Dictionaries | References

ನಿರ್ವಹಿಸು

   
Script: Kannada

ನಿರ್ವಹಿಸು     

ಕನ್ನಡ (Kannada) WN | Kannada  Kannada
verb  ಸಂಬಂಧ, ವ್ಯವಹಾರ ಮೊದಲಾದವುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವ ಪ್ರಕ್ರಿಯೆ   Ex. ಅಮ್ಮನು ಮಗಳಿಗೆ ತಿಳಿಹೇಳುತ್ತಾ ನೀನು ಈ ಮನೆಯ ಸೋಸೆಯಾಗಿ ಜವಾಬ್ದಾರಿಗಳನ್ನೆಲ್ಲಾ ಸರಿಯಾಗಿ ನಿರ್ವಹಿಸಿ ಕೊಂಡು ಹೋಗಬೇಕು ಎಂದು ಹೇಳಿದರು.
HYPERNYMY:
ಮಾಡು
ONTOLOGY:
निरंतरतासूचक क्रिया (Verbs of Continuity)क्रिया (Verb)
SYNONYM:
ನಿಭಾಯಿಸು
Wordnet:
asmথকা
bdसोलि
benমানিয়ে নেওয়া
gujનભાવું
hinनिभाना
kasنِبھاوُن
kokसांबाळून घेवप
malകൃത്യ നിര്വ്ഹണം
marनिभवून घेणे
mniꯊꯧꯗꯥꯡ꯭ꯄꯥꯡꯊꯣꯛꯄ
nepनिर्वाह गर्नु
oriବଜାୟ ରଖିବା
panਨਿਭਾਉਣਾ
tamநிர்வகி
telనిలబెట్టుకొను
urdنبھالینا , نبھانا , نباہ کرنا
verb  ಯಾರೋ ಒಬ್ಬರ ಪ್ರಗತಿಯನ್ನು ಅಂದಾಜು ಮಾಡುವ ಪ್ರಕ್ರಿಯೆ   Ex. ಶ್ಯಾಮ್ ತನ್ನ ಹೊಸ ಕೆಲಸವನ್ನು ಹೇಗೆ ನಿರ್ವಹಿಸುತ್ತಿದ್ದಾನೆ?
HYPERNYMY:
ಅಂದಾಜು ಮಾಡಿ
ONTOLOGY:
मानसिक अवस्थासूचक (Mental State)अवस्थासूचक क्रिया (Verb of State)क्रिया (Verb)
Wordnet:
kasکَرُن
malചെയ്യുക
marप्रगती करणे
See : ಸಂಭಾಳಿಸು, ಸಂಭಾಳಿಸು, ಸಂಭಾಳಿಸು

Comments | अभिप्राय

Comments written here will be public after appropriate moderation.
Like us on Facebook to send us a private message.
TOP