Dictionaries | References

ನಿಯಮ

   
Script: Kannada

ನಿಯಮ     

ಕನ್ನಡ (Kannada) WN | Kannada  Kannada
noun  ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ   Ex. ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
HYPONYMY:
ಕಾನೂನು
ONTOLOGY:
संकल्पना (concept)अमूर्त (Abstract)निर्जीव (Inanimate)संज्ञा (Noun)
SYNONYM:
ನೀತಿ-ನಿಯಮ ನಿಬಂಧನೆ ಕಟ್ಟು ಕಟ್ಟಳೆ ಸೂತ್ರ ಅಳತೆಗೋಲು ಮಾನದಂಡ
Wordnet:
kasقونوٗن
kokनेम
marनियम
nepनियम
tamவழிமுறை
urdاصول , قانون
noun  ನಿಯಮದ ಅನುಸಾರವಾಗಿ ಯಾವುದೇ ಕೆಲಸವನ್ನಾದರೂ ಮಾಡುವ ಕ್ರಿಯೆ   Ex. ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲವೆಂದು ಅಕ್ಕ ನಿಯಮ ಮಾಡಿಕೊಂಡಿದ್ದಳು.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಕಟ್ಟಲೆ ಆಚಾರವಿಧಿ
Wordnet:
kasرَسٕم
malഅനുഷ്ഠാനം
marनेम
mniDꯔꯃꯒꯤ꯭ꯑꯣꯏꯕ꯭ꯊꯕꯛ
nepउपासना
oriପୂଜାବିଧି
sanअनुष्ठानम्
tamவிதிமுறைப்படி
telధర్మబద్దత
urdمذہبی تقریبات
noun  ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ನಿರ್ಧಾರಿತವಾದ ಉಲ್ಲೇಖ ಅಥವಾ ವರ್ಣನೆ   Ex. ಪ್ರೋಟೋಕಾಲ ಒಂದು ತರಹದ ನಿಯಮ.
HYPONYMY:
ಪ್ರೋಟಕಾಲ್
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಕಾಯಿದೆ ವಿಧಾನ ಪದ್ಧತಿ
Wordnet:
benপ্রোটোকল
gujનિયમ
hinनियम
kasروٗل , قونوٗن
kokनेम
oriନିୟମ
panਨਿਯਮ
sanनियमः
See : ಕಾನೂನು, ಸಿದ್ಧಾಂತ, ವ್ಯವಸ್ಥೆ, ಯೋಗ-ನಿಯಮ, ಸರತಿ

Comments | अभिप्राय

Comments written here will be public after appropriate moderation.
Like us on Facebook to send us a private message.
TOP