Dictionaries | References

ಕವಚ

   
Script: Kannada

ಕವಚ     

ಕನ್ನಡ (Kannada) WN | Kannada  Kannada
noun  ಒಂದು ವಸ್ತುವನ್ನು ಇನ್ನೊಂದು ವಸ್ತು ಮೇಲೊದಿಕೆಯಾಗಿ ರಕ್ಷಣೆ ಕೊಡುವುದು   Ex. ಕವಚವಿರುವ ವಸ್ತು ಸುರಕ್ಷಿತವಾಗಿರುತ್ತದೆ.
HYPONYMY:
ವಸ್ತ್ರಾವರಣ ಅಂಗುಸ್ತಾನ ಮೇಲ್ಚಾವಣಿ ಛತ್ರಿ ಶವಸಂಪುಟ ಬಾಯಿಬುಟ್ಟಿ ಶಿರಸ್ತ್ರಾಣ ಟಾರ್ಪಾಲಿನ್ ಕವಚ ಟಯರ್ ಕಣ್ಣು ಪಟ್ಟಿ ಕೋಶ
ONTOLOGY:
वस्तु (Object)निर्जीव (Inanimate)संज्ञा (Noun)
SYNONYM:
ಕಾಪು ರಕ್ಷಣೆ
Wordnet:
asmআচ্ছাদন
bdखोबग्रा मुवा
benআচ্ছাদন
gujઆવરણ
hinआच्छाद
malമൂടുന്നവസ്തു
marआच्छादन
mniꯃꯈꯨꯝ
nepआच्छाद
oriଘୋଡ଼ଣୀ
tamமூடி
telకప్పు
urdڈھکن , غلاف , نقاب
noun  ಯುದ್ಧದಲ್ಲಿ ರಕ್ಷಣೆಗಾಗಿ ಮೈಗೆ ಹಾಕಿಕೊಳ್ಳುವ ಕವಚ ಅಥವಾ ಹೊದಿಕೆ ಲೋಹ ಮುಂತಾದವುಗಳಿಂದ ಮಾಡಿರುತ್ತಾರೆ   Ex. ಎದುರಾಳಿಯ ಆಕ್ರಮಣವನ್ನು ತಡೆಯಲು ಯೋದರು ಕವಚ ಧರಿಸಿ ಯುದ್ಧಕ್ಕೆ ಆಣಿಯಾದರು.
HYPONYMY:
ಸರಪಣಿ ಕವಚ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಯುದ್ಧ ಕವಚ ರಕ್ಷಾ ಕವಚ ಕಾಪು ಹೊದಿಕೆ ತನುತ್ರಾಣ ಮೈಜೋಡು ಅಂಗರಕ್ಷಿ ಕಂಚುಕ
Wordnet:
asmকবচ
bdकवस
benকবচ
gujકવચ
hinकवच
kasبَختَر
malകവചം
marकवच
mniꯍꯛꯀꯟ ꯐꯨꯔꯤꯠ
nepकवच
oriସାଞ୍ଜୁ
panਕਵਚ
sanकवचम्
tamகவசம்
telకవచం
urdبکتر , زرہ , حفاظتی پلیٹ
noun  ಒಂದು ಕಾಯಿಯ ಒಳಗೆ ಅಥವಾ ಕೆಳಗೆ ಯಾವುದೇ ಹಣ್ಣು ಅಥವಾ ಬೀಜ ಇರುವುದು   Ex. ಬಾದಾಮಿಯ ಮೇಲ್ಭಾಗವು ದೊಡ್ಡ ಕವಚದಿಮದ ಆವೃತವಾಗಿರುವುದು.
HYPONYMY:
ಕವಡೆ
ONTOLOGY:
वस्तु (Object)निर्जीव (Inanimate)संज्ञा (Noun)
SYNONYM:
ಸಿಪ್ಪೆ.
Wordnet:
bdबिगुर
gujકવચ
kasکٔنٛڑ
kokसोल
nepबोक्रो
oriଖୋଳପା
sanकवचम्
tamதோல்
urdوالو , چھال , بکتر , چھلکا , پوست
noun  ಯಾವುದಾದರು ಶಾರೀರಿಕ ಅಂಗದ ಹೊರಗಿನ ಭಾಗ ಅಥವಾ ಮೇಲಿನ ಭಾಗ   Ex. ಶರೀರದ ಹೊರ ಕವಚಕ್ಕೆ ಹಾನಿಯಾದಾಗ ನಮಗೆ ತುಂಬಾ ನೋವಾಗುತ್ತದೆ.
ONTOLOGY:
भाग (Part of)संज्ञा (Noun)
SYNONYM:
ಹೊದಿಕೆ ಹೊರಪದರ
Wordnet:
benকর্টেক্স
gujકાર્ટેક્સ
hinकॉर्टेक्स
kokकॉर्टेक्स
malആവരണ കല
oriକାର୍ଟେକ୍ସ
panਕੋਰਟੈਕਸ
sanबाह्यकम्
See : ಆವರಣ, ಜಾಕೆಟ್ಟು

Comments | अभिप्राय

Comments written here will be public after appropriate moderation.
Like us on Facebook to send us a private message.
TOP