Dictionaries | References

ನಗಾರಿ

   
Script: Kannada

ನಗಾರಿ     

ಕನ್ನಡ (Kannada) WN | Kannada  Kannada
noun  ಒಂದು ಪ್ರಕಾರದ ದೊಡ್ಡ ಡೋಲು   Ex. ಹಬ್ಬದ ಸಮಯದಲ್ಲಿ ನಗಾರಿಯನ್ನು ಬಾರಿಸುತ್ತಿದ್ದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
benটক্কা
gujઢક્કા
hinढक्का
kasبوٚڈ ڈول
kokडंको
malപെരുംബറ
marनगारा
oriଢକ୍କା
panਨਗਾਰਾ
sanढक्का
tamமத்தளம் (டோல்)
telఢంక
urdڈھکا
noun  ತಟ್ಟುವ ಮೂಲಕ ಶಬ್ದ ಬರುವ ಬುಡಬುಡಿಕೆ ಎಂತಹ ಒಂದು ದೊಡ್ಡ ವಾದ್ಯ   Ex. ನಗಾರಿ ಶಬ್ದ ಕೇಳಿ ಮಗು ಬೆಚ್ಚಿ ಬಿದ್ದಿತು.
HYPONYMY:
ರಣಭೇರಿ ನಗಾರಿ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಡೋಲು ಬೇರಿ ಚಂಡೆ
Wordnet:
asmনাগাৰা
bdनाग्रा
benনাগারা
gujનગારું
hinनगाड़ा
kasنگارٕ
kokनगारो
malപെരുമ്പറ
marनगारा
mniꯍꯥꯎꯕꯨꯡ
nepनगरा
oriନାଗରା
panਨਗਾੜਾ
sanदुन्दुभिः
telడంకా
urdنقارہ , نگاڑا , نوبت , طبل , طنبورہ , کوس , دمامہ
noun  ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ   Ex. ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಭೇರಿ ಡಕ್ಕೆ ಡಮರುಗ
Wordnet:
benডঙ্কা
gujડંકો
malസൂചനഘോഷം
marनिशाण
telడంకాధ్వని
urdنشان
noun  ಉತ್ಸವ ಅಥವಾ ಮಂಗಳಕರ ಸಂದರ್ಭದಲ್ಲಿ ನಾದ ಸ್ವರ ಮುಂತಾದ ವಾದ್ಯಗಳನ್ನು ದೇವಾಲಯಗಳಲ್ಲಿ ನುಡಿಸುತ್ತಾರೆ   Ex. ಹಿಂದಿನ ಕಾಲದಲ್ಲಿ ಶುಭ ಸಂದರ್ಭಗಳಲ್ಲಿ ರಾಜನ ಸಹಾಯಕರು ನಾಗಾರಿಯನ್ನು ಬಡಿಯುತ್ತಿದ್ದರು.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
benনহবত
gujનોબત
hinनौबत
kasنوبَت
kokपेंपारें
malമംഗള ഘോഷം
marनौबत
oriନହବତ
sanपटहः
tamமங்கள வாத்தியம்
telమంగళవాద్యం
urdنوبت

Comments | अभिप्राय

Comments written here will be public after appropriate moderation.
Like us on Facebook to send us a private message.
TOP