Dictionaries | References

ಹೊದಿಕೆ

Script: Kannada

ಹೊದಿಕೆ

ಕನ್ನಡ (Kannada) WN | Kannada  Kannada |   | 
 noun  ಹರಡುವ ಅಥವಾ ಸುತ್ತುವ ಉದ್ದ-ಅಗಲದ ಬಟ್ಟೆ   Ex. ಅವನು ಮಾರುಕಟ್ಟೆಯಿಂದ ಒಂದು ಹೊಸ ಹೊದಿಕೆಯನ್ನು ಖರೀದಿಸಿದನು
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಹೊದ್ದುಕೊಳ್ಳುವ ವಸ್ತ್ರ ಅಥವಾ ಬಟ್ಟೆ   Ex. ಚಳಿಗಾಲದಲ್ಲಿ ಹುಣ್ಣೆಯ ಹೊದಿಕೆ ಇಷ್ಟವಾಗುತ್ತದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
 noun  ಒಂದು ತರಹದ ದುಪ್ಪಟ್ಟ ಅಥವಾ ಹೊದಿಕೆ ಅದನ್ನು ಹೊದಿಸಿಕೊಳ್ಳುತ್ತಾರೆ   Ex. ರಶ್ಮಿಯು ಹೊದಿಸಿಕೊಂಡಿರುವ ದುಪ್ಪಟ್ಟ ತುಂಬಾ ಚೆನ್ನಾಗಿದೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
 noun  ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ   Ex. ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
   see : ಮೇಲುಸೆಗರು, ಕವಚ

Comments | अभिप्राय

Comments written here will be public after appropriate moderation.
Like us on Facebook to send us a private message.
TOP