Dictionaries | References ಗ ಗಟ್ಟಿ Script: Kannada Meaning Related Words ಗಟ್ಟಿ ಕನ್ನಡ (Kannada) WN | Kannada Kannada Rate this meaning Thank you! 👍 adjective ನೀರಿನ ಅಂಶ ಕಡಿಮೆಯಿರುವ Ex. ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ. MODIFIES NOUN:ಪದಾರ್ಥ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಗಟ್ಟಿಯಾದ ಗಟ್ಟಿಯಾದಂತ ಗಟ್ಟಿಯಾದಂತಹ ಗಾಢ ಗಾಢವಾದ ಗಾಢವಾದಂತ ಗಾಢವಾದಂತಹWordnet:asmগাঢ় bdगथा benগাঢ় gujઘટ્ટ kokदाट malകട്ടിയായ mniꯅꯡꯁꯤꯜꯂꯛꯄ panਗਾੜ੍ਹਾ tamகெட்டியான telచిక్కని urdگاڑھا adjective ಯಾವುದೋ ಒಂದು ಸೀದು ಅಥವಾ ತಳ ಹಿಡಿದು ತುಂಬಾ ಕಮ್ಮಿಯಾಗಿರುವ ಅಥವಾ ಅದೆಷ್ಟೊಂದು ಸೀದಿತ್ತೆಂದರೆ ಅದನ್ನು ಸ್ವೀಕರಸಲು ಆಗುವುದಿಲ್ಲ ಅಥವಾ ಅದನ್ನು ಮೃದುಮಾಡಲು ಆಗುವುದಿಲ್ಲ Ex. ಬೆಣ್ಣೆ ಹಾಕಿ ಹಿಟ್ಟು ನಾದಿದ ಕಾರಣ ಓಲೆ ಮೇಲೆ ಇದ್ದ ಕುರ್ಮ ಗಟ್ಟಿಯಾಯಿತು. MODIFIES NOUN:ಪದಾರ್ಥ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಸಡುವಾದ ಗಟ್ಟಿಯಾದ ಗಡಸಾದWordnet:asmটান bdगोरा hinकड़ा kasدوٚر kokघट malകടുത്ത marकडक mniꯀꯟꯁꯤꯜꯂꯕ oriକଡ଼ା panਸਖਤ sanदृढ urdسخت , کڑا , ٹھوس adjective ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ Ex. ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ. MODIFIES NOUN:ಪದಾರ್ಥ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಗಟ್ಟಿಯಾದ ಗಟ್ಟಿಯಾದಂತ ಗಟ್ಟಿಯಾದಂತಹ ಗಟ್ಟಿಯಾಗಿರುವ ಗಟ್ಟಿಯಾಗಿರುವಂತ ಗಟ್ಟಿಯಾಗಿರುವಂತಹWordnet:bdसेमथा benস্থিতিস্থাপক gujચીમર hinचीमड़ kasدوٚر , سَخٕت , مَضبوٗط kokवातड malനെടുകുന്ന marचिवट oriଚେମଡ଼ା panਚੀਮੜ tamசுலபத்தில் ஒடியாத telస్థితి స్థాపకత urdچیمڑ , چمڑا Comments | अभिप्राय Comments written here will be public after appropriate moderation. Like us on Facebook to send us a private message. TOP