | References

ವರ್ಗ

   
Script: Kannada

ವರ್ಗ

ಕನ್ನಡ (Kannada) WN | Kannada  Kannada |   | 
 noun  ಯಾವುದೇ ಒಂದು ಲಕ್ಷಣವನ್ನು ಅಥವಾ ಸಮಾನ ಗುಣವನ್ನು ಆಧರಿಸಿ ಮಾಡುವ ಸಮೂಹಗಳ ಭಾಗ   Ex. ಅರ್ಥವನ್ನು ಆಧರಿಸಿ ಈ ಶಬ್ದವನ್ನು ಮೂರು ವರ್ಗ ಮಾಡಬಹುದು.
ONTOLOGY:
समूह (Group)संज्ञा (Noun)
 noun  ಸಮಸ್ತ ವರ್ಗ ಅಥವಾ ಸಮೂಹದ ಯಾವುದೋ ಒಂದು ಅಂಗ ಅಥವಾ ಒಂದು ಭಾಗವೆಂದು ವಿಷ್ಲೇಶಣೆ ಮಾಡುಲು ಯಾವುದೇ ಪ್ರಕಾರ ಭಿನ್ನ ಮತ್ತು ಸ್ವತಂತ್ರವೆಂದು ನಂಬುವರು ಅಥವಾ ತಿಳಿಯುವರು   Ex. ನಮ್ಮ ಸಮಾಜ ಹಲವಾರು ಸಣ್ಣ-ಪುಟ್ಟ ವರ್ಗದಿಂದ ರಚಿಲಾಗಿದೆ.
ONTOLOGY:
भाग (Part of)संज्ञा (Noun)
Wordnet:
 noun  ಯಾವುದೇ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಗುಣಿಸಿದಾಗ ಬರುವ ಮೊತ್ತ   Ex. ಏಳರ ವರ್ಗ ನಲವತ್ತೊಂಬತ್ತು.
ONTOLOGY:
गुणधर्म (property)अमूर्त (Abstract)निर्जीव (Inanimate)संज्ञा (Noun)
Wordnet:
malവര്‍ഗ്ഗം
urdمربع , اسکوایر
 noun  ಯಾವುದೋ ಒಂದು ಆಕೃತಿಯ ಉದ್ದ, ಅಗಲ ಮತ್ತು ನಾಲ್ಕು ಕಡೆಯೂ ಒಂದೇ ಸಮವಾಗಿ ಇರುವ   Ex. ಇದು ಐದು ಸೆಂಟಿಮೀಟರ್ ನ ವರ್ಗ.
ONTOLOGY:
संकल्पना (concept)अमूर्त (Abstract)निर्जीव (Inanimate)संज्ञा (Noun)
Wordnet:
mniꯄꯥꯛ ꯆꯥꯎꯕ꯭ꯃꯐꯝ
urdمربع , چوکور
 noun  ಉಚ್ಚಾರಣ್ಮಕ ಧ್ವನಿವಿಜ್ಞಾನದಲ್ಲಿ ಒಂದು ಸ್ಥಾನದಿಂದ ಉಚ್ಚರಿಸಲ್ಪಡುವ ಸ್ಪರ್ಶ ಧ್ವನಿ (ತಡೆ ಧ್ವನಿ) ಮತ್ತು ಅನುನಾಸಿಕ ಧ್ವನಿಗಳ ಸಮೂಹ   Ex. ಭಾರತೀಯ ಲಿಪಿಗಳಲ್ಲಿ ವರ್ಗೀಯ ವ್ಯಂಜನಗಳಲ್ಲಿ ವರ್ಗಗಳನ್ನು ಆ ವರ್ಗದ ಮೊದಲ ವ್ಯಂಜನದ ಹೆಸರಿನಲ್ಲಿ ಕರೆಯುತ್ತಾರೆ.
HYPONYMY:
MERO MEMBER COLLECTION:
ONTOLOGY:
समूह (Group)संज्ञा (Noun)
SYNONYM:
ವ್ಯಂಜನ ವರ್ಗ ಅಕ್ಷರ ವರ್ಗ
Wordnet:
mniꯈꯣꯟꯊꯣꯛ꯭ꯃꯥꯟꯅꯕ꯭ꯀꯥꯡꯂꯨꯞ
tamஎழுத்துக்களின் வகுப்பு
 noun  ಶರೀರ ಅಥವಾ ದೇಹದ ಆಧಾರದ ಮೇಲೆ ಜೀವಿಗಳು, ಪದಾರ್ಥ ಇತ್ಯಾದಿ ಬೇರೆ ಬೇರ ವರ್ಗ ಅಥವಾ ವಿಭಾಗ ಮಾಡಿರುವುದು   Ex. ಪುರಾಣದಲ್ಲಿ ಒಟ್ಟು ಎಂಬತ್ತನ್ಕಾಲು ಲಕ್ಷ ವರ್ಗಗಳು ಇವೆ ಎಂದು ಹೇಳುತ್ತದೆ
ONTOLOGY:
समूह (Group)संज्ञा (Noun)
 noun  ಗಣಿತದಲ್ಲಿ ಒಂದು ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಗುಣಿಸಿದಾಗ ಬರುವ ಮೊತ್ತ   Ex. ನಾಲ್ಕರ ವರ್ಗ ಎರಡು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
   see : ವಂಶ, ವರ್ಣ, ಜಾತಿ, ಸಮುದಾಯ, ಜಾತಿ, ವರ್ಗಾವಣೆ, ವರ್ಗಾವಣೆ, ತರಗತಿ, ಸಮಾಜ

Comments | अभिप्राय

Comments written here will be public after appropriate moderation.
Like us on Facebook to send us a private message.
TOP