Dictionaries | References

ಗುರಿ

   
Script: Kannada

ಗುರಿ     

ಕನ್ನಡ (Kannada) WN | Kannada  Kannada
noun  ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು   Ex. ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಲಕ್ಷ ಗಮನ
Wordnet:
benলক্ষভেদ
kasسِپَر , نِشانہٕ
panਚਾਂਦ
telచంద్రుడు
noun  ಯಾವುದೇ ವಸ್ತು ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊಡೆಯುವ ಕ್ರಿಯೆ   Ex. ಶಿಕಾರಿಯ ಗುರಿ ತಪ್ಪಿಹೋಯಿತು.
ONTOLOGY:
शारीरिक कार्य (Physical)कार्य (Action)अमूर्त (Abstract)निर्जीव (Inanimate)संज्ञा (Noun)
SYNONYM:
ಲಕ್ಷ್ಯ ಈಡು
Wordnet:
mniꯄꯥꯟꯗꯝꯄꯝꯗ꯭ꯇꯝꯕ
nepनिसाना
oriଲକ୍ଷ୍ୟ
urdنشانہ , ہدف
noun  ಅವನು ಯಾರೋ ಒಬ್ಬರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾವುದೋ ಮಾತು ಆಡಿರುವುದು   Ex. ಅವನು ನನ್ನನ್ನು ಗುರಿಯಾಗಿ ಏಕೆ ಇಟ್ಟುಕೊಂಡ!
ONTOLOGY:
व्यक्ति (Person)स्तनपायी (Mammal)जन्तु (Fauna)सजीव (Animate)संज्ञा (Noun)
SYNONYM:
ಲಕ್ಷ್ಯ ಈಡು
Wordnet:
gujનિશાન
kasنِشانہٕ
kokलक्ष्य
panਨਿਸ਼ਾਨਾ
telలక్ష్యం
noun  ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ   Ex. ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
SYNONYM:
ಲಕ್ಷ ಉದ್ದೇಶ ಹೆಬ್ಬಯಕೆ ಹೇರಾಸೆ ಮಹದಾಶೆ ಮಹತ್ವಾಕಾಂಕ್ಷೆ
Wordnet:
asmগন্তব্য
bdथांनांगौ जायगा
benগন্তব্য
gujગંતવ્ય
hinगंतव्य
kasمٔنٛزِل , مُقام
kokमुक्काम
malലക്ഷ്യ സ്ഥാനം
marगंतव्य स्थान
nepगन्तव्य
oriଗନ୍ତବ୍ୟ ସ୍ଥଳ
panਸਥਾਨ
sanगन्तव्यम्
telవెళ్ళదగిన
urdمنزل مقصود , ٹھکانہ
noun  ಯಾತ್ರೆ, ಓಟ ಮುಂತಾದವುಗಳಲ್ಲಿ ಕೊನೆಯಲ್ಲಿ ಸೇರುವ ಸ್ಥಳ   Ex. ಓಟದ ಸ್ಪರ್ಧೆಯಲ್ಲಿ ಇಬ್ಬರು ಸ್ಪರ್ಧಿಗಳು ಜೊತೆಗೇ ಗುರಿಯನ್ನು ತಲುಪಿದರು.
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
SYNONYM:
ಗಂತವ್ಯ ಗಮ್ಯಸ್ಥಾನ
Wordnet:
asmগন্তব্য স্থান
benলক্ষ্য
gujમંજિલ
kasمُقام , مٔنٛزِل , پَل
kokमोख
marअंतिम स्थान
oriଲକ୍ଷ୍ୟସ୍ଥଳ
sanलक्ष्यः
telగోల్
urdمنزل , مقام , گول
See : ಲಕ್ಷ್ಯ, ಪ್ರಯತ್ನ, ಅಂದಾಜು, ಉದ್ದೇಶ

Comments | अभिप्राय

Comments written here will be public after appropriate moderation.
Like us on Facebook to send us a private message.
TOP