Dictionaries | References

ದಯಾ ಮರಣ

   
Script: Kannada

ದಯಾ ಮರಣ     

ಕನ್ನಡ (Kannada) WN | Kannada  Kannada
noun  ಯಾವುದೇ ಒಬ್ಬ ವ್ಯಕ್ತಿ ಇಚ್ಚೆಯ ಅನುಸಾರ ಕಷ್ಟ ಕೊಡದೆ ಯಾವುದೋ ವಸ್ತುವನ್ನು ಬಳಿಕೊಂಡು ಮರಣವನ್ನು ಹೊಂದಲು ಅನುಮತಿ ನೀಡುವ ಕ್ರಿಯೆ (ವಿಶೇಷವಾಗಿ ಯಾವುದೇ ವಾಸಿಯಾಗದ ರೋಗದಿಂದ ಬಳಲುತ್ತಿರುವ ವ್ಯಕ್ತಿ )   Ex. ಕೆಲವು ಜನರು ದಯಾ ಮರಣವನ್ನು ಇಷ್ಟ ಪಡುತ್ತಾರೆ.
HYPONYMY:
ಪರೋಕ್ಷ ದಯಾ ಮರಣ ದಯಾ ಮರಣ
ONTOLOGY:
अवस्था (State)संज्ञा (Noun)
Wordnet:
benইচ্ছামৃত্যু
gujઇચ્છા મૃત્યુ
hinइच्छा मृत्यु
kokइत्सा मरण
malദയാവധം
marदयामरण
oriଇଚ୍ଛାମୃତ୍ୟୁ
panਇੱਛਾ ਮੌਤ
sanइच्छामृत्युः
noun  ರೋಗರುಜಿನಿ ಅಥವಾ ಅಪಘಾತದ ಕಾರಣದಿಂದ ಮೃತ್ಯುವಿನ ದವಡೆಯಲ್ಲಿರುವ ಯಾವುದೇ ಒಬ್ಬ ವ್ಯಕ್ತಿ ಖಚಿತವಾಗಿ ಸಾಯಬಹುದು ಎಂದು ಸ್ಪಷ್ಟವಾಗಿ ತಿಳಿದಿದ್ದಾಗ ಆ ವ್ಯಕ್ತಿಯ ಸಂಬಂಧಿಗಳು ಅಥವಾ ಸಮೀಪವರ್ತಿಗಳು ಆತನಿಗೆ ತಾತ್ವಿಕ ಹಿನ್ನೆಲೆಯಲ್ಲಿ ಸಾವಿನ ಮುಂಚಿನ ನೋವು ಮತ್ತು ನರಳಾಡಗಳಿಂದ ಮುಕ್ತಿ ಕೊಡಲು ಕಾನೂನು ಬದ್ಧವಾಗಿ ವೈದ್ಯರ ಸಮ್ಮುಖದಲ್ಲಿ ನೀಡುವ ದಯಾ ಮರಣ   Ex. ವಿಶೇಷ ಪರಿಸ್ಥಿತಿಗಳಲ್ಲಿ ಸುಖ ಮರಣ ದಾನವನ್ನು ನೀಡಲಾಗುತ್ತದೆ.
ONTOLOGY:
अवस्था (State)संज्ञा (Noun)
Wordnet:
benপ্রত্যক্ষ ইচ্ছামৃত্যু
gujપ્રત્યક્ષ ઇચ્છા મૃત્યુ
hinप्रत्यक्ष इच्छा मृत्यु
kokप्रत्यक्ष इत्सा मरण
malആക്റ്റീവ് യുഥനേസിയ
marप्रत्यक्ष इच्छामरण
oriପ୍ରତ୍ୟକ୍ଷ ଇଚ୍ଛାମୃତ୍ୟୁ
panਸੁਮੌਤ

Comments | अभिप्राय

Comments written here will be public after appropriate moderation.
Like us on Facebook to send us a private message.
TOP