Dictionaries | References ಅ ಅಂದಾಜು Script: Kannada Meaning Related Words ಅಂದಾಜು ಕನ್ನಡ (Kannada) WN | Kannada Kannada Rate this meaning Thank you! 👍 noun ಯಾವುದೇ ವಸ್ತು ಸಂಗತಿಯ ವಸ್ತು ಸ್ಥಿತಿಯನ್ನು ಆದರಿಸಿ ಊಹೆಯ ಲೆಕ್ಕಾಚಾರ ಮಾಡುವುದು Ex. ಈ ವಸ್ತುವಿನ ಅಂದಾಜು ಬೆಲೆ ನೂರು ರೂಪಾಯಿ ಇರಬಹುದು. ONTOLOGY:शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಎಣಿಕೆ ಗ್ರಹಣWordnet:asmঅনুমান bdजथायनाय benআকলন kasاَنٛدازٕ kokआकलन mniꯌꯦꯡꯁꯤꯟꯕ nepआकलन sanआगणनम् tamமுன்மதிப்பீடு telలెక్కించుట urdجائزہ , اندازہ adjective ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ Ex. ರಾಮನ ಅಂದಾಜು ಆದಾಯ ಎಷ್ಟಿರಬಹುದು? MODIFIES NOUN:ಕೆಲಸ ONTOLOGY:ज्ञान (Cognition) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಅಂದಾಜು ಮಾಡುವ ಅಂದಾಜಿನ ಸರಿಸುಮಾರು ಊಹಿತWordnet:asmআনুমানিক bdअनुमान benআনুমানিক gujઅનુમાનિત hinअनुमानित kasاَندازِٕٕ کٔرِتھ kokअदमासाचें malഊഹിക്കപ്പെട്ട marअनुमानित panਅਨੁਮਾਨਿਤ sanअनुमित tamகிட்டத்தட்ட telఅంచనావేయు urdاندازاً , قیاساً , تخمیناً noun ಯಾವುದೋ ಒಂದರ ಮೇಲೆ ಉದ್ದೇಶದ ಇಟ್ಟುಕೊಂಡಿರುವುದು ಅಥವಾ ನಿರ್ದಿಷ್ಟ ಪದಾರ್ಥ ಅಥವಾ ಮಾತು Ex. ಈ ವರ್ಷದ ಭತ್ತದ ಬೆಳೆ ಸುಮಾರು ಹತ್ತು ಲಕ್ಷ ಟನ್ ಆಗಬಹುದೆಂದು ಅಂದಾಜು ಇಟ್ಟುಕೊಂಡಿರುವರು. ONTOLOGY:ज्ञान (Cognition) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಲೆಕ್ಕ ಲಕ್ಷ್ಯ ಗುರಿWordnet:benলক্ষ্য gujલક્ષ્ય hinलक्ष्य kasحَد kokउद्दिश्ट sanलक्ष्यः urdمقصد , نیت , ارادہ noun ಅಂದಾಜು ಬೆಲೆ ನಿರ್ಧರಿಸುವ ಕ್ರಿಯೆ Ex. ಅವನು ಕದುರೆಯ ಅಂದಾಜು ಬೆಲೆಯನ್ನು ನಿರ್ಣಯಿಸುತ್ತಾನೆ. ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಅಜಮಾಸು ಕ್ರಯ ನಿರ್ಣಯWordnet:benমূল্যায়ণের মজুরি gujઅંકામણ malകണക്കെടുക്കുന്നതിനുള്ള കൂലി oriଦଣ୍ଡିଆତୋଳା tamமதிப்பீடுதல் urdٰآنکائی , اجرت تخمینی noun ಅಂದಾಜು ಮಾಡುವ ಕೆಲಸ Ex. ಇತ್ತೀಚಿನ ಜನರು ವಸ್ತವಕ್ಕಿಂತ ಹೆಚ್ಚಾಗಿ ಅಂದಾಜಿನ ಮೇಲೆ ಹೆಚ್ಚು ಗಮನ ನೀಡುತ್ತಾರೆ. ONTOLOGY:कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಕಲ್ಪನೆ ಊಹೆWordnet:benধারণা করা gujઅટકળબાજી hinअटकलबाजी kasقیاسہٕ بٲزی malവാശി പിടിക്കല് marअंदाजबाजी oriଅଟକଳବାଜି panਕਲਪਨਾ sanअवगतिः noun ರಾಶಿಗಳು, ಸಂಖ್ಯೆಗಳು ಮೊದಲಾದವುಗಳಿಗೆ ಸಂಬಂಧಿಸಿದ ಹಾಗೆ ಮಾಡುವ ಅಂದಾಜು Ex. ನನ್ನ ಅಂದಾಜಿನ ಪ್ರಕಾರ ಈ ಮನೆಯನ್ನು ದುರಸ್ತಿಮಾಡಿಸಲು ಸುಮಾರು ಐದು ಲಕ್ಷ ರೂಪಾಯಿ ಖರ್ಚಾಗಿದೆ. ONTOLOGY:ज्ञान (Cognition) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಅನುಮಾನ ಲೆಕ್ಕಾಚಾರ ಊಹೆSee : ಅನುಮಾನ, ಕಲ್ಪನೆ, ಕ್ರಯ ನಿರ್ಣಯ Comments | अभिप्राय Comments written here will be public after appropriate moderation. Like us on Facebook to send us a private message. TOP