Dictionaries | References ಬ ಬದಲಾಯಿಸು Script: Kannada Meaning Related Words ಬದಲಾಯಿಸು ಕನ್ನಡ (Kannada) WN | Kannada Kannada Rate this meaning Thank you! 👍 verb ಒಂದು ವಸ್ತುವನ್ನು ತೆಗೆದು ಅದರ ಜಾಗದಲ್ಲಿ ಇನ್ನೊಂದು ವಸ್ತುವನ್ನಿಡುವುದು Ex. ವಾರಕ್ಕೆರಡು ಬಾರಿಯಾದರೂ ಬೆಡ್ ಶೀಟ್ ಬದಲಾಯಿಸುವುದು ಒಳ್ಳೆಯ ಅಭ್ಯಾಸ. HYPERNYMY:ಮಾಡು ONTOLOGY:परिवर्तनसूचक (Change) ➜ कर्मसूचक क्रिया (Verb of Action) ➜ क्रिया (Verb) SYNONYM:ಬದಲಿಸುWordnet:asmসলনি কৰা bdसोलाय benবদলানো gujબદલવું hinबदलना kasبَدلاوُن marवचन मोडणे mniꯁꯤꯟꯕ nepफेर्नु oriବଦଳାଇବା panਬਦਲਣੀ sanपरिवृत् tamமாற்று telమార్చు urdبدلنا , ہٹانا , بدل دینا , تبدیل کرنا verb ಒಂದು ವಸ್ತುವಿನ ಬದಲು ಇನ್ನೊಂದು ವಸ್ತುವನ್ನು ತೆಗೆದುಕೊಳ್ಳುವುದು Ex. ರಾಮನು ತನ್ನ ಹಳೆಯ ಸೈಕಲ್ ನನ್ನು ಬದಲಿಸಿದ HYPERNYMY:ಮಾಡು ONTOLOGY:परिवर्तनसूचक (Change) ➜ कर्मसूचक क्रिया (Verb of Action) ➜ क्रिया (Verb)Wordnet:asmবদলোৱা malമാറ്റിവാങ്ങുക marविनिमय करणे mniꯑꯣꯟꯊꯣꯛꯄ nepसाट्नु panਬਦਲਣਾ sanप्रतिदा urdبدلنا , بدل دینا , تبدیل کرنا verb ಒಂದು ಸ್ಥಾನದಿಂದ ಮತ್ತು ಸ್ಥಾನಕ್ಕೆ ನಿಯುಕ್ತರಾಗವ ಪ್ರಕ್ರಿಯೆ Ex. ಕೆಳದ ವರ್ಷವಷ್ಟೇ ನಾನು ನನ್ನ ಕಾರ್ಯಲಯವನ್ನು ಡೆಲ್ಲಿಯಿಂದ ಬೊಂಬಾಯಿಗೆ ಬದಲಾಯಿಸಿಕೊಂಡೆ. HYPERNYMY:ಮಾಡು ONTOLOGY:कर्मसूचक क्रिया (Verb of Action) ➜ क्रिया (Verb) SYNONYM:ವರ್ಗಾಯಿಸುWordnet:benবদলানো gujબદલવું hinस्थानांतरित करना kasتبدیل کَرُن kokबदलप malമാറ്റിസ്ഥാപിക്കുക marबदली करणे panਬਦਲੀ ਕਰਨਾ telబదిలీ urdمنتقل کرنا , بدلنا , بدلی کرنا See : ಬದಲಾವಣೆ ಮಾಡು, ಬದಲಿಸು, ಬದಲು ಮಾಡು, ಪರಿವರ್ತನೆ ಮಾಡು Comments | अभिप्राय Comments written here will be public after appropriate moderation. Like us on Facebook to send us a private message. TOP