Dictionaries | References ಸ ಸ್ತಂಭ Script: Kannada Meaning Related Words ಸ್ತಂಭ ಕನ್ನಡ (Kannada) WN | Kannada Kannada Rate this meaning Thank you! 👍 noun ಒಂದು ಪ್ರಕಾರದ ಮಾನವ ನಿರ್ಮಿತ ಸಂರಚನೆ ಅದರ ಉದ್ದ ಅದರ ವ್ಯಾಸಕ್ಕಿಂತ ಅಧಿಕವಾಗಿರುತ್ತದೆ ಮತ್ತು ನೇರವಾಗಿ ನಿಂತಿರುತ್ತದೆ ಅಥವಾ ಯಾವುದಾದರು ತುಂಬಾ ದೊಡ್ಡದಾದ ಭವನಕ್ಕಿಂತ ಎತ್ತರವಾಗಿರುತ್ತದೆ Ex. ಸ್ತಂಭಗಳಲ್ಲಿ ಹೈದರಾಬಾದ್ ನಲ್ಲಿರುವ ಚಾರ್ಮಿನಾರ್ ತುಂಬಾ ಪ್ರಸಿದ್ಧವಾಗಿದೆ. HYPONYMY:ಕಂಟ್ರೋಲ್ ಟಾವರ್ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)Wordnet:bdमिनार benমিনার gujમિનાર hinमीनार kasمِنار kokमिनार malഗോപുരം marमनोरा mniꯃꯤꯅꯥꯔ nepमिनार oriମୀନାର tamஸ்தூபி urdمینار , مینارا noun ವ್ಯಕ್ತಿ, ತತ್ವ ಅಥವಾ ಸಾರ, ಸತ್ವ ಅದು ಯಾವುದಾದರು ಸಂಸ್ಥೆ, ಕಾರ್ಯ, ಸಿದ್ಧಾಂತ ಮೊದಲಾದವುಗಳ ಆಧಾರ ರೂಪದಲ್ಲಿರುತ್ತದೆ Ex. ನನ್ನ ಗುರುಗಳು ಈ ವಿದ್ಯಾಲಯದ ಒಂದು ಸ್ತಂಭ. ONTOLOGY:गुण (Quality) ➜ अमूर्त (Abstract) ➜ निर्जीव (Inanimate) ➜ संज्ञा (Noun) SYNONYM:ಕಂಬ ಅಡ್ಡಿ ಆಧಾರWordnet:asmস্তম্ভ bdखाम्फा kasسَطوٗن malനെടുംതൂണ് marआधारस्तंभ nepस्तम्भ panਸਤੰਭ sanसंस्तम्भयिता telస్తంభము urdستون , کھمبا , بنیاد گزار noun ಕಲ್ಲು, ಮರ ಲೋಹ ಮುಂತಾದವುಗಳಿಂದ ಮಾಡಿರುವಂತಹ ಎತ್ತರವಾದ ಮತ್ತು ಉದ್ದವಾದ ಕಂಬ Ex. ಹಲವಾರು ದೊಡ್ಡ ನಗರಗಳಲ್ಲಿ ಎತ್ತರವಾದ ಸ್ತಂಭಗಳು ಇರುತ್ತದೆ ONTOLOGY:भौतिक स्थान (Physical Place) ➜ स्थान (Place) ➜ निर्जीव (Inanimate) ➜ संज्ञा (Noun)Wordnet:bdगेदेर दालान benউঁচু দালান gujમિનારો hinलाट kokमनोरो mniꯑꯆꯧ ꯑꯆꯧꯕ꯭ꯐꯨꯔꯥ ꯗꯂꯥꯜ telబహుళ అంతస్థుల భవనం noun ತುಂಬಾ ಎತ್ತರವಾದ, ತೆಳುವಾದ ಸಂರಚನೆಯನ್ನು ಅವಲೋಕನ, ಸಂಕೇತ ಮುಂತಾದವುಗಳಿಗೆ ಬಳಸಲಾಗುವುದು Ex. ಬರ್ಲಿನ್ನ ಟೀ ಟವರ್ ಪ್ರಸಿದ್ಧವಾಗಿದೆ. HYPONYMY:ಗಂಟಸ್ತಂಭ ONTOLOGY:मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun) SYNONYM:ಟವರ್Wordnet:benটাওয়ার hinटावर kasٹاور kokटॉवर oriଟାୱାର୍ panਟਾਵਰ sanअट्टः See : ಕಂಬ Comments | अभिप्राय Comments written here will be public after appropriate moderation. Like us on Facebook to send us a private message. TOP