Dictionaries | References

ಬಿಡುಗಡೆ

   
Script: Kannada

ಬಿಡುಗಡೆ

ಕನ್ನಡ (Kannada) WN | Kannada  Kannada |   | 
 noun  ಬಿಡುಗಡೆ ಅಥವಾ ವಿಮುಕ್ತಿ ಹೊಂದುವ ಕ್ರಿಯೆ   Ex. ನಾಳೆ ಮಾದವ ಜೈಲಿನಿಂದ ಬಿಡುಗಡೆ ಹೊಂದುತ್ತಾನೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
 noun  ದೂರ ಮಾಡುವ ಅಥವಾ ಬಿಟ್ಟುಬಿಡುವ ಕ್ರಿಯೆ   Ex. ಹನುಮಂತನು ತನ್ನ ಭಕ್ತರನ್ನು ಸಂಕಷ್ಟದಿಂದ ಮುಕ್ತಿಗೊಳಿಸುತ್ತಾನೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
 noun  ಯಾರೋ ಒಬ್ಬರನ್ನು ಪರರ ಬಂದನದಿಂದ ಬಿಡಿಸಬೇಕಾರೆ ಅಥವಾ ಯಾರೋ ಒಬ್ಬರನ್ನು ಮುಕ್ತವಾಗಿಸಲು ಹಣವನ್ನು ಕೇಳುತ್ತಾರೆ   Ex. ಅಪರಹರಣಕಾರರು ಪೊಲೀಸಿನ ಇನ್ ಸ್ಪಪಟರ್ ಮಗುವನ್ನು ಅಪಹರಣ ಮಾಡಿ ಮತ್ತು ಮಗುವನ್ನು ಬಿಡುಗಡೆ ಮಾಡಲು ಐದು ಲಕ್ಷ ಕೇಳುತ್ತಿದ್ದಾರೆ
 adjective  ಯಾರೋ ಒಬ್ಬರು ಎಲ್ಲಾ ಬಂಧನವನ್ನು ಬಿಟ್ಟು ಬಂದಿರುವರು   Ex. ಕಾರಾಗೃಹದಿಂದ ಬಿಡುಗಡೆ ಹೊಂದಿದ ಕೈದಿಗಳು ತಮ್ಮ ಕುಟಂಬದವರನ್ನು ನೋಡಿ ಸಂಭ್ರಮಿಸಿದರು.
MODIFIES NOUN:
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
 noun  ಯಾವುದಾದರು ವಸ್ತುವನ್ನು ಮಾರುವ ಅಥವಾ ಸರ್ವಾಜನಿಕ ಪ್ರದರ್ಶನಕ್ಕಾಗಿ ಹಂಚುವ ಅಥವಾ ಪ್ರಕಾಶಿತಗೊಳಿಸುವ ಕ್ರಿಯೆ   Ex. ಅವರು ತಮ್ಮ ಮೂರನೇ ಪುಸ್ತಕದ ಬಿಡುಗಡೆಗಾಗಿ ದೆಹಲಿಗೆ ಹೋಗಿದ್ದಾರೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
   see : ಅವಕಾಶ, ಸ್ವಾವತಂತ್ರ, ಮೋಕ್ಷ, ಮುಕ್ತಿ, ಬಂಧನ ಮುಖ್ತ, ಕಟ್ಟು ಬಿಚ್ಚುವುದು

Comments | अभिप्राय

Comments written here will be public after appropriate moderation.
Like us on Facebook to send us a private message.
TOP