Dictionaries | References ಸ ಸುರಿ Script: Kannada Meaning Related Words ಸುರಿ ಕನ್ನಡ (Kannada) WN | Kannada Kannada Rate this meaning Thank you! 👍 verb ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ Ex. ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ. CAUSATIVE:ಪಡಿಯಚ್ಚಿನಲ್ಲಿ ಹಾಕಿಸು ENTAILMENT:ಹಾಕು HYPERNYMY:ತಯಾರಿಸುವುದು ONTOLOGY:निर्माणसूचक (Creation) ➜ कर्मसूचक क्रिया (Verb of Action) ➜ क्रिया (Verb) SYNONYM:ಕೆಡಹು ಚೆಲ್ಲು ಹರಿಸುWordnet:bdदा benছাঁচে ফেলে তৈরী করা gujઢાળવું hinढालना kasخاکہٕ بَناوُن kokसांच्यांत घालप malവാര്ക്കുക marतयार करणे nepहाल्नु oriଢାଳିବା sanपिंश् tamஅச்சில்வார் telఅచ్చువేయు urdڈھالنا verb ಸುರಿಯುವ ಅಥವಾ ಕೆಳಗೆಚೆಲ್ಲುವ ಪ್ರವೃತ್ತಿ ಮಾಡುವುದು Ex. ಈ ಎಣ್ಣೆಗೆ ಹಲ್ಲಿ ಬಿದ್ದಿದೆ - ಆದ್ದರಿಂದ ಅದನ್ನು ಮೋರಿಗೆ ಸುರಿಯಿರಿ. HYPERNYMY:ಹರಿಸು ONTOLOGY:() ➜ कर्मसूचक क्रिया (Verb of Action) ➜ क्रिया (Verb) SYNONYM:ಕೆಳಗೆಚೆಲ್ಲುWordnet:bdलुगार benভাসিয়ে দেওয়া gujઢોળવું hinढलकाना kasدٲرِتھ دیُن kokओतूंक लावप malഒഴുക്കികളയുക nepपोख्नु panਰੋੜ੍ਹਨਾ telపారబోయు urdڈھلکانا , ڈھرکانا , ڈھلانا , ڈالنا , انڈیلنا verb ಸುರಿಯುವ ಪ್ರವೃತ್ತಿ ಮಾಡುವುದು Ex. ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು. HYPERNYMY:ಕೆಲಸ ಮಾಡಿಸು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ಹರಿಸು ತೇಲಿಸು ಎರಚುWordnet:bdगारहो ben(অপরকে দিয়ে)প্রবাহিত করানো gujવહાવવું hinबहवाना kokव्हांवोवप oriବହାଇବା panਵਹਾਉਣਾ tamபாய்ச்சக்கூறு urdبہوانا , جاری کرانا verb ಸುರಿಯಲಾಗುವ ಪ್ರಕ್ರಿಯೆ Ex. ಡಬ್ಬಿಗೆ ಸಕ್ಕರೆಯನ್ನು ಸುರಿಯಲಾಗಿದೆ. HYPERNYMY:ಹಾಕು ONTOLOGY:होना क्रिया (Verb of Occur) ➜ क्रिया (Verb)Wordnet:gujભરવું hinडलना malഒഴിക്കപ്പെടുക marओतणे oriଢଳାଯିବା urdڈلنا , انڈلنا verb ದ್ರವ ಪದಾರ್ಥವನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಹಾಕುವ ಪ್ರಕ್ರಿಯೆ Ex. ಡ್ರಂ ನಲ್ಲಿ ಇರುವ ಎಣ್ಣೆಯನ್ನು ಪಾತ್ರೆಗೆ ಸುರಿದಾಗಿದೆ. HYPERNYMY:ಸುರಿ ONTOLOGY:होना क्रिया (Verb of Occur) ➜ क्रिया (Verb) SYNONYM:ಹಾಕು ಬಗ್ಗಿಸುWordnet:bdबोहै benউথলে ওঠা gujરેડાવું kasوَسُن malഒഴുക്കുക mniꯁꯪꯗꯣꯛꯄ telపడిపోవు urdانڈیلنا Comments | अभिप्राय Comments written here will be public after appropriate moderation. Like us on Facebook to send us a private message. TOP