Dictionaries | References ಹ ಹೊಲಿ Script: Kannada Meaning Related Words ಹೊಲಿ ಕನ್ನಡ (Kannada) WN | Kannada Kannada Rate this meaning Thank you! 👍 verb ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ Ex. ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ. HYPERNYMY:ಜೋಡಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಹೊಲೆ ದಳೆ ದಳಿ ದಳೆ ಹಾಕು ಹೊಲಿಗೆ ಹಾಕು ಹೊಲಿದು ಸೇರಿಸು ಟಾಕು ಹಾಕು ತೇಪೆಹಾಕು ತೇಪೆ ಹಾಕು ತೇಪೆ-ಹಾಕು ಹಚ್ಚು ಅಂಟಿಸು ಅಂಟುಹಾಕು ಅಂಟು ಹಾಕು ಅಂಟು-ಹಾಕುWordnet:asmলগোৱা bdसुथाब gujટાંકવું hinटाँकना kokलावप malതുന്നി ചേര്ക്കുക marटाचणे mniꯄꯥꯟꯕ nepटाँक लगाउनु oriସିଲାଇକରିବା tamதை telకుట్టు urdٹانکنا , سینا , نتھی کرنا , لگانا verb ಬಟ್ಟೆಯ ಚೂರುಗಳನ್ನು ದಾರದ ಸಹಾಯದಿಂದ ಕಟ್ಟುಹಾಕಿ ಜೋಡಿಸುವ ಇಲ್ಲವೇ ಸೇರಿಸುವ ಕ್ರಿಯೆ Ex. ದರ್ಜಿಯು ಪೈಜಾಮವನ್ನು ಹೊಲಿಯುತ್ತಿದ್ದಾನೆ. CAUSATIVE:ಹೊಲಿಸು HYPERNYMY:ಜೋಡಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಹೊಲೆ ದಳೆ ದಳಿ ದಳೆ ಹಾಕು ಹೊಲಿಗೆ ಹಾಕು ಹೊಲಿದು ಸೇರಿಸು ಟಾಕು ಹಾಕುWordnet:asmচিলোৱা bdसु gujસીવવું hinसीना kasسُوُن kokशिंवप malതയ്ക്കുക mniꯇꯨꯕ nepसिउँनु oriସିଲେଇ panਸਿਉਂਣਾ sanसिव् tamதைத்தல் urdسلنا , سلائی کرنا , ٹانکنا verb ರಜಾಯಿ (ಸುಪ್ಪತ್ತಿಗೆ)ಗೆ ದೂರ ದೂರ ಹೊಲಿಗೆ ಹಾಕುವ ಕ್ರಿಯೆ Ex. ಅವರು ರಜಾಯಿಯನ್ನು ಹೊಲಿಯುತ್ತಿದ್ದಾರೆ. HYPERNYMY:ಹೊಲಿ ONTOLOGY:कर्मसूचक क्रिया (Verb of Action) ➜ क्रिया (Verb)Wordnet:benটাঁকা gujબખિયો hinनिगंदना kokपोंत मारप malനിന്നുപോവുക oriଫୋଡ଼ମାରିବା panਨਿਗੰਦਣਾ telపెద్దకుట్లువేయు urdسلائی کرنا , ٹانکنا Comments | अभिप्राय Comments written here will be public after appropriate moderation. Like us on Facebook to send us a private message. TOP