Dictionaries | References

ಸಿದ್ಧಿ

   
Script: Kannada

ಸಿದ್ಧಿ     

ಕನ್ನಡ (Kannada) WN | Kannada  Kannada
noun  ಯೋಗ ಅಥವಾ ತಪಸ್ಸಿನಿಂದ ದೊರೆಯುವ ಅಲೋಕಿಕ ಶಕ್ತಿ   Ex. ಸ್ವಾಮಿಜಿಗಳಿಗೆ ಹಲವಾರು ಪ್ರಕಾರದ ಸಿದ್ಧಿ ಪ್ರಾಪ್ತವಾಗಿದೆ.
ONTOLOGY:
गुण (Quality)अमूर्त (Abstract)निर्जीव (Inanimate)संज्ञा (Noun)
SYNONYM:
ಸಾಧನೆ ಸಿದ್ಧಿ-ಸಾಧನೆ ಸಿದ್ಧಿ ಸಾಧನೆ
Wordnet:
asmসিদ্ধি
bdतपस्या गोहो
kasہُنَر
kokसिद्धी
mniꯂꯥꯏꯅꯤꯡꯕꯒꯤ꯭ꯃꯍꯩ
telసిద్ధి
urdروحانی طاقت
noun  ಯೋಗ ಸಾಧನೆಯ ಅಲೌಕಿ ಫಲ   Ex. ಆತ್ಮ ಸಿದ್ಧಿ, ಬುದ್ಧಿ ಸಿದ್ಧಿ, ಇಷ್ಟ ಸಿದ್ದಿ, ಐಶ್ವರ್ಯ ಸಿದ್ಧಿ ಹೀಗೆ ಎಂಟು ಸಿದ್ಧಿಗಳಿವೆ.
ONTOLOGY:
अमूर्त (Abstract)निर्जीव (Inanimate)संज्ञा (Noun)
SYNONYM:
ಐಶ್ವರ್ಯ
Wordnet:
kokसिद्धी
malഅഷ്ഠസിദ്ധി
oriସିଦ୍ଧି
sanविभूतिः
tamதெய்வசித்தி
urdسِدّھی , وہبی طاقت
noun  ಗಣೇಶನ ಇಬ್ಬರು ಹೆಂಡತಿಯರಲ್ಲಿ ಒಬ್ಬಳು   Ex. ಸಿದ್ಧಿಯು ಎಲ್ಲಾ ರೀತಿಯ ಸಿದ್ಧಿಗಳನ್ನು ಕರುಣಿಸುತ್ತಾಳೆ ಎಂದು ಹೇಳಲಾಗುತ್ತದೆ.
ONTOLOGY:
पौराणिक जीव (Mythological Character)जन्तु (Fauna)सजीव (Animate)संज्ञा (Noun)
Wordnet:
kasسِدِ
marसिद्धी
urdسِدّھی
noun  ಯಾರು ಯೋಗ ಅಥವಾ ತಪಸ್ಸಿನಿಂದ ಸಿದ್ಧಿ ಅಥವಾ ಅಲೌಕಿಕ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಂಡಿರುವರೋ   Ex. ಭಾರತದಲ್ಲಿ ಸಿದ್ಧಿಗಳಿಗೇನೂ ಕಡಿಮೆ ಇಲ್ಲ.
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
Wordnet:
benসিদ্ধপুরুষ
malസിദ്ധന്
tamயோக சித்தி பெற்றவர்
telసిద్ధులు
adjective  ಯಾರಿಗೆ ಅಲೌಕಿಕ ಜ್ಞಾನ ಸಿದ್ದಿಯಾಗಿರುವುದೋ   Ex. ಹಲವಾರು ಮಹಾಪುರುಷರಿಗೆ ಜ್ಞಾನ ಸಿದ್ಧಿಸಿದೆ.
MODIFIES NOUN:
ಮನುಷ್ಯ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಸಿದ್ಧಿಯಾದ ಸಿದ್ಧಿಯಾದಂತ ಸಿದ್ಧಿಯಾದಂತಹ
Wordnet:
malസിദ്ധനായ
tamயோகசித்தி
telయోగియైన
urdفائزالمرام
noun  ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ   Ex. ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.
ONTOLOGY:
अवस्था (State)संज्ञा (Noun)
SYNONYM:
ಸಫಲತೆ ಸಾರ್ಥಕತೆ
Wordnet:
hinसार्थकता
kokसार्थकताय
marसार्थकता
sanसार्थकता
See : ಸಾಧನೆ, ಸಫಲ, ಸಾಧನೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP