Dictionaries | References

ಅನುಭವಿಸು

   
Script: Kannada

ಅನುಭವಿಸು     

ಕನ್ನಡ (Kannada) WN | Kannada  Kannada
verb  ಸುಖ, ದುಃಖಗಳನ್ನು ಸಹಿಸಿಕೊಳ್ಳುವುದು   Ex. ಅವನು ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ.
HYPERNYMY:
ಸಹಿಸು
ONTOLOGY:
अवस्थासूचक क्रिया (Verb of State)क्रिया (Verb)
SYNONYM:
ಪಡೆ
Wordnet:
asmভোগা
bdसहायनां
benভোগা
gujભોગવવું
kasتُلُن
kokभोगप
malഅനുഭവിക്കുക
marभोगणे
mniꯆꯩꯔꯥꯛ꯭ꯐꯡꯕ
nepभोग्नु
oriଭୋଗିବା
panਭੋਗਣਾ
tamஅனுபவி
telఅనుభవించు
urdبھگتنا , بھوگنا , پانا
verb  ಸುಖ ಮತ್ತು ದುಃಖ ಇತ್ಯಾದಿ ಭಾವನೆಗಳನ್ನು ಅನುಭವಿಸುವ ಪ್ರಕ್ರಿಯೆ   Ex. ಮನುಷ್ಯ ತನ್ನ ಪಾಪ ಕರ್ಮ ಅನುಸಾರವಾಗಿ ಫಲವನ್ನು ಅನುಭವಿಸುತ್ತಾನೆ.
HYPERNYMY:
ಅರಿ
ONTOLOGY:
अवस्थासूचक क्रिया (Verb of State)क्रिया (Verb)
Wordnet:
bdभग खालाम
gujભોગવવું
kasتُلُن
marभोगणे
nepभोग्‍नु
urdسزاپانا , جھیلنا , بگھتنا
noun  ಸುಖ-ದುಃಖ ಮುಂತಾದವುಗಳನ್ನು ಅನುಭವಿಸುವ ಕ್ರಿಯೆ   Ex. ಮನುಷ್ಯರು ಮಾಡಿದ ಪಾಪದ ಫಲವನ್ನು ಅನುಭವಿಸಬೇಕಾಗುವುದು
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಅನುಭವಿಸುವುದು
Wordnet:
bdभग खालामनाय
malഅനുഭവം
nepभोग
sanभोग
telభోగం
urdصلہ , بدلہ , ثمر
verb  ಯಾವುದೇ ಒಂದು ಕಾಲ ಘಟ್ಟದ ಘಟನೆಗಳು ಮತ್ತು ಇತ್ಯಾದಿಗಳು ಅನುಭವ ರೂಪದಲ್ಲಿ ಗಳಿಕೆಯಾಗುವ ಪ್ರಕ್ರಿಯೆ   Ex. ಈ ಎರಡು ವರ್ಷದಲ್ಲಿ ನಾನು ಬಹಳಷ್ಟು ಅನುಭವ ಪಡೆದೆ.
HYPERNYMY:
ಅರ್ಥಮಾಡಿಕೊ
ONTOLOGY:
बोधसूचक (Perception)कर्मसूचक क्रिया (Verb of Action)क्रिया (Verb)
SYNONYM:
ಅನುಭವ ಪಡು ಅನುಭವ ಹೊಂದು
Wordnet:
asmঅনুভৱ কৰা
benঅনুভব করা
gujબોધ કરવો અનુભવ કરવો
hinअनुभव करना
kasتجرُبہٕ کَرُن
kokअणभवप
marअनुभवणे
mniꯂꯧꯁꯤꯡ꯭ꯇꯥꯁꯤꯟꯕ
oriଅନୁଭବ କରିବା
panਅਨੁਭਵ ਕਰਨਾ
sanअनुभू
urdتجربہ کرنا , دیکھنا , پرکھنا
See : ಸಹಿಸು, ಎದುರಿಸು, ಎದುರಿಸು, ತಿನ್ನು

Comments | अभिप्राय

Comments written here will be public after appropriate moderation.
Like us on Facebook to send us a private message.
TOP