Dictionaries | References

ಯೋಗ

   
Script: Kannada

ಯೋಗ     

ಕನ್ನಡ (Kannada) WN | Kannada  Kannada
noun  ಯೋಗಶಾಸ್ತ್ರದಲ್ಲಿ ನಿರ್ದಿಷ್ಟ ಕ್ರಮದಲ್ಲಿ ಇಂದ್ರಿಯ-ನಿಗ್ರಹವನ್ನು ಮಾಡಲಾಗುತ್ತದೆ   Ex. ಅವನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಾನೆ.
HYPONYMY:
ಸ್ಮರಣ ಶಕ್ತಿ ಅಷ್ಟಾಂಗ ಯೋಗ
ONTOLOGY:
धर्म (Religion)विषय ज्ञान (Logos)संज्ञा (Noun)
SYNONYM:
ಯೋಗಾಯೋಗ ಯೋಗಾಭ್ಯಾಸ ಯೋಗಸಾಧನೆ ವ್ಯಾಯಾಮ
Wordnet:
asmযোগসাধনা
bdजग खालामनाय
kokयोग
malയോഗ
marयोग
mniꯌꯣꯒ
oriଯୋଗ
panਯੋਗ
tamயோகா
telయోగా
urdجوگ , یوگ , یوگا
noun  ಆತ್ಮ-ತತ್ವಗಳ ಚಿಂತನೆ ಮಾಡುತ್ತಾ ಈಶ್ವರ ಅಥವಾ ಪರಮಾನ ಜೊತೆ ಸೇರಿ ಒಂದಾಗುವ ಅವಸ್ಥೆ   Ex. ಸಾಧುಗಳಿಗೆ ಹಲವಾರು ವರ್ಷ ತಪಸ್ಸು ಮಾಡುದ್ದರಿಂದ ಯೋಗ ಪ್ರಾಪ್ತವಾಯಿತು.
ONTOLOGY:
मानसिक अवस्था (Mental State)अवस्था (State)संज्ञा (Noun)
SYNONYM:
ಶುಭಫಲ
Wordnet:
gujયોગ
sanयोगः
noun  ಫಲಿತ ಜ್ವೋತಿಷ್ಯದ ಅನುಸಾರವಾಗಿ ಕೆಲವು ವಿಶಿಷ್ಟ ಕಾಲ ಅಥವಾ ಸಂದರ್ಭದಲ್ಲಿ ಸೂರ್ಯ ಮತ್ತು ಚಂದ್ರರು ವಿಶಿಷ್ಟ ಸ್ಥಾನದಲ್ಲಿ ಬರುಲು ಕಾರಣವಾಗುವುದು   Ex. ಯೋಗದ ಸಂಖ್ಯೆ ಎಪ್ಪತ್ತು.
HYPONYMY:
ಘಾತಕ ಯೋಗ ಗುರು ಪುಷ್ಯ ಯೋಗ
ONTOLOGY:
अवधि (Period)समय (Time)अमूर्त (Abstract)निर्जीव (Inanimate)संज्ञा (Noun)
Wordnet:
kasیوگ , جوگ
See : ಅದೃಷ್ಟ, ಧ್ಯಾನ, ಯೋಗಶಾಸ್ತ್ರ

Comments | अभिप्राय

Comments written here will be public after appropriate moderation.
Like us on Facebook to send us a private message.
TOP