Dictionaries | References

ಜಾಲ

   
Script: Kannada

ಜಾಲ     

ಕನ್ನಡ (Kannada) WN | Kannada  Kannada
noun  ಆ ವಸ್ತುವಿನಲ್ಲಿ ತುಂಬಾ ಚಿಕ್ಕ-ಚಿಕ್ಕ ತೂತುಗಳನ್ನು ಮಾಡಲಾಗಿರುತ್ತದೆ   Ex. ಅಕ್ಕಿಯನ್ನು ಸ್ವಚ್ಚಮಾಡಲು ಸಣ್ಣ-ಸಣ್ಣ ತೂತುಗಳನ್ನು ಮಾಡಿದ ಜರಡಿಯನ್ನು ಉಪಯೋಗಿಸುತ್ತಾರೆ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಸಣ್ಣತೂತುಗಳುಳ್ಳ ಖಿಡಿಕಿ ತೂತುಗಳುಳ್ಳ
Wordnet:
gujજાળી
hinझँझरी
kasجٲلۍ چھٲنۍ
kokचाळण
malഅരിപ്പ
oriଜାଲି
sanजालकम्
tamகம்பிவலை
telజల్లెడ
urdجھانجھری , جھنجھری
noun  ತಂತಿ ಅಥವಾ ದಾರದಿಂದ ಮಾಡಿರುವ ಜಾಲದಿಂದ ಮೀನುಗಳು, ಹಕ್ಕಿಗಳನ್ನು ಹಿಡಿಯಲು ಬಳಸುವರು   Ex. ಕೊನೆಗೂ ಪರಿವಾಳ ಬೇಡನ ಜಾಲದಲ್ಲಿ ಸಿಕ್ಕಿಬಿದ್ದಿತು
HYPONYMY:
ದೊಡ್ಡ ಬಲೆ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಬಲೆ ಪಾಶ
Wordnet:
gujજાળ
hinजाल
kasزال , جال , ژھل
kokजाळें
malചതി
marजाळे
mniꯂꯥꯡ
nepजाल
oriଜାଲ
panਜਾਲ
sanजालम्
tamவலை
telవల
urdجال , پھندا , کمند , دام
noun  ಈ ರೀತಿ ಕಾರ್ಯ ಅಥವಾ ಮಾತು ವಾಸ್ತವಿಕ ಅಥವಾ ಸತ್ಯವಾಗಿಲ್ಲದ ಸಮಯದಲ್ಲಿ ಸತ್ಯ ಮತ್ತು ನಿಜವಾಗುವುದು   Ex. ನಾವು ಸಾಂಸಾರಿಕ ಭ್ರಮೆಯಲ್ಲಿ ಮುಳುಗ್ಗಿದ್ದೇವೆ.
HYPONYMY:
ಯೋಗಮಾಯೆ
ONTOLOGY:
बोध (Perception)अमूर्त (Abstract)निर्जीव (Inanimate)संज्ञा (Noun)
SYNONYM:
ಮೋಹ ಭ್ರಮೆ ಜಾದು ಇಂದ್ರ-ಜಾಲ ಇಂದ್ರ ಜಾಲ ಭಾವ ವಿಲಾಸ ಭಾವ-ವಿಲಾಸ
Wordnet:
hinमाया
kasبرٛم , مایا
kokमाया
malമായ
marमाया
oriମାୟା
panਮਾਇਆ
tamமாயை
telమాయ
urdمایا , دھوکہ , فریب
noun  ಒಂದಕ್ಕೊಂದು ಸಂಬಂಧಿಸಿದಂತೆ ಹೆಣದುಕೊಂಡಿರುವ ವಿಷಯಗಳು, ವಸ್ತುಗಳು, ವ್ಯಕ್ತಿಗಳು ಇಲ್ಲವೆ ಪರಿಕಲ್ಪನೆಗಳ ಸಮೂಹ/ಗುಂಪು   Ex. ಬೇಡ ಹಕ್ಕಿಗಳನ್ನು ಹಿಡಿಯಲು ಜಾಲ ಬೀಸಿದನು.
MERO COMPONENT OBJECT:
ಪದಾರ್ಥ
ONTOLOGY:
समूह (Group)संज्ञा (Noun)
SYNONYM:
ಬಲೆ
Wordnet:
bdजे
tamவலைப்பின்னல்
urdجال
noun  ಯಾರೋ ಒಬ್ಬರನ್ನು ನಂಬಿಸಲು ಅಥವಾ ಮೋಸ ಮಾಡಲು ಬಣ್ಣ ಬಣ್ಣದ ಮಾತುಗಳನ್ನು ಆಡಿ ಅದರಿಂದ ಅವರ ಮನಸ್ಸಿನಲ್ಲಿ ಆಸೆ, ಧೈರ್ಯ ಸಾಹಸ ಇತ್ಯಾದಿ ಮೂಡಿಸುವುದು   Ex. ಅವರ ಮೋಸದ ಜಾದದಲ್ಲಿ ಸಿಲುಕಬೇಡ.
ONTOLOGY:
अमूर्त (Abstract)निर्जीव (Inanimate)संज्ञा (Noun)
SYNONYM:
ಬಲೆ
Wordnet:
gujફોસલામણી
noun  ವೃತ್ತಿಸಂಬಂಧವಾದ ಅಥವಾ ಸಾಮಾಜಿಕ ಉದ್ದೇಶಗಳಿಗಾಗಿ ಮಾಹಿತಿ, ಸಂಪರ್ಕಗಳು ಮತ್ತು ಅನುಭವಗಳನ್ನು ವಿನಿಯಮ ಮಾಡಿಕೊಳ್ಳುವ ಜನರ ತಂಡ   Ex. ಅವನು ಅಂಗಡಿಗಳ ಜಾಲದ ಮಾಲೀಕನಾಗಿದ್ದಾನೆ.
ONTOLOGY:
समूह (Group)संज्ञा (Noun)
SYNONYM:
ಬಲೆ ಜಾಲಬಂಧ
Wordnet:
benনেটওয়র্ক
gujનેટવર્ક
kasنٮ۪ٹؤرٕک , زال
panਨੈੱਟਵਰਕ
sanजालम्
See : ಮೋಸ, ಬಲೆ, ಮೋಸ, ಬಲೆ, ಬಲೆ, ಬಲೆ

Comments | अभिप्राय

Comments written here will be public after appropriate moderation.
Like us on Facebook to send us a private message.
TOP