Dictionaries | References ಮ ಮುಕ್ತಿ Script: Kannada Meaning Related Words ಮುಕ್ತಿ ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ Ex. ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ. HYPONYMY:ಬಿಡುಗಡೆ ಶಾಪವಿಮೋಚನೆ ಮುಕ್ತಿ ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಬಂಧನ ಮುಕ್ತಿ ಬಿಡುಗಡೆ ಸ್ವಾತಂತ್ರ್ಯ ವಿಮೋಚನೆ ಬಂಧನವಿಮೋಚನೆWordnet:asmমুক্তি bdउदांस्रि gujમુક્તિ hinमुक्ति kasآزٲدی kokसुटावो malമുക്തി marमुक्ती mniꯅꯤꯡꯇꯝꯕ nepमुक्ति oriମୁକ୍ତି panਮੁਕਤੀ telముక్తి urdآزادی , چھٹکارا , نجات , رہائی , خلاصی noun ಋಣದಿಂದ ಮುಕ್ತಿ Ex. ಸಾಹುಕಾರನ ಋಣದಿಂದ ನಮಗೆ ಈ ಜನ್ಮದಲ್ಲಿ ಮುಕ್ತಿ ಸಿಗುವುದಿಲ್ಲ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)Wordnet:bdउद्दार gujઋણમુક્તિ kokनिस्तरण malഋണമുക്തി marऋणमुक्ति mniꯁꯦꯟꯗꯣꯟ꯭ꯁꯤꯡꯗꯣꯛꯄ oriଋଣ ମୁକ୍ତ panਉਦਾਰ telకాపాడటం urdنجات , چھٹکارا See : ಅವಕಾಶ, ಮೋಕ್ಷ, ಬಿಡುಗಡೆ, ಬಿಡಿಸಿಕೊಳ್ಳಲು ಬಿಡುಗಡೆ Comments | अभिप्राय Comments written here will be public after appropriate moderation. Like us on Facebook to send us a private message. TOP