ಹಿಂದು-ಶಾಸ್ತ್ರದ ಅನುಸಾರವಾಗಿ ಮನುಷ್ಯರು ಪೂರ್ವ ಜನ್ಮದಲ್ಲಿ ಮಾಡಿದ ಕಾರ್ಯದ ಫಲವನ್ನು ಮರುಜನ್ಮದಲ್ಲಿ ಅನುಭವಿಸುತ್ತಾರೆ ಅಥವಾ ಅನುಭವಿಸುವರು
Ex. ನಮ್ಮ ಕರ್ಮ ಫಲದ ಅನುಸಾರವಾಗಿ ನಾವು ಜನ್ಮವನ್ನು ಪಡೆಯುತ್ತೇವೆ.
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
ಒಂದು ರೀತಿಯ ಎಲ್ಲಾ ಕೆಲಸವನ್ನು ಯಾರೋ ಒಬ್ಬರು ಸ್ವತಃ ಅಥವಾ ಸ್ವಾಭಾವಿಕವಾಗಿ ಸದಾ ಕಾಲ ಮಾಡಬೇಕಾಗಿ ಬರುವುದು
Ex. ಇಂದ್ರಿಯಗಳ ಕರ್ಮವೆಂದರೆ ವಿಷಯಗಳನ್ನು ಗ್ರಹಣೆ ಮಾಡಿ ಮತ್ತು ಅನುಭವಿಸುವುದು
ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)