Dictionaries | References ಕ ಕರ್ಮನಿಷ್ಟ Script: Kannada Meaning Related Words ಕರ್ಮನಿಷ್ಟ ಕನ್ನಡ (Kannada) WN | Kannada Kannada Rate this meaning Thank you! 👍 adjective ವಿಧಿವತ್ತಾದ ಅಥವಾ ಶಾಸ್ತ್ರದ ಕರ್ಮಗಳಲ್ಲಿ ನಿಷ್ಠೆಯನ್ನು ಇಟ್ಟುಕೊಂಡಿರುವ Ex. ಕರ್ಮನಿಷ್ಟ ವ್ಯಕ್ತಿಗಳು ಬೆಳಗ್ಗೆ, ಸಂಜೆಯ ವೇಳೆಯಲ್ಲಿ ಸಂಧ್ಯಾವಂದನೆ ಮಾಡುತ್ತಾರೆ. MODIFIES NOUN:ಮನುಷ್ಯ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಕರ್ಮನಿಷ್ಟನಾದ ಕರ್ಮನಿಷ್ಟನಾದಂತ ಕರ್ಮನಿಷ್ಟನಾದಂತಹWordnet:benশাস্ত্রানুসারে কর্মনিষ্ঠ gujકર્મનિષ્ઠ hinकर्मनिष्ठ kokकर्मकांडी malകർമ്മനിഷ്ടനായ marकर्मठ nepकर्मठ oriଶାସ୍ତ୍ରୀୟ କର୍ମନିଷ୍ଠ panਕਰਮਨਿਸ਼ਠ tamசாஸ்திர நம்பிக்கையுள்ள telకర్మనిష్ఠ urdزاہد , عابد , ریاضت کش adjective ಚೆನ್ನಾಗಿ ಎಲ್ಲಾ ಕರ್ಮವನ್ನು ಮಾಡಿಕೊಂಡು ಹೋಗುವ Ex. ಜೀವನದಲ್ಲಿ ಕರ್ಮನಿಷ್ಠ ವ್ಯಕ್ತಿಯು ಸದಾ ಸುಖವಾಗಿ ಇರುತ್ತಾರೆ. MODIFIES NOUN:ಮನುಷ್ಯ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಕರ್ಮನಿಷ್ಟನಾದ ಕರ್ಮನಿಷ್ಟನಾದಂತ ಕರ್ಮನಿಷ್ಟನಾದಂತಹWordnet:asmকর্মনিষ্ঠ bdमोजां मावग्रा benকর্মনিষ্ঠ kasلایق , محنتی kokकर्मनिश्ठ malകര്ത്തവ്യ ബോധമുള്ള marकामसू oriକର୍ମନିଷ୍ଠ tamகர்ம சிரத்தையுள்ள telకర్మనిష్ఠగల urdمذہبی کام کرنےوالا , زاہد , عابد adjective ಯಾವುದೋ ಒಂದು ಧರ್ಮ ಅಥವಾ ಶಾಸ್ತಗಳ ಅನುಸಾರವಾಗಿ ಮಾಡಲು ಯೋಗ್ಯವಾದ Ex. ಕರ್ಮನಿಷ್ಟ ಕೆಲಸಗಳನ್ನು ಮಾಡುವುದರಿಂದ ಶುಭಫಲ ದೊರೆಯುವುದು. MODIFIES NOUN:ಕೆಲಸ ONTOLOGY:संबंधसूचक (Relational) ➜ विशेषण (Adjective) SYNONYM:ಧರ್ಮನಿಷ್ಟ ಕಾರ್ಯನಿಷ್ಟWordnet:benকরণীয় gujકર્મણ્ય hinकर्मण्य kasمَزہَب مُطٲبِق کَرُن لایق kokकर्तुबी malപ്രവർത്തിക്കപ്പെടാൻ ഉചിതമായ marधर्मोचित panਧਾਰਮਿਕ sanकर्मण्य tamசெயல்திறனுடைய urdمذہبی adjective ಕರ್ಮ ಅಥವಾ ಕಾರ್ಯಕ್ಕೆ ಸಂಬಂಧಿಸಿದ Ex. ಅವನು ಕರ್ಮನಿಷ್ಟ ಬಗೆಗೆ ಮಾತನಾಡುತ್ತಿದ್ದಾರೆ. MODIFIES NOUN:ಸ್ಥಿತಿ ಪದಾರ್ಥ ಕ್ರಿಯೆ ONTOLOGY:संबंधसूचक (Relational) ➜ विशेषण (Adjective) SYNONYM:ಕಾರ್ಯನಿಷ್ಟWordnet:benকাজের kasعَملہِ دار malപ്രവർത്തിക്കാനുള്ള tamசெயல்திறனுள்ள telపరిశ్రమించునట్టి urdفعلی , شغلی noun ಕರ್ಮ ನಿಷ್ಟತೆಗೆ ಅನುಗುಣವಾಗಿ ಸ್ಥಿತಿ, ಗುಣ ಅಥವಾ ಭಾವನೆ Ex. ಗುರಿ ಮುಟ್ಟಲು ಕರ್ಮನಿಷ್ಟತೆ ಸಹ ಅವಶ್ಯವಿದೆ. ONTOLOGY:अवस्था (State) ➜ संज्ञा (Noun) SYNONYM:ಕಾರ್ಯನಿಷ್ಟWordnet:benকর্মঠ gujકર્મણ્યતા hinकर्मण्यता oriନିପୁଣତା sanकर्मण्यता Comments | अभिप्राय Comments written here will be public after appropriate moderation. Like us on Facebook to send us a private message. TOP