Dictionaries | References

ಗಟ್ಟಿ

   
Script: Kannada

ಗಟ್ಟಿ     

ಕನ್ನಡ (Kannada) WN | Kannada  Kannada
adjective  ನೀರಿನ ಅಂಶ ಕಡಿಮೆಯಿರುವ   Ex. ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.
MODIFIES NOUN:
ಪದಾರ್ಥ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಗಟ್ಟಿಯಾದ ಗಟ್ಟಿಯಾದಂತ ಗಟ್ಟಿಯಾದಂತಹ ಗಾಢ ಗಾಢವಾದ ಗಾಢವಾದಂತ ಗಾಢವಾದಂತಹ
Wordnet:
asmগাঢ়
bdगथा
benগাঢ়
gujઘટ્ટ
kokदाट
malകട്ടിയായ
mniꯅꯡꯁꯤꯜꯂꯛꯄ
panਗਾੜ੍ਹਾ
tamகெட்டியான
telచిక్కని
urdگاڑھا
adjective  ಯಾವುದೋ ಒಂದು ಸೀದು ಅಥವಾ ತಳ ಹಿಡಿದು ತುಂಬಾ ಕಮ್ಮಿಯಾಗಿರುವ ಅಥವಾ ಅದೆಷ್ಟೊಂದು ಸೀದಿತ್ತೆಂದರೆ ಅದನ್ನು ಸ್ವೀಕರಸಲು ಆಗುವುದಿಲ್ಲ ಅಥವಾ ಅದನ್ನು ಮೃದುಮಾಡಲು ಆಗುವುದಿಲ್ಲ   Ex. ಬೆಣ್ಣೆ ಹಾಕಿ ಹಿಟ್ಟು ನಾದಿದ ಕಾರಣ ಓಲೆ ಮೇಲೆ ಇದ್ದ ಕುರ್ಮ ಗಟ್ಟಿಯಾಯಿತು.
MODIFIES NOUN:
ಪದಾರ್ಥ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
SYNONYM:
ಸಡುವಾದ ಗಟ್ಟಿಯಾದ ಗಡಸಾದ
Wordnet:
asmটান
bdगोरा
hinकड़ा
kasدوٚر
kokघट
malകടുത്ത
marकडक
mniꯀꯟꯁꯤꯜꯂꯕ
oriକଡ଼ା
panਸਖਤ
sanदृढ
urdسخت , کڑا , ٹھوس
adjective  ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ   Ex. ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.
MODIFIES NOUN:
ಪದಾರ್ಥ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಗಟ್ಟಿಯಾದ ಗಟ್ಟಿಯಾದಂತ ಗಟ್ಟಿಯಾದಂತಹ ಗಟ್ಟಿಯಾಗಿರುವ ಗಟ್ಟಿಯಾಗಿರುವಂತ ಗಟ್ಟಿಯಾಗಿರುವಂತಹ
Wordnet:
bdसेमथा
benস্থিতিস্থাপক
gujચીમર
hinचीमड़
kasدوٚر , سَخٕت , مَضبوٗط
kokवातड
malനെടുകുന്ന
marचिवट
oriଚେମଡ଼ା
panਚੀਮੜ
tamசுலபத்தில் ஒடியாத
telస్థితి స్థాపకత
urdچیمڑ , چمڑا

Comments | अभिप्राय

Comments written here will be public after appropriate moderation.
Like us on Facebook to send us a private message.
TOP